ಮಣಿಕಂದನ್ ತಿಮ್ಮ ಭಾರತದ ಮುಂಚೂಣಿಯಲ್ಲಿರುವ ಫ್ಯಾಷನ್ ಛಾಯಾಗ್ರಾಹಕರಲ್ಲಿ ಒಬ್ಬರು. ಮಧುರೈ ಮೂಲದ ಮಣಿಕಂದನ್ ಬೆಂಗಳೂರು ನಿವಾಸಿ. ಹಲವಾರು ಕಂಪೆನಿಗಳ ಉತ್ಪಾದನೆಗಳ ಛಾಯಾಗ್ರಹಣ ಮಾಡಿರುವ ಇವರು ಫ್ಯಾಷನ್ ಛಾಯಾಗ್ರಹಣದ ಜೊತೆಗೆ ಪ್ರಕೃತಿ ಚಿತ್ರ ತೆಗೆಯುವುದರಲ್ಲೂ ಆಸಕ್ತಿ ಹೊಂದಿದ್ದಾರೆ. ಛಾಯಾಗ್ರಹಣ ಇವರ ವೃತ್ತಿ ಮತ್ತು ಪ್ರವೃತ್ತಿಯೂ ಹೌದು.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ