ಕೆ.ಎಸ್. ನರಸಿಂಹಸ್ವಾಮಿಯವರ ‘ನೀವಲ್ಲವೇ’ ಕವಿತೆಯ ದೃಶ್ಯರೂಪಕ
ಕೆ.ಎಸ್. ನರಸಿಂಹಸ್ವಾಮಿಯವರ ‘ನೀವಲ್ಲವೇ’ ಕವಿತೆಯ ದೃಶ್ಯರೂಪಕ. ನಿರ್ದೇಶನ: ಬಾಲಾಜಿ ಮನೋಹರ್.
ಕೃಪೆ:ಸಂಚಿ ಫೌಂಡೇಷನ್
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Sep 28, 2018 | video of the day |
ಕೆ.ಎಸ್. ನರಸಿಂಹಸ್ವಾಮಿಯವರ ‘ನೀವಲ್ಲವೇ’ ಕವಿತೆಯ ದೃಶ್ಯರೂಪಕ. ನಿರ್ದೇಶನ: ಬಾಲಾಜಿ ಮನೋಹರ್.
ಕೃಪೆ:ಸಂಚಿ ಫೌಂಡೇಷನ್
Posted by ಕೆಂಡಸಂಪಿಗೆ | Sep 26, 2018 | ದಿನದ ಕವಿತೆ |
“ಅದೆಷ್ಟು ಬಾರಿ ಮಂಜಿನ ಕೋಣೆಗಳ ಹೊಕ್ಕು
ಚಿಲಕ ಬಿಗಿದುಕೊಂಡಿಲ್ಲ ಹೇಳು ನಾವು?
ಸ್ಪರ್ಶಕ್ಕೆ ಕೈಗಳ ನೆಚ್ಚಿಕೊಂಡವರಲ್ಲ ನಾವು
ಸಾಂಗತ್ಯಕ್ಕೆ ರಾತ್ರಿಗಳ ಖಾತೆ
ತೆರೆಯುವ ಮಾಮೂಲಿ ಜಾತ್ರೆಯಲ್ಲಿ ಕಳೆದುಹೋಗಲಾರೆವು….” ಭುವನಾ ಹಿರೇಮಠ ಬರೆದ ಎರಡು ಕವಿತೆಗಳು.
Posted by ಕೆಂಡಸಂಪಿಗೆ | Sep 26, 2018 | ದಿನದ ಫೋಟೋ |
ಈ ಹಾರುವ ನವಿಲಿನ ಚಿತ್ರ ತೆಗೆದವರು ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಮೂಲದ ಗಿರೀಶ್ ಬಿ ಕುಮಾರ್. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಪರಿಸರದ ಬಗ್ಗೆ ಕುತೂಹಲ ಮತ್ತು ಕಾಳಜಿ ಹೊಂದಿರುವ ಅವರಿಗೆ ಹಕ್ಕಿ ಮತ್ತು ಪ್ರಕೃತಿ ಫೋಟೋಗ್ರಫಿ ಅಲ್ಲದೇ ಚಾರಣ, ಬೈಕಿಂಗ್, ಪುಸ್ತಕಗಳನ್ನ ಓದುವುದು ಮತ್ತು ಸಣ್ಣ ಕಥೆ-ಕವನಗಳನ್ನ ಬರೆಯುವುದು ಹವ್ಯಾಸ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Sep 25, 2018 | video of the day |
ಪಂಡಿತ್ ವೆಂಕಟೇಶ್ ಕುಮಾರರಿಂದ ಪುರಂದರ ದಾಸರ ಪದಗಳ ಪ್ರಸ್ತುತಿ
ಕೃಪೆ:ಭಾರತೀಯ ಸಾಮಗಾನ ಸಭಾ
Posted by ಕೆಂಡಸಂಪಿಗೆ | Sep 24, 2018 | ದಿನದ ಫೋಟೋ |
ಶಿವಮೊಗ್ಗೆ ಮೂಲದ ಆದರ್ಶ ಬೆಂಗಳೂರು ನಿವಾಸಿ. ಛಾಯಾಗ್ರಹಣದಲ್ಲಿ ಆಸಕ್ತಿ.ನಿಸರ್ಗ ಮತ್ತು ಕಲೆಯಲ್ಲಿ ಹೆಚ್ಚಿನ ಒಲವು. ಪ್ರವಾಸ ಎಂದರೆ ಅಚ್ಚುಮೆಚ್ಚು. ಕಾವ್ಯ ರಚನೆ, ಚದುರಂಗ ಆಡುವುದು, ಇತಿಹಾಸ ಮತ್ತು ಸಂಶೋಧನೆಯ ಕಡೆಗೆ ಆಸಕ್ತಿ ಹೆಚ್ಚು.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More