ಹೊಸ ತಲೆಮಾರಿನ ಮರು ಓದಿಗೆ ದೇವನೂರು ಬರೆದ ಕಥೆ ‘ಮಾರಿಕೊಂಡವರು’
ಕತ್ತಲು ಕವಚುತ್ತಲೆ ‘ನಮ್ಮ ಸೂರ್‍ಯಪ್ನ ಕಿತ್ಕೊಂಡವ ಯಾರ್‍ಲ’ ಬೀರ ನಿಧಾನವಾಗಿ ಕೇಳಿದನು. ಲಕ್ಷ್ಮಿಗೆ ತಡೆಯಲಾಗಲಿಲ್ಲ. ನಗುಬಂತು, ಗಟ್ಟಿಯಾಗಿ ನಕ್ಕು ಬಿಟ್ಟಳು. ‘ನಕ್ತಿಯಾ? ನಗು ನಗು, ನೀನೆಲ್ಲೊ ರಾವುಗೀವು ಇರ್‍ಬೇಕು. ‘ ಅದಕ್ಕೂ ಲಕ್ಷ್ಮಿ ಕಿಸಕಿಸ ನಕ್ಕಳು. ‘ನೀ ಎಲ್ಲೋದ್ರೂ ಬುಡಕಿಲ್ಲ ನೋಡು.”
Read More