ಅಂದು ಅಪ್ಪ ಮುದ್ದಾಡಿದ ಕೊನೆಯ ದಿನವಾಗಿತ್ತು
ಎಲ್ಲಾ ಹೆಣ್ಣಿಗೂ ಆ ತಾಯಿಯಾಗುವ ಹುಸಿಕಲ್ಪನೆಯೂ ಇಲ್ಲದ ಸ್ವಚ್ಛಂದ ದಿನಗಳೇ ಚಂದ ನೋಡು. ನಮಗೆ ನಾವೇ ಬೊಂಬೆಗಳಾಗಿರುವ ಸುಖದ ಕಾಲ.ಗಂಡೆಂಬ ಇನ್ನೊಂದು ಜೀವಿಯು ನಮ್ಮ ಇರುವನ್ನು ಈ ಮಟ್ಟಿಗೆ ಬದಲಿಸಿಬಿಡುವ ಕಲ್ಪನೆಯೂ ಇಲ್ಲದ ಸ್ವೇಚ್ಛೆಯ ಸಮಯ.
Read Moreಎಲ್ಲಾ ಹೆಣ್ಣಿಗೂ ಆ ತಾಯಿಯಾಗುವ ಹುಸಿಕಲ್ಪನೆಯೂ ಇಲ್ಲದ ಸ್ವಚ್ಛಂದ ದಿನಗಳೇ ಚಂದ ನೋಡು. ನಮಗೆ ನಾವೇ ಬೊಂಬೆಗಳಾಗಿರುವ ಸುಖದ ಕಾಲ.ಗಂಡೆಂಬ ಇನ್ನೊಂದು ಜೀವಿಯು ನಮ್ಮ ಇರುವನ್ನು ಈ ಮಟ್ಟಿಗೆ ಬದಲಿಸಿಬಿಡುವ ಕಲ್ಪನೆಯೂ ಇಲ್ಲದ ಸ್ವೇಚ್ಛೆಯ ಸಮಯ.
Read MorePosted by ಮಧುರಾಣಿ | May 25, 2018 | ದಿನದ ಅಗ್ರ ಬರಹ, ಸರಣಿ |
”ಭಗವಂತಾ ಈ ಚಂದ್ರನಿಗೇನು ಆಟ? ಸುಪಾರಿ ಪಡೆದ ರೌಡಿಗಳಂತೆ ಮೋಡಗಳು ಅಡ್ಡಗಟ್ಟುವಾಗ ಸಿನೆಮಾ ಹೀರೋದಂತೆ ಮತ್ತೆ ಮತ್ತೆ ಅವನ್ನೆಲ್ಲ ದೂರ ಸರಿಸಿ ನನ್ನ ನೋಡಿ ನಗುತ್ತಲೇ ಇದ್ದಾನೆ. ಆದರೆ ನಾನು ನಾಚುತ್ತಿಲ್ಲ,ನಾಯಕಿಯಾಗುತ್ತಿಲ್ಲ.ಯಾಕೋ ಮನಸೆಲ್ಲಾ ಬಾಲ್ಯಕ್ಕೆ ನೆಟ್ಟಿದೆ”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
