ಓಡಿಹೋದವನು ಮತ್ತು ಈಜಲು ಬಾರದೆ ಹೋದವನು: ಭಾರತಿ ಹೆಗಡೆ ಕಥಾನಕ
“ಅವಳ ಮನಃಪಟಲದಲ್ಲಿ ಎರಡು ಘಟನೆ ಸದಾ ಕೊರೆಯುತ್ತಲೇ ಇರುತ್ತದೆ. ಒಂದು ಓಡಿ ಹೋದವನು ಮತ್ತೊಂದು ಓಡಿ ಬಂದು ಈಜಲು ಹೋದವ ಬಾರದವನು. ಓಡಿ ಹೋದವನು.. ಓಡಿಯೇ ಹೋಗಿರಬಹುದಾ, ಮತ್ತೇನಾದರೂ ಆಗಿರಬಹುದಾ ಅವಳಿಗೆ ಗೊತ್ತಿಲ್ಲ.
Read Moreರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
Posted by ಭಾರತಿ ಹೆಗಡೆ | Jun 28, 2019 | ಸರಣಿ |
“ಅವಳ ಮನಃಪಟಲದಲ್ಲಿ ಎರಡು ಘಟನೆ ಸದಾ ಕೊರೆಯುತ್ತಲೇ ಇರುತ್ತದೆ. ಒಂದು ಓಡಿ ಹೋದವನು ಮತ್ತೊಂದು ಓಡಿ ಬಂದು ಈಜಲು ಹೋದವ ಬಾರದವನು. ಓಡಿ ಹೋದವನು.. ಓಡಿಯೇ ಹೋಗಿರಬಹುದಾ, ಮತ್ತೇನಾದರೂ ಆಗಿರಬಹುದಾ ಅವಳಿಗೆ ಗೊತ್ತಿಲ್ಲ.
Read MorePosted by ಭಾರತಿ ಹೆಗಡೆ | Jun 7, 2019 | ಸರಣಿ |
“ಸಿರಿಗೆ ಬಿಸ್ಕೆಟ್ ಅಂದರೆ ಅದೂ ಈ ಪಾರ್ಲೆ ಜಿ ಬಿಸ್ಕೆಟ್ ಎಂದರೆ ಎಂಥದೋ ಸೆಳೆತ. ಅವಳ ಅಪ್ಪ ಎಲ್ಲಿಯಾದರೂ ಹೋದವ ಮನೆಗೆ ಬರುವಾಗಲೆಲ್ಲ ಒಂದೊಂದು ಬಿಸ್ಕೆಟ್ ಪ್ಯಾಕೆಟ್ ತರುತ್ತಿದ್ದದ್ದು, ಮನೆಮಂದಿಗೆ ಹಂಚಿ ಕಡೆಗೆ ಉಳಿದಿರುವ ಒಂದೇ ಬಿಸ್ಕೆಟ್ ತಿಂದು ಇನ್ನಷ್ಟು ಬೇಕಿತ್ತು ಎಂದು ಅದೆಷ್ಟು ಸಲ ಅನಿಸುತ್ತಿತ್ತು.”
Read MorePosted by ಭಾರತಿ ಹೆಗಡೆ | May 22, 2019 | ಸರಣಿ |
“ಭಾಗವತಣ್ಣನ ಪದ್ಯವೆಂದರೆ ಹಾಗೆ, ಅಷ್ಟು ಸ್ಪಷ್ಟ. ಎಂಥ ರೌದ್ರವತೆ ಇರಲಿ, ಎಂಥ ಕರುಣಾ ರಸ ಇರಲಿ, ಪ್ರತಿ ಶಬ್ದವನ್ನೂ ಸ್ಪಷ್ಟವಾಗಿ ಉಚ್ಛರಿಸುತ್ತ, ಅಷ್ಟೇ ಚೆಂದವಾಗಿ ಅಲ್ಲೊಂದು ವಾತಾವರಣವನ್ನು ಸೃಷ್ಟಿಮಾಡುವ ತಾಕತ್ತು ಅವನಿಗಿತ್ತು. ಎಂಥ ಏರು ಧ್ವನಿಯಲ್ಲೂ, ಎಂಥ ಕೋಪದ, ಉಗ್ರ ಪದ್ಯಗಳನ್ನೂ ಸ್ಪಷ್ಟವಾಗಿ, ಎಲ್ಲರಿಗೂ ತಿಳಿಯುವಂತೆ ಹೇಳುವುದು ಭಾಗವತಣ್ಣನ ಸ್ಟೈಲ್.”
Read MorePosted by ಭಾರತಿ ಹೆಗಡೆ | May 10, 2019 | ಸರಣಿ |
“ಹಸಿಹಸಿ ಬಾಣಂತಿ ಪಾರ್ವತಿ ಮಗುವನ್ನೂ ಕರೆದುಕೊಂಡು ಮನೆಯಿಂದ ಹೊರಬಿದ್ದಳು. ಸೀದಾ ಅಘನಾಶಿನಿ ನದಿಯ ದಂಡೆಯ ಮೇಲೆ ಹೊಳೆಯನ್ನೇ ದಿಟ್ಟಿಸಿತ್ತ ಕುಳಿತಳು. ಅದೆಷ್ಟು ಹೊತ್ತು ಹಾಗೆಯೇ ಕುಳಿತಿದ್ದಳೋ… ಹಿಂದೆ ಗಣಪಿ ಬಂದು ನಿಂತದ್ದೂ ಅರಿವಿಗೆ ಬಾರದಂತೆ. ‘ಎಂತದ್ರಾ ಅಮ್ಮಾ.. ಹೀಂಗ್ ಕುಂತೀರಿ’ ಎಂದು ಗಣಪಿ ಕೇಳಿದಾಗಲೇ ಎಚ್ಚರವಾಗಿದ್ದು. ‘ಎಂತ ಇಲ್ಲ ಗಣಪಿ, ಈ ಹೊಳೆಗೇ ಬಿದ್ದು ಸತ್ಹೋಗನ ಅಂದರೆ ನಂಗೆ ಈಜು ಬರ್ತದೆ…”
Read MorePosted by ಭಾರತಿ ಹೆಗಡೆ | Apr 26, 2019 | ಸರಣಿ |
“ಇಂಥ ಗಣಪ ಇತ್ತೀಚೆಗೆ ನಾಗಿ ಬಳಿ ಪ್ರೀತಿಯಿಂದಿರಲಿಲ್ಲ. ಹಗಲೆಲ್ಲ ದುಡಿಯುತ್ತಿದ್ದರೂ ರಾತ್ರಿಹೊತ್ತು ಚೆನ್ನಾಗಿ ಹೊಡೆಯುತ್ತಿದ್ದ. ಅದೂ ಜಯಮಾಲಿನಿ ಸಿನಿಮಾ ನೋಡಿ ಬಂದಮೇಲಂತೂ ವಾರಗಟ್ಟಲೆ ಅವ ಸಮ ಇರುತ್ತಿರಲಿಲ್ಲ. ಒಂದೊಂದು ದಿನ ಒಂದೊಂದು ರೀತಿ ಇರುತ್ತಿದ್ದ. “
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More