Advertisement

ಡಾ. ವಿನತೆ ಶರ್ಮ

ಮನೆಯ ಮುಂದಿನ ಅರಳಿ ಮರವೊಂದು ಇನಿಯನಂತೆ ಮನಸ ಸಂತೈಸುತ್ತಿತ್ತು

ನಾನು ಹಾಸಿಗೆ ಮೇಲೆ ಬಿಟ್ಟಕಣ್ಣ ಶವವಾಗುವುದಕ್ಕಿಂತ ಇದು ವಾಸಿಯೆಂದು ಎದ್ದುಹೋಗಿ ಕಿಟಕಿಯ ಬಳಿ ಕೂರುತ್ತಿದ್ದೆ. ಬಲವಂತವಾಗಿ ಕಣ್ಣಾಲಿ ಮುಚ್ಚಿ ಜಾರುವವರೆಗೂ ಹಾಗೇ ಕೂತು ಖಾಲಿ ಬೀದಿಗಳನ್ನು ತದೇಕಳಾಗಿ ದಿಟ್ಟಿಸುತ್ತಿದ್ದೆ.

Read More

ಪಟ್ಟಂತ ಕೂಡಿಬಂದ ಬಕ್ಕ ತಲೆಯವನ ಜಾತಕ:ಹೆಣ್ಣೊಬ್ಬಳ ಅಂತರಂಗದ ಪುಟ

“ಮದುವೆಗಳು ಸ್ವರ್ಗದಲ್ಲೇ ನಿರ್ಧರಿಸಲ್ಪಡುತ್ತವಂತೆ! ಅಲ್ಲದಿದ್ದರೆ ಎಂದೂ ಕೇಳರಿಯದ ಊರಿಂದ ಬಂದ ಬಕ್ಕ ತಲೆಯ ಹುಡುಗನೊಬ್ಬನ ಜಾತಕ ಹೀಗೆ ಪಟ್ಟಂತ ಕೂಡುವುದೆಂದರೇನು! ನಿಶ್ಚಿತಾರ್ಥ ಕೂಡಾ ಇಲ್ಲದೇ ಒಮ್ಮೆಗೇ ಮದುವೆ ಆಗಿಹೋಗುವುದೆಂದರೇನು!”

Read More

ಹದಿನಾರಂಕಣದ ಮನೆಯ ನಡುವಲ್ಲಿ ಖಾಲಿ ತೂಗುತ್ತಿದ್ದ ತೂಗುಮಂಚ

“ಶ್ರೀಧರ ಎಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ.ಅಂದು ಸಂಜೆ ಪಡಸಾಲೆಯಲ್ಲಿ ಕೂತು ಓದುತ್ತಿದ್ದವಳ ಬಳಿ ಬಂದು “ನಿಂಗೆ ಗಂಡು ನಾನು ಹುಡುಕ್ತೀನಿ.ಸ್ವಲ್ಪ ಟೈಮ್ ಕೊಡೇ. ಅಲ್ಲೀವರ್ಗೂ ನೀನೂ ಓದು.ನಿನ್ನ ಕಾಲ ಮೇಲೆ ನಿಂತ್ಕೋ.” ನನ್ನ ಅಂಗೈಲಿ ಅವನ ಪುಟ್ಟ ಅಂಗೈ ಹುದುಗಿಸಿ ಹೇಳಿ ಹೋದ.”

Read More

ಹಾಲು ಬಿಳಿ ಬಣ್ಣದ ಗೆಳತಿ ಸುರಿಸಿದ ಹಾಲಾಹಲದ ಹೊಳೆಯು

ನಾನು ತಬಸ್ಸುಮ್ ತಿಂಗಳೊಳಗೇ ಎಷ್ಟು ಹತ್ತಿರಾಗಿದ್ದೆವೆಂದರೆ ಅವಳು ನನಗೆ ಪ್ರಹ್ಲಾದನನ್ನು ಹಿಡಿದಿಟ್ಟುಕೊಳ್ಳಲು ಹೆಣ್ತನವನ್ನೇ ಅಸ್ತ್ರ ಮಾಡಿಕೊಳ್ಳೋದು ಹೇಗೆಂದು ಪಾಠ ಮಾಡುತ್ತಿದ್ದಳು.ನಾನು ಬಿಟ್ಟ ಬಾಯಿ ಬಿಟ್ಟಂತೆ ಕೂತು ಅವಳ ಪಾಠ ಕೇಳುವುದು ಅವಳಿಗೆ ಹಲವೊಮ್ಮೆ ನಗು ತರಿಸುತ್ತಿತ್ತು.ನಾನು ಹೊಸತೊಂದು ಪ್ರಪಂಚಕ್ಕೆ ಕಾಲಿಡುತ್ತಿದ್ದೆ.

Read More

”ಪುಟ್ಟ ಪೊದೆಯಂಥಾ ಹೂಗಿಡಗಳ ಮೇಲೆ ಚಿಟ್ಟುಗುಬ್ಬಿಗಳು”

ಸಂಜೆ ಮನೆಗೆ ಬಂದವರು ಮಾವನ ಕೈಗೆ ಜಾತಕ ಕೊಟ್ಟು ಅದೇನೇನೋ ಮಾತಾಡಿ ಒಳಕ್ಕೊಮ್ಮೆ ದೃಷ್ಟಿ ಹರಿಸಿ ನಡೆದುಬಿಟ್ಟರು.ನಾನು ಅಟ್ಟದ ಮೇಲಿದ್ದುದು ಅವರ ಗಮನಕ್ಕೆ ಬರಲಿಲ್ಲ.‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಹೆಣ್ಣೊಬ್ಬಳ ಅಂತರಂಗದ ಪುಟಗಳ ಒಂಬತ್ತನೆಯ ಕಂತು

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ