ತುಟಿ ಸುರುಟಿಸಿ ಕಣ್ಣು ಕಿರಿದಾಗಿಸಿ ಅಳುವಂತೆ ನಟಿಸಿಬಿಟ್ಟೆ!
“ಅಪ್ಪ ಮಗನು ನೋಡಲು ಒಂದೇ ದಪ್ಪವಿದ್ದರು.ನಸುಗಪ್ಪು ಹುಡುಗನ ಮೂಗು ದೊಣ್ಣಮೆಣಸಿನಕಾಯಂತೆ ಅಸಹಜ ದಪ್ಪವಿತ್ತು.ಅವರು ಕಾಫಿ ಕುಡಿದು ಹೊರಟ ಮೇಲೆ ನಾನು ಆ ಹುಡುಗನ ಮೂಗು ಚೆನ್ನಾಗಿಲ್ಲವೆಂದು ಒಂದೇ ಸಮನೆ ಅತ್ತು ಹಠ ಮಾಡತೊಡಗಿದೆ.”
Read Moreಸಚಿನ್ ಎ ಜೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ...
“ಅಪ್ಪ ಮಗನು ನೋಡಲು ಒಂದೇ ದಪ್ಪವಿದ್ದರು.ನಸುಗಪ್ಪು ಹುಡುಗನ ಮೂಗು ದೊಣ್ಣಮೆಣಸಿನಕಾಯಂತೆ ಅಸಹಜ ದಪ್ಪವಿತ್ತು.ಅವರು ಕಾಫಿ ಕುಡಿದು ಹೊರಟ ಮೇಲೆ ನಾನು ಆ ಹುಡುಗನ ಮೂಗು ಚೆನ್ನಾಗಿಲ್ಲವೆಂದು ಒಂದೇ ಸಮನೆ ಅತ್ತು ಹಠ ಮಾಡತೊಡಗಿದೆ.”
Read Moreನಾನು ಅನಾಮತ್ತು ಮೂರು ದಿನ ಹೊರಗೇ ಕೂರಲು ತೊಡಗಿದಾಗ ಅಪ್ಪನೂ ಹಜಾರದ ಮೂಲೆಯ ಮೋಟುಕಟ್ಟೆಯ ಬಳಿ ಕುಳಿತು ನನ್ನೊಂದಿಗೆ ಮಾತಿಗೆ ಕೂರುತ್ತಿದ್ದನು.ಶುರುವಿನಲ್ಲಿ ಅದೇಕೋ ಮುಜುಗರವೆನಿಸಿದರೂ ನಂತರ ನಾನೂ ಅವನೊಡನೆ ನಗುತ್ತಾ ಮಾತಾಡಹತ್ತಿದೆ.
Read Moreಮುಸ್ಸಂಜೆ ಜಾರುವ ಹೊತ್ತಿಗೆ ಪಡಸಾಲೆಯಲ್ಲಿ ಸೇರುತ್ತಿದ್ದ ಜನಜಂಗುಳಿ, ತಾಂಬೂಲ ಜಗಿಯುತ್ತಲೇ ಅಜ್ಜನು ಶುರುವಿಡುತ್ತಿದ್ದ ಜೈಮಿನಿ ಹಾಗೂ ಕುಮಾರವ್ಯಾಸ ಭಾರತದ ಗಮಕ, ಅಲ್ಲೇ ಏನಾದರೊಂದು ಮೆದ್ದು ಹಾಗೇ ಮಲಗಿಬಿಡುತ್ತಿದ್ದ ನಾನು.
Read Moreನಾನು ಅನುಭವಿಸಿದ ನೋವು, ಸಂಕಟ, ಅವಮಾನ, ದುಃಖ, ಅಭದ್ರತೆ, ಅನಾಥತೆಯೆಂಬೆಲ್ಲಾ ಮಂಗಗಳ ದಾಳಿಗೆ ಅಡ್ಡಲಾಗಿ ಆ ಭಗವಂತನೆಂಬೋ ಸೆಕ್ಯೂರಿಟಿಯು ನಿಂತು ನನ್ನ ಗೆಲ್ಲಿಸಿದ್ದೇ ಈ ಪ್ರಸಂಗವೆಂತಲೂ ಹೇಗೆ ಅರಿತುಕೊಂಡೇನು ಆಗ?
Read Moreಸೀರೆಯ ತೆಳು ಪದರಗಳು ಮುಚ್ಚಿಟ್ಟಿದ್ದ ಅವಳ ಹಾಲುಬಿಳಿ ತೊಡೆಯ ಕೆಳಗಿನ ಮಂಡಿಚಿಪ್ಪುಗಳ ಮಧ್ಯೆ ನನ್ನತಲೆ ಅಡಗಿಸಿಟ್ಟು ಮುಖ ಮುಚ್ಚಿಕೊಂಡೆ. ಅವಳ ಸೀರೆಯ ಅತ್ತರಿನ ಆ ಮಾಮೂಲಿ ಹಳೇ ಘಮವು ನನ್ನ ತಬ್ಬಲಿತನವನ್ನು ಕ್ಷಣದಲ್ಲಿ ದೂರಾಗಿಸಿ ನೆತ್ತಿಗೇರಿತು
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More