ಡೋ.ರ. ಬರೆದ ಈ ದಿನದ ಕವಿತೆ
“ಜಗವೆಲ್ಲಾ ಹಾಡು, ಹಬ್ಬ
ನಾ ಸದಾ ಭ್ರಮಿತ
ಒಳಗೆಲ್ಲಾ ರಾಶಿ ಹೂವು
ಹೂರಗೆ ಓಗೊಡದ ಸ್ವರ
ಶಬ್ದವಿಲ್ಲದ ಈ ಮಾತು ಅಸಹನೀಯ
ಹೀಗೆಕೆ ನಾ ಮೌನಿ?” ಡೋ.ರ. ಬರೆದ ಈ ದಿನದ ಕವಿತೆ
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Posted by ಡೋ.ರ | Oct 26, 2024 | ದಿನದ ಕವಿತೆ |
“ಜಗವೆಲ್ಲಾ ಹಾಡು, ಹಬ್ಬ
ನಾ ಸದಾ ಭ್ರಮಿತ
ಒಳಗೆಲ್ಲಾ ರಾಶಿ ಹೂವು
ಹೂರಗೆ ಓಗೊಡದ ಸ್ವರ
ಶಬ್ದವಿಲ್ಲದ ಈ ಮಾತು ಅಸಹನೀಯ
ಹೀಗೆಕೆ ನಾ ಮೌನಿ?” ಡೋ.ರ. ಬರೆದ ಈ ದಿನದ ಕವಿತೆ
Posted by ಡೋ.ರ | Dec 21, 2023 | ದಿನದ ಕವಿತೆ |
“ನಾನು ಇಲ್ಲಿ ಅಳುತ್ತಿದ್ದೆ , ನೀ ಅಲ್ಲಿ ಬರೆಯುತ್ತಿದ್ದೆ
ನಮ್ಮಿಬ್ಬರ ಮಧ್ಯೆ ಗೊತ್ತಿಲ್ಲದೆ ಪ್ರೀತಿ ಹುಟ್ಟಿದ್ದಕ್ಕಾಗಿ,
ನಾನೂ ಅತ್ತು ತಣ್ಣಗಾದೆ ,ನೀನೂ ಬರೆದು ಖಾಲಿಯಾದೆ,
ಯಾರಿಗೂ ತಿಳಿಯದ ಅರಿಯದ ಪ್ರೀತಿಯನ್ನು ಮುಕ್ತಗೊಳಿಸಲು ಬಾರದೆ..
ನಾನು ನಿನ್ನವಳಾದೆ ನೀನು ನನ್ನವನಾದೆ
ಹೀಗೆ ದೂರದಿಂದಲೆ..”- ಡೋ.ರ. ಬರೆದ ಹನಿಗವಿತೆಗಳು
Posted by ಡೋ.ರ | Jan 9, 2020 | ಸಂಪಿಗೆ ಸ್ಪೆಷಲ್ |
“ನನ್ನ ಜೀವದ ಕಷ್ಟ ಯಾಕೆ ಕೇಳುತ್ತೀಯ ಸಾಖಿ, ಆ ಗೊರವನ ಹಳ್ಳಿಯ ದೈವದ ಕೋಲ ಮಾಡುವ ಬ್ಯಾರನ ಮನಸ್ಥಿತಿ. ಓಡಿಹೋಗಿ ಕೆಂಡದ ಹೊಂಡದಲ್ಲಿ ಬಿದ್ದು ಮೈಸುಟ್ಟುಕೊಂಡ ಹಾಗೆ ಅನುಭವ. ನೋಡುವವರ ಕಣ್ಣಿಗೆ ದೇವರಾಟ. ಅವನು ಹೇಳೋದೆಲ್ಲ ಸತ್ಯ. ದೇವರೇ ಅವನ ಒಡಲಲ್ಲಿ ನಿಂತು ಎಲ್ಲರ ಜೀವನದ ಬಗ್ಗೆ ನುಡಿದುಬಿಡುತ್ತದೆ ಎಂಬ ಭಾವನೆ ಹುಟ್ಟಿಸುವ ಹಾಗೆ. ಆದರೆ ಮುಂದಿನ ದಿನ ಅವನ ಗಾಯ ಬೊಬ್ಬೆ ಹೊಡೆದು ಕೊಂಡು, ಕೀವು ಕಟ್ಟಿದರೂ…”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ