ಭಾಗ್ಯಜ್ಯೋತಿ ಹಿರೇಮಠ ಬರೆದ ಮೂರು ಕವಿತೆಗಳು
“ಶತಮಾನದಿಂದಿನ ಪಿಂಡಾಂಗಗಳಿಗೆ
ಅಕ್ಕಡಿಕಾಳಿಗೆ ಬನದ ಹೋರಿಗಳು
ಹದಗೊಳಿಸಿದ ಮಣ್ಣು
ನನ್ನಪ್ಪ, ಅಜ್ಜ, ಮುತ್ತಜ್ಜರ ನೆನಪಿಗೆ
ಒಕ್ಕಲು ಮಕ್ಕಳ ಕಣ್ಣು ತಂಪಾಗಿಸಿದೆ”- ಭಾಗ್ಯಜ್ಯೋತಿ ಹಿರೇಮಠ ಬರೆದ ಮೂರು ಕವಿತೆಗಳು
Posted by ಕೆಂಡಸಂಪಿಗೆ | Aug 13, 2019 | ದಿನದ ಕವಿತೆ |
“ಶತಮಾನದಿಂದಿನ ಪಿಂಡಾಂಗಗಳಿಗೆ
ಅಕ್ಕಡಿಕಾಳಿಗೆ ಬನದ ಹೋರಿಗಳು
ಹದಗೊಳಿಸಿದ ಮಣ್ಣು
ನನ್ನಪ್ಪ, ಅಜ್ಜ, ಮುತ್ತಜ್ಜರ ನೆನಪಿಗೆ
ಒಕ್ಕಲು ಮಕ್ಕಳ ಕಣ್ಣು ತಂಪಾಗಿಸಿದೆ”- ಭಾಗ್ಯಜ್ಯೋತಿ ಹಿರೇಮಠ ಬರೆದ ಮೂರು ಕವಿತೆಗಳು
Posted by ಕೆಂಡಸಂಪಿಗೆ | Aug 12, 2019 | ದಿನದ ಫೋಟೋ |
ನಾಗೇಶ್ ಓ ಎಸ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ನಡುವಿನ ಒಂದು ಪುಟ್ಟ ಹಳ್ಳಿಯವರು. ದಯಾನಂದ ಸಾಗರ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಸರ್ಗದ ಮಡಿಲಲ್ಲಿ ಬೆಳೆದ ಕಾರಣ ಪರಿಸರ ಮತ್ತು ಅದರ ಸಂರಕ್ಷಣೆಯತ್ತ ಇವರಿಗೆ ಒಲವು. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೆಲ ಗೆಳೆಯರೊಟ್ಟಿಗೆ ಸೇರಿ WCG ಎಂಬ ಸಂಘ ಸಂಸ್ಥೆಯನ್ನು ಕಟ್ಟಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Aug 12, 2019 | ದಿನದ ಪುಸ್ತಕ, ಸಾಹಿತ್ಯ |
“ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ.”
Read MorePosted by ಕೆಂಡಸಂಪಿಗೆ | Aug 8, 2019 | ಸಂಪಿಗೆ ಸ್ಪೆಷಲ್ |
“ಬಾಗಿಲಿದ್ದರು ಚಿಲಕವಿಲ್ಲದ, ಹಾಕಿಕೊಂಡರೂ ಹಾಕಿದಂತೆ ಕಾಣದ ವಿಚಿತ್ರ ಮನಸ್ಸಿನ ಕೋಣೆ. ಹೊರಳಿದರೆ ಬಿದ್ದೇ ಹೋಗುತ್ತೇವೆ ಎನ್ನುವಂಥ ಒಂದು ಕರಿಮರದ ಮಂಚ! ಪಕ್ಕದಲ್ಲಿದ್ದ ಪುಟ್ಟ ಸ್ಟೂಲ್ ಮೇಲೆ ಮನೆಯಲ್ಲಿದ್ದವರ ಹಾಸಿಗೆಗಳನ್ನು ಮಡಚಿ ಒಂದರ ಮೇಲೊಂದು ಪೇರಿಸಿಡಲಾಗಿರುತ್ತಿತ್ತು. ಕೋಣೆಯಂತೆ ಹಾಸಿಗೆ ಕೂಡ ಯಾರೊಬ್ಬರಿಗೂ ಸೇರಿರಲಿಲ್ಲ. ಆರು ಹಾಸಿಗೆಯನ್ನು ನಡುಮನೆಯಲ್ಲಿ ಹಾಸಿದರೆ ಹತ್ತು ಜನ ಮಲಗುತ್ತಿದ್ದೆವು.”
Read MorePosted by ಕೆಂಡಸಂಪಿಗೆ | Aug 8, 2019 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಶ್ರೀಧರ.ಟಿ.ಕೆ. ಶ್ರೀಧರ ಚಿಕ್ಕಬಳ್ಳಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣ, ಪ್ರವಾಸ, ಓದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
