ವಿದೂಷಿ ಗಂಗೂಬಾಯಿ ಹಾನಗಲ್ ಪ್ರಸ್ತುತಪಡಿಸುವ ಯಮನ್ ರಾಗ
ವಿದೂಷಿ ಗಂಗೂಬಾಯಿ ಹಾನಗಲ್ ಪ್ರಸ್ತುತಪಡಿಸುವ ಯಮನ್ ರಾಗ
ಕೃಪೆ:Havanurmic
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Sep 14, 2018 | video of the day |
ವಿದೂಷಿ ಗಂಗೂಬಾಯಿ ಹಾನಗಲ್ ಪ್ರಸ್ತುತಪಡಿಸುವ ಯಮನ್ ರಾಗ
ಕೃಪೆ:Havanurmic
Posted by ಕೆಂಡಸಂಪಿಗೆ | Sep 13, 2018 | ದಿನದ ಕವಿತೆ |
ಬೆರಳ ಸಂದಿಯ ಒಂದೇ ಅಗುಳನ್ನು ಬಟ್ಟಲಿಗಿಟ್ಟು
ಅಕ್ಷಯ ಮಾಡಿ ಪರೀಕ್ಷಿಸುವವರಿಗೂ ಹಸಿವು ನೀಗಿಸಿದನಲ್ಲ ಯಾದವಸುತ
ಅವನ ಪವಾಡ ಆ ಕ್ಷಣಕ್ಕೆ ಮಾತ್ರ
ತಿಂದವರಿಗೆ ಮತ್ತೆ ಹಸಿವಾಗುತ್ತದೆ
ಅಂದು ಉಂಡವರ ಹಸಿವೂ ಇಂದು ಅರಿವಾದಾಗ ಮಾತ್ರ
ಕೇಳಬೇಕು ಹಳೆಯ ಹಾಡುಗಳನು…… ಸಂದೀಪ್ ಈಶಾನ್ಯ ಬರೆದ ದಿನದ ಕವಿತೆ.
Posted by ಕೆಂಡಸಂಪಿಗೆ | Sep 13, 2018 | ದಿನದ ಫೋಟೋ |
ಅಭಿಷೇಕ್ ವಿ.ಜಿ. ವಿರಾಜಪೇಟೆಯ ಕೆಡ್ಮಲ್ಲೂರಿನವರು. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ಪ್ರಕೃತಿ ಮತ್ತು ವನ್ಯಜೀವಿ ಛಾಯಾಗ್ರಹಣ ಇವರ ಆಸಕ್ತಿಯ ವಿಷಯ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Sep 11, 2018 | ಸಂಪಿಗೆ ಸ್ಪೆಷಲ್ |
”ಓದುಗರ ಸಂಭಾವ್ಯ ವ್ಯಾಖ್ಯಾನಗಳನ್ನು ಊಹಿಸುತ್ತಲೇ ಲೇಖಕ ಕಾದಂಬರಿ ಬರೆಯುತ್ತಾನೆಂಬುದನ್ನು ಮರೆಯಬಾರದು.ಲೇಖಕ ಅಂಥ ಊಹೆ ಮಾಡಿಕೊಂಡೇ ಬರೆದಿದ್ದಾನೆ ಅನ್ನುವುದನ್ನು ಅರಿತೇ ಓದುಗನೂ ಕಾದಂಬರಿ ಓದು ತನ್ನ ಊಹೆಗಳನ್ನು ಮಾಡಿಕೊಳ್ಳುತ್ತಾನೆ.”
Read MorePosted by ಕೆಂಡಸಂಪಿಗೆ | Sep 11, 2018 | video of the day |
ಪಂಡಿತ್ ಬಸವರಾಜ ರಾಜಗುರು ಹಾಡಿರುವ ವಚನಗಳು
ಕೃಪೆ: ರಾಜು ಅಶೋಕನ್
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More