ಶ್ರೀಧರ ಬಳಗಾರ ಕಥಾಲೋಕ: ಗುರುಗಣೇಶ ಭಟ್ ಡಬ್ಗುಳಿ ನಡೆಸಿದ ಸಂದರ್ಶನ
“ಚಿತ್ತಾಲರು ಹೇಳಿದ ಹಾಗೆ ಬರೆಯುತ್ತ ಬರೆಯುತ್ತ ಬೆರಗು ಪಡುತ್ತ ನಾವು ಅದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಅರ್ಥ ಆಯಿತು ಅನುಭವ.. ಅರ್ಥ ಆಯಿತು ಆ ಪಾತ್ರ.. ಅರ್ಥ ಆಯಿತು ಜೀವನ.. ನಾ ಹೀಗೆ ಬರೆಯುತ್ತೇನೆ ಅಂತಲ್ಲ. ನಿಗೂಢವಾದ, ಸೃಜನಶೀಲವಾದ ಸ್ವಾಯತ್ತತೆಯಿಂದ ಕೂಡಿದ ಮತ್ತು ಸ್ವಯಂ ಆದ ಗುಣ ಬರವಣಿಗೆಗಿದೆ ಅಂದರೆ ನಮಗೇ ಒಮ್ಮೊಮ್ಮೆ ಅದು ಬೆರಗು ಉಂಟುಮಾಡಿ ವಿಷಯಾಂತರ ಮಾಡುತ್ತದೆ.”
Read More