Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಅನುಕ್ಷಣ ಸಾಂದ್ರಗೊಳ್ಳುವ ಸತ್ಯ….: ಆಶಾ ಜಗದೀಶ್ ಅಂಕಣ

“ಕವಿತೆ ಏಕಾಂತದ ನಿಶ್ಯಬ್ದ ನಿತಾಂತ ಧ್ಯಾನ. ತನ್ನ ಗಾಯನ ಪ್ರಸ್ತುತಿ ಇವತ್ತಿಗಿಂತ ನಾಳೆ ಚಂದವಿರಬೇಕು ಎಂದು ಪ್ರತಿಯೊಬ್ಬ ಗಾಯಕನು ಹಂಬಲಿಸುತ್ತಾನೆ, ಹಗಲೂ ಇರುಳೂ ರಿಯಾಝ್ ನಲ್ಲಿ ತೊಡಗುತ್ತಾನೆ. ಶಿಲ್ಪಿಯೊಬ್ಬ ಆರಿಸುವ ಕಲ್ಲಿನಿಂದ ಹಿಡಿದು ಕೆತ್ತಿ ಕೆತ್ತಿ ಸುಂದರ ಕಲಾಕೃತಿಯನ್ನಾಗಿ ಮಾಡಲ್ಲಿಯವರೆಗೂ ವಿರಮಿಸುವುದಿಲ್ಲ. ಇದು ಸಾಹಿತ್ಯವೂ ಸೇರಿದಂತೆ ಎಲ್ಲ ಕಲಾಪ್ರಕಾರಗಳಿಗೂ ಕಲಾವಿದರಿಗೂ ಅನ್ವಯಿಸುವಂತದ್ದು.”

Read More

ಪದಗಳಲಿ ಅವಿತ ಕವಿತೆಗಳ ವ್ಯಾಮೋಹದ ಕುರಿತು:ಆಶಾ ಜಗದೀಶ್ ಅಂಕಣ

“ಇಂದು ನಮ್ಮ ಮುಂದಿರುವ ಕಾವ್ಯದ ರೂಪ ಹಲವಾರು ಸ್ಥಿತ್ಯಂತರಗಳಿಗೆ ಒಳಪಟ್ಟು ನಮ್ಮ ಮುಂದೆ ನಿಂತಿದೆ. ಹಳೆಯದನ್ನು ತಿರಸ್ಕರಿಸಿ, ಮುರಿದು ಕಟ್ಟುವ ಪ್ರಕ್ರಿಯೆಗೆ ಹೆಚ್ಚಾನು ಹೆಚ್ಚು ಒಳಪಟ್ಟಿರುವುದು ಕಾವ್ಯ ಪ್ರಕಾರವೇ. ಮಾತ್ರೆಗಳಂತೆ ಲೆಕ್ಕಹಾಕಿ ಬರೆಯುತ್ತಿದ್ದಲ್ಲಿಂದ…”

Read More

ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು

“ಕಾಲ ಕಿರುಬೆರಳಿಂದ
ನೆತ್ತಿಯವರೆಗೂ ಹಬ್ಬುತ್ತಿರುವ
ಕೆಂಡದ ಉರಿಯೊಳಗೆ ಮೊಟ್ಟೆ
ಮರಿ ಸಮೇತ ಬೇಯುತ್ತಿರುವಾಗ
ವಾಸನೆ ಸುತ್ತೆಲ್ಲಾ ಹರಡುತ್ತಾ
ಪ್ರತಿಭಟನೆಯದೊಂದು
ಭಾಗವಾಗುತ್ತಿದೆ….”- ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು

Read More

ಆಶಾ ಜಗದೀಶ್ ಬರೆದ ಎರಡು ಕವಿತೆಗಳು

“ನನ್ನ ಕೂದಲ ಕೊನೆಯಲ್ಲಿ
ಕೊನರುತ್ತಿರುವ
ನೀನಾದರೂ ಯಾರು
ಕನಸುಗಳ ರಾಶಿಮಾಡಿ
ಅಗ್ಗಿಷ್ಟಿಕೆಯ ಹುಡುತ್ತಿರುವೆ
ಏಕೋ….. ” ಆಶಾ ಜಗದೀಶ್ ಬರೆದ ಎರಡು ಕವಿತೆಗಳು.

Read More

ಮಲ್ಲಿಗೆ ಹೂವಿನ ಸಖನ ಸಖ್ಯ:ಆಶಾ ಜಗದೀಶ್ ಬರಹ

“ಈಗಾಗಲೇ ತಮ್ಮ ಕುದರಿ ಮಾಸ್ತರ್ , ರೊಟ್ಟಿ ಮುಟಗಿ ಕಾದಂಬರಿಗಳಿಂದ ತಮ್ಮದೇ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಈ ಕತೆಗಾರನ ಹೊಸ ಕೊಯ್ಲು “ಮಲ್ಲಿಗೆ ಹೂವಿನ ಸಖ”.ಆರು ಕತೆಗಳುಳ್ಳ ಈ ಪುಸ್ತಕ ತನ್ನ ಪ್ರತಿ ಕತೆಯಿಂದಲೂ ನಮ್ಮನ್ನು ಸೆಳೆಯುತ್ತದೆ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ