‘ಮಹಿಳೆ ಹೊಸ್ತಿಲ ಮೇಲಿಟ್ಟ ದೀಪ’ ಸ್ತ್ರೀ ಗೃಹಂ ರಕ್ಷತಿ…: ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ
ನಾವು ಓದಿದ ಓದು ಶುಷ್ಕವೆನಿಸುತ್ತಿದೆ, ನಾವು ಪಡೆದ ಅಂಕಗಳಿಗೆ ಜಾಗವಿಲ್ಲವೇ ಎಂದೆಲ್ಲಾ ಕೊರಗುವ ಮಹಿಳೆಯರ ಪ್ರತಿನಿಧಿಯಾಗಿ ಏಕಪಾತ್ರ ಬಹುಮುಖಿಯಾಗಿ ಪ್ರತಿರೋಧ ತೋರುವುದು. ಮದುವೆಯ ನಂತರ ಓದಲು ಆಸಕ್ತಿ ಇರುವ ಮಹಿಳೆಯರಿಗೆ ಸ್ವಾತಂತ್ರ್ಯ ನೀಡದ ಅತ್ತೆ, ಮಾವಂದಿರು. ಇಲ್ಲ ಸಲ್ಲದ ಮಾತು ಕೇಳಿ ಪ್ರತಿಭಟಿಸದೆ ತನ್ನ ಓದಿನ ಕನಸಿಗೆ ಎಳ್ಳು -ನೀರು ಬಿಡುವ ಅನೇಕ ಹೆಣ್ಣು ಮಕ್ಕಳು ನಮ್ಮ ನಡುವಿದ್ದಾರೆ.
‘ಸ್ತ್ರೀ ಗೃಹಂ ರಕ್ಷತಿ’ ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ

