ಅಕ್ಷಯ ಕಾಂತಬೈಲು ಬರೆದ ಮೂರು ಹೊಸ ಕವಿತೆಗಳು
“ಮಿರಮಿರ ಮಿಂಚುವ ದಂತಪಂಕ್ತಿಗೆ
ಏಟಾಗದಂತೆ ಅದರೊಳಗೆ ಪ್ರವೇಶಿಸಿದೆ;
ಮೃದು ಗುಹೆ ನೈಸರ್ಗಿಕ ಗುಹೆ ಹಾಗೆ
ರಚನೆ ಮಾಡಿದ ಬಾಯಿ”…. ಅಕ್ಷಯ ಕಾಂತಬೈಲು ಬರೆದ ಮೂರು ಹೊಸ ಕವಿತೆಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Apr 30, 2018 | ದಿನದ ಕವಿತೆ |
“ಮಿರಮಿರ ಮಿಂಚುವ ದಂತಪಂಕ್ತಿಗೆ
ಏಟಾಗದಂತೆ ಅದರೊಳಗೆ ಪ್ರವೇಶಿಸಿದೆ;
ಮೃದು ಗುಹೆ ನೈಸರ್ಗಿಕ ಗುಹೆ ಹಾಗೆ
ರಚನೆ ಮಾಡಿದ ಬಾಯಿ”…. ಅಕ್ಷಯ ಕಾಂತಬೈಲು ಬರೆದ ಮೂರು ಹೊಸ ಕವಿತೆಗಳು.
Posted by ಕೆಂಡಸಂಪಿಗೆ | Apr 26, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಪೊಂಪಯ್ಯ ಮಳೀಮಠ್. ಹೊಸಪೇಟೆಯ ನಿವಾಸಿಯಾಗಿರುವ ಪೊಂಪಯ್ಯ ಅವರಿಗೆ ಪ್ರಕೃತಿ ಮತ್ತು ಪ್ರಾಣಿ-ಪಕ್ಷಿ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Apr 26, 2018 | ದಿನದ ಕವಿತೆ |
ಚತುರತೆಯ ಮಾರಿಬಿಡು
ಕುತೂಹಲವ ಕೊಳ್ಳು
ಸುರಕ್ಷತೆಯ ಮರೆತುಬಿಡು
ನಿನಗೆಲ್ಲಿ ಭಯವಾಗುವುದೊ ಅಲ್ಲಿ ಬದುಕು
ನಿನ್ನೆಲ್ಲ ಪ್ರತಿಷ್ಠೆಗಳ ನಾಶಗೊಳಿಸು
ಕುಖ್ಯಾತನಾಗು ….. ಸುನಿತಾ ಹೆಬ್ಬಾರ್ ಅನುವಾದಿಸಿದ ಮೌಲಾನಾ ಜಲಾಲುದ್ದೀನ್ ರೂಮಿಯ ಕವಿತೆಗಳು
Posted by ಕೆಂಡಸಂಪಿಗೆ | Apr 24, 2018 | video of the day |
Posted by ಕೆಂಡಸಂಪಿಗೆ | Apr 23, 2018 | ದಿನದ ಕವಿತೆ |
ಇದೆಲ್ಲ ಶುರುವಾದದ್ದು
ಕತ್ತಿನಲ್ಲಿ ಬಿಗಿಯುತ್ತಿರುವ ದಾರ
ಮತ್ತದರದೆರೆಡು ಇರಿಯುವ
ಕೋಡುಗಳಿಂದ…. ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More