Advertisement

ರೂಪಾ ರವೀಂದ್ರ ಜೋಶಿ

ಚಿತ್ರಗಳೇ ಆತ್ಮವೆಂದ ರೇ:ಬಸು ಬರೆದ ವಾರದ ವಿಶೇಷ

ಸತ್ಯಜಿತ್ ರೇ ಅವರ ನೋಟವೂ ಬೇರೆ, ಮಾರ್ಗವೂ ಬೇರೆ.ಅದನ್ನವರು ಅವರ ಚಿತ್ರಗಳ ಮೂಲಕ ಆಗುಮಾಡಿದ್ದರು. ಬಸವರಾಜು ಬರೆದ ಈ ವಾರದ ವಿಶೇಷ.

Read More

ಲಂಕೇಶರ ಬಗ್ಗೆ ಲಂಕೇಶರಷ್ಟೇ ಬರೆಯಬಲ್ಲರು

ಒಂದೇ ಒಂದು ಕ್ಷಣ ಏನನ್ನಿಸಿತೋ ಅಥವಾ ನಾನೇನ್ ಯೋಚಿಸ್ತಿದೀನೋ ಎಂದು ಊಹಿಸಿದರೋ, ‘ನಾನೇನ್ ಸಾಯಲ್ಲ, ಸಾಯೋವಸ್ಟ್ ದುಡ್ಡಲ್ಲೈತೋ ನಮ್ಮತ್ರ…. ಅವರ ಜೊತೆಗೆ ನನ್ನನ್ನು ಸೇರಿಸಿಕೊಂಡುಬಿಟ್ಟರು! ‘

Read More

ಬಾಂಬ್ ಭಯದಲ್ಲಿ ಒದ್ದಾಡುವ ಕುರುಸೋವಾ ಚಿತ್ರ

ತಮಿಳಿನ ಅಂದನಾಳ್‌ನಿಂದ ಹಿಡಿದು ಹಿಂದಿಯ ಶೋಲೆಯವರೆಗೆ, ಇಂಗ್ಲಿಷ್‌ನ ದಿ ಔಟ್‌ರೇಜ್‌ನಿಂದ ಹಿಡಿದು ಚೈನಾ ಗೇಟ್‌ವರೆಗೆ ಎಲ್ಲಾ ದೇಶದ ಎಲ್ಲರೂ ಕುರುಸೋವಾರ ಚಿತ್ರಗಳಿಂದ ಪ್ರಭಾವಿತರಾಗಿದ್ದಾರೆ.

Read More

ಉತ್ಕಟ ಪ್ರೇಮದ ದುರಂತ ನಾಯಕ ಗುರುದತ್

ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ, ಸಂಧಾನಕಾರರಾಗಿ ಖ್ಯಾತ ಕ್ಯಾಮರಾಮನ್ ವಿ.ಕೆ.ಮೂರ್ತಿಯವರಿದ್ದರು. ಗುರುದತ್ ಚಿತ್ರಗಳ ಕ್ಯಾಮರಾಮನ್ ಎಂದಾಕ್ಷಣ ಎಲ್ಲರ ಕಣ್ಣು, ಕಿವಿ, ಮನಸ್ಸು ಅರಳುತ್ತದೆ.

Read More

ಮನಕೆ ಮನೋಹರ ವಿ ಮನೋಹರ್

ಆದರೆ, ಇವತ್ತಿಗೂ ಮನೋಹರ್ ಬಾಡಿಗೆ ಮನೆಯಲ್ಲಿಯೇ ಬದುಕುತ್ತಿದ್ದಾರೆ. ಕನ್ನಡ ಚಿತ್ರರಂಗ ಮನೋಹರರ ಮಗುವಿನ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಲೇ ಬಂದಿದೆ. ಮನೋಹರ್ ಕೂಡ ಮತ್ತೊಂದು ಮೋಸಕ್ಕೆ ಸಿದ್ಧರಾಗಿ ನಿಂತೇ ಇದ್ದಾರೆ.

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ