Advertisement

Month: May 2024

ಡಾ. ಜನಾರ್ದನ ಭಟ್‌ ಬರೆಯುವ ‘ಕರಾವಳಿಯ ಕವಿರಾಜಮಾರ್ಗʼ ಸರಣಿ ಆರಂಭ

“ಪಂಜೆಯವರು ಕಹಿಯನ್ನೆಲ್ಲ ಉಂಡು ಸಾಹಿತ್ಯದ ರಸಪಾಕವನ್ನು ಜನತೆಗೆ ನೀಡಿದರು. ಅವರು ಬಾಸೆಲ್ ಮಿಷನಿನವರಿಗಾಗಿ ಕನ್ನಡ ಮೊದಲನೆಯ, ಎರಡನೆಯ ಮತ್ತು ಮೂರನೆಯ ಪದ್ಯಪುಸ್ತಕಗಳನ್ನು ಸಂಪಾದಿಸಿಕೊಟ್ಟರಲ್ಲದೆ ಹೊಸತನವುಳ್ಳ ಕವನಗಳನ್ನು ಸ್ವತಃ ಬರೆದರು. ಮಕ್ಕಳಿಗಾಗಿ ಆಕರ್ಷಕವಾದ ಕಥೆಗಳನ್ನು ಬರೆದರು.”
ಡಾ. ಬಿ. ಜನಾರ್ದನ ಭಟ್‌ ಬರೆಯುವ ಕಡಲ ತಡಿಯ ಕವಿಶ್ರೇಷ್ಠರ ಕುರಿತ…”

Read More

ಸೋಂಕಿನ ಕರಿನೆರಳಿನಡಿ ಉತ್ಸಾಹ ಕಾಪಿಡುವ ಕಾಯಕ

ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕೊರೊನಾ ಸೋಂಕಿನ ಭಯವಿತ್ತು. ಆದರೆ ಸೋಂಕು ಎಲ್ಲೋ ದೂರದಲ್ಲಿದೆ ಎಂಬ ರಿಯಾಯಿತಿಯನ್ನು ನಾವೇ ಪಡೆದುಕೊಂಡಿದ್ದೆವು. ಲಾಕ್ ಡೌನ್ ಅವಧಿಯಲ್ಲಿ ಎಷ್ಟೊಂದು ಸಾಹಿತ್ಯ ಚಟುವಟಿಕೆಗಳು ನಡೆದವು. ಪುಸ್ತಕ ಬಿಡುಗಡೆಗಳು, ವೆಬಿನಾರ್ ಗಳು ಸಾಲು ಸಾಲಾಗಿ ನಡೆದವು. ಆದರೆ ಈ ವರ್ಷ ಸೋಂಕು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಮನೆಯ ಕದ ತಟ್ಟಿದೆ. ಬರವಣಿಗೆಯ ಉತ್ಸಾಹದ ಅಲೆಯು ತಗ್ಗಿರುವ ಈ ಸಂದರ್ಭದ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.

Read More

ಸಿಂಗರನ ಬಾಲ್ಯಕಾಲದ ಕಥನ: ನನ್ನಕ್ಕನ ಅಪರಿಮಿತ ಅವತಾರಗಳು

“ಸಬ್ಬಾತ್‌ನ ಒಂದು ದಿನ ಅಡುಗೆ ಮನೆಯಿಂದ ಅವಳ ಅಳು ಕೇಳಿ ನಾನು ಓಡಿದಾಗ ಅಲ್ಲಿ ಕಂಡಿದ್ದು ಉರಿಯುತ್ತಿರುವ ಒಲೆಯಾಗಿತ್ತು. ಅವಳು ಸಬ್ಬಾತ್ ಊಟವನ್ನು ಮುಚ್ಚಲು ಅದಕ್ಕೆ ಒಣ ಕಾಗದಗಳನ್ನ ಹರವಿದ್ದಳು, ಅದರಲ್ಲಿ ಕಿಡಿಯೊಂದರಿಂದ ಬೆಂಕಿ ಹತ್ತಿತ್ತು. ನಾವು ಎಲ್ಲವನ್ನು ಏನಾಗಿದೆ ಎಂದು ಬಿಡಿಸಿ‌ ಹೇಳಿದ ಮೇಲೆಯೇ ಅವಳು ದೆವ್ವವೊಂದು ಒಳಗೆ ಕದ್ದು ಕುಳಿತಿದೆ ಅನ್ನೋ ಕಲ್ಪನೆಯಿಂದ ಆಚೆ ಬಂದಿದ್ದು.”

Read More

ವಿಪಿನ್‌ ಬಾಳಿಗಾ ತೆದೆಗ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ವಿಪಿನ್ ಬಾಳಿಗಾ. ಐಟಿ ಕಂಪೆನಿಯ ಉದ್ಯೋಗಿಯಾಗಿರುವ  ವಿಪಿನ್ ಅವರಿಗೆ ಪರಿಸರ ಸಂರಕ್ಷಣೆ ಇಷ್ಟದ ವಿಷಯ. ಉಭಯಚರ ಪ್ರಾಣಿಗಳು ಹಾಗೂ ಕೀಟಗಳ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ