Advertisement

Month: May 2024

ಹರೀಶ್ ಗೌಡ ತೆಗೆದ ಈ ದಿನದ ಚಿತ್ರ

ಈ ದಿನದ ಫೋಟೋ ತೆಗೆದವರು ಹರೀಶ್‌ ಗೌಡ. ಮೂಲತಃ ಕನಕಪುರದ ಹರೀಶ್‌ ಐಟಿ ಉದ್ಯೋಗಿಯಾಗಿದ್ದು, ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷಿ ವೀಕ್ಷಣೆ ಮತ್ತು ವನ್ಯಜೀವಿ ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕಾವ್ಯಾ ಓದಿದ ಹೊತ್ತಿಗೆ: ಹೆಮಿಂಗ್ವೆ ಮತ್ತವರ ಪ್ಯಾರಿಸ್

“ಹೆಮಿಂಗ್ವೆ ತಮ್ಮ ಪ್ಯಾರಿಸ್ ದಿನಗಳ ಕುರಿತು ಬರೆದ ‘ಅ ಮೂವೆಬಲ್ ಫೀಸ್ಟ್’ ಪ್ರಕಟವಾಗಿದ್ದು ಅವರು ತೀರಿಕೊಂಡ ಬಳಿಕ, 1964ರಲ್ಲಿ. ಆದರೆ ಈ ಪುಸ್ತಕಕ್ಕೆ ಬೇಕಾದ ಸಾಮಗ್ರಿಯನ್ನು ಡೈರಿ ರೂಪದಲ್ಲಿ ಅವರು ಬರೆದಿದ್ದು 1920ರ ಆಸುಪಾಸಿನಲ್ಲಿ. ಅಂದರೆ ತಮ್ಮ ಪ್ರಥಮ ಕಾದಂಬರಿ ‘ದಿ ಸನ್ ಆಲ್ಸೋ ರೈಸಸ್’ಗಿಂಥ ಮೊದಲು. ಅವರು ಸಾವಿಗೆ ಶರಣಾಗಬೇಕೆಂದು ನಿರ್ಧರಿಸಿದ ಸಮಯದಲ್ಲಿ ಈ ಪುಸ್ತಕವನ್ನು ಇನ್ನೊಮ್ಮೆ ತಿದ್ದುತ್ತಿದ್ದರು ಎಂಬುದು…”

Read More

ಮೀರಾ ಪಿ.ಆರ್. ಬರೆದ ಈ ಭಾನುವಾರದ ಕಥೆ: ಮೌನ

‘ಅದ್ಯಾಕೋ ಅಜ್ಜಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತೀರಾ ಅಸಮಾಧಾನವಿತ್ತು. ತಾತನೂ ಒಮ್ಮೊಮ್ಮೆ ಮಾವ ಸೈಕಲ್ ತೆಗೆದುಕೊಂಡು ಶಾಸ್ತ್ರಿಗಳ ಮನೆಗೆ ಹೊರಟ ಕೂಡಲೇ, ‘ಹೊರಟ ಇನ್ನು ಅಲ್ಲಿ ದಾಳ ಉರುಳಿಸೋಕ್ಕೆ‘ ಎಂದು ಗೊಣಗಿ ಈ ಸ್ನೇಹಕ್ಕೆ ಅಸಮ್ಮತಿ ಸೂಚಿಸುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿತ್ತು. ಮಕ್ಕಳಾದ ನಮಗೆ ಇದರ ಕುರಿತು ಹೀಗೆ ಅಸಹನೆ ಪಡುವಂಥದ್ದೇನಿದೆ ಎಂಬುದಂತೂ ತಿಳಿಯುತ್ತಿರಲಿಲ್ಲ.”

Read More

‘ನಿನಗೆ ಅರ್ಥವಾಗುವುದಿಲ್ಲ ಬಿಡು!’ ಅಂದರೇನು?

“ಅವರು ಮೊದಲ ಬಾರಿಗೆ ತಾಂಜಾನಿಯಾಕ್ಕೆ ಬಂದಿದ್ದರು, ಹೆಚ್ಚಿನ ಮಾಹಿತಿ ಇಲ್ಲದೆ ಕೈಲಿದ್ದ ಲ್ಯಾಪ್ ಟಾಪ್ ಬಹಳ ಸುಲಭವಾಗಿ ಹೆಗಲಿಗೆ ಹಾಕಿಕೊಂಡು ಸುತ್ತಾಡಿದ್ದಾರೆ. ಇವರಿಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ ಮತ್ತು ಹೊಸಬರು ಎನ್ನುವುದು ಕೆಲವರಿಗೆ ಗೊತ್ತಾಗಿ ಸಣ್ಣ ಕಳ್ಳರು ಇವರನ್ನು ಹಿಂಬಾಲಿಸಿದ್ದಾರೆ. ಕಡಿಮೆ ಜನರು ಓಡಾಡುವ ಸ್ಥಳ ಬಂದಾಗ ಇವರ ಕೈಲಿದ್ದ ಕ್ಯಾಮೆರಾ, ಲ್ಯಾಪ್ ಟಾಪ್ ಮತ್ತು ಒಬ್ಬರ ಪೋನ್ ಕಿತ್ತುಕೊಂಡು ಓಡಿದ್ದಾರೆ…”

Read More

ಅಪರಾಧ ಮತ್ತು ಶಿಕ್ಷೆ: ಯಾರದ್ದು ಗೆಲುವು.. ನಂದೋ… ನಿಂದೋ?

“ರಾಸ್ಕೋಲ್ನಿಕೋವ್‌ನಲ್ಲಿ ಹುಟ್ಟಿದ ಅಸಹ್ಯದ ಭಾವ ಅವನ ಎಚ್ಚರದ ಮೇರೆಯನ್ನೂ ಮೀರಿ ಹರಿಯಿತು. ಅವನು ನಗು ನಿಲ್ಲಿಸಿದ. ಹುಬ್ಬು ಗಂಟಿಕ್ಕಿದ. ಪೋರ್ಫಿರಿಯನ್ನು ಬಹಳ ಹೊತ್ತು ದಿಟ್ಟಿಸಿದ. ಆ ನೋಟದಲ್ಲಿ ದ್ವೇಷವಿತ್ತು. ಕೊನೆಯೇ ಇರದ ಹಾಗೆ ಬೇಕೆಂದೇ ನಗು ಉಕ್ಕಿಸಿಕೊಳ್ಳುತ್ತಿದ್ದಷ್ಟೂ ಹೊತ್ತು ಅವನ ನೋಟ ಪೋರ್ಫಿರಿಯನ್ನು ಬಿಟ್ಟು ಕದಲಲಿಲ್ಲ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ