Advertisement

Month: May 2024

ದೊಡ್ಡ ಬೆಟ್ಟದ ಕೆಳಗಿರುವ ಹಳೆಮನೆಯಲ್ಲಿ ಒಂದಿರುಳು…

”ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ.”

Read More

ಕಾದಂಬರಿಯ ಕೇಂದ್ರ ಎಂಬುದು:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ

”ತನ್ನದೇ ಬದುಕು ಮತ್ತು ಕಲ್ಪನೆಯಲ್ಲಿ ಕಾದಂಬರಿಕಾರನು ಸಮೃದ್ಧವಾದ ದ್ರವ್ಯವನ್ನು ಕಾಣುತ್ತಾನೆ. ಈ ದ್ರವ್ಯವನ್ನು ಅನ್ವೇಷಿಸಲು, ಬೆಳೆಸಲು, ಅದರೊಡನೆ ನಿಕಟವಾಗಿ ವ್ಯವಹರಿಸಲು ಬರೆಯುತ್ತಾನೆ. ಕಾದಂಬರಿ ಒಳಗೊಂಡಿರುವ ವಿವರಗಳು, ಒಟ್ಟಾರೆ ವಿನ್ಯಾಸ, ಪಾತ್ರಗಳು ಇವೆಲ್ಲ ಕಾದಂಬರಿಯ ಬರಹದಲ್ಲಿ ವಿಕಾಸ ಹೊಂದುತ್ತವೆ.”

Read More

”ತೇಜಸ್ವಿ ಅವ್ರ ಫೋನ್ ಬಂತಾ? ತೇಜಸ್ವಿ ಅವ್ರ ಫೋನ್ ಬಂತಾ?”

“ಅದೊಂದು ನಾವು ಅಂದುಕೊಂಡಂತೆ ಇದ್ದ ತೇಜಸ್ವಿಯವರ ಮನೆ ಥರನೆ ಇತ್ತು. ನನ್ನ ತಮ್ಮ ಕೇಳೆಬಿಟ್ಟ.ಈ ತಲೆ ಮೇಲೆ ಇರೋ ಚಿತ್ರ ಎಲ್ಲೋ ನೋಡ್ದಂಗೆ ಇದ್ಯಲ್ಲ ಅಂತ!. ನಾವು ನಾಕೂ ಜನ “ಲೇ, ಅದು ಕುವೆಂಪು ಅಲ್ವೇನೋ” ಅಂತ ಕೇಳುದ್ವಿ.ಅವನು ಓ ಹಂಗ, ಕರೆಕ್ಟ್ ಬಿಡ್ರಮ್ಮ ಅಂತ ಹೇಳಿ ಸುಮ್ನೆ ಕೂತ.”

Read More

ನಾಗರಾಜ ಪೂಜಾರ ಬರೆದ ಹೊಸ ಕವಿತೆ

“ದಾರಿಯುದ್ದಕೂ ಸಾಗುವ ಗುಸುಗುಸು ಪಿಸುನುಡಿಗೆ ಸಾಕ್ಷಿ ಈ ತಿಕೀಟು.
ಯಾನ ಮೇರೆ ಮುಟ್ಟುವ ತನಕ ಬಚ್ಚಿಟ್ಟು ಮುಟ್ಟಬೇಕು
ಪರ್ಸು, ಪಾಕೀಟು, ಬೀಗರುಂಗರ ಎಂದು ಬೀಗುವಂತಿಲ್ಲ,
ಮಗುವ ತುಟಿಯ ಬಿಂದುವನು ಒರೆಸುವಂತಿಲ್ಲ”-ನಾಗರಾಜ ಪೂಜಾರ ಬರೆದ ಹೊಸ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ