Advertisement

ಶ್ರೀಧರ್‌ ಎಸ್.‌ ಸಿದ್ದಾಪುರ

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಕೂಡಿ ಆಡಿದ ಮಾತು, ನಕ್ಕ,
ದುಃಖಿಸಿದ, ಬೇಸರಿಸಿದ 
ಕೋಪಿಸಿದ ಎಲ್ಲಾ 
ದಿನಗಳು ಮುಂದೆ ನಿಂತು 

ಜಾರಿ ಹೋಗುವ ಹೊತ್ತನ್ನು 
ಎಂದೂ ಕಲ್ಪಿಸದಾಗ 
ಕಾಣರಿಯದ ಜವಾಬ್ದಾರಿ 
ಹೆಗಲೇರಿ ಕುಣಿಯುತ್ತಿತ್ತು ” ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಒಮ್ಮೆ ಹಚ್ಚಿಕೊಂಡರೆ….: ಮಾಲಾ ಮ. ಅಕ್ಕಿಶೆಟ್ಟಿ ಬರಹ

ಎರಡು ದಿನದ ವಸ್ತಿಯ ನಂತರ ಮನೆಗೆ ತಲುಪುವವರೆಗೂ ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಯಾವ ಗಿಡಗಳು ಹೋದವು? ಆಕೆಯಂತೂ ಎಲ್ಲವೂ ಅಂದಳು, ಕೆಲವಾದರೂ ಉಳಿಯಬಾರದೇ ಎಂದು ಮನಸ್ಸು ಪ್ರಾರ್ಥಿಸುತ್ತಿತ್ತು. ಅಂದು ಮನೆಯ ತಲುಪುವ ಹಾದಿಗುಂಟ ಬರುವಾಗ ನೋಡಿದರೆ ಎಲ್ಲವೂ ಬಟಾ ಬಯಲು, ಎರಡೂ ಕಡೆ ಎಲ್ಲ ಗಿಡಗಳನ್ನು ಕಿತ್ತಿದ್ದಾರೆ. ಇನ್ನು ನಮ್ಮದೇನು ಎನ್ನುತ್ತಾ ನಮ್ಮ ಮನೆಯ ಮುಂದೆ ಬಂದಾಗ ಎಲ್ಲ ಗಿಡಗಳು ಹೋಗಿ ಕೇವಲ ಎರಡು ಗಿಡ ಉಳಿದಿದ್ದವು.
ಮಾಲಾ ಮ. ಅಕ್ಕಿಶೆಟ್ಟಿ ಬರಹ ನಿಮ್ಮ ಓದಿಗೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಸಾಗಿದ ನೋವ ಬಂಡೆಗಳ ಕಥೆಯ
ಕಿವಿಗಳು ಕೇಳುವುದಿಲ್ಲ
ಕಣ್ಣುಗಳು ನೋಡುವುದಿಲ್ಲ
ಹೃದಯದ ಅಪ್ಪುಗೆಯಂತೂ ಇಲ್ಲವೇ ಇಲ್ಲ
ಕೊನೆಗೆ ಸಂತೈಸುವ
ಎರಡು ಕೈಗಳೂ ತಲೆ ಮೇಲಿಲ್ಲ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“‘ನನ್ನ ನೋವು’ ದೊಡ್ಡ ರಸ್ತೆ
‘ನಿನ್ನದು’ ಬರಿ ಚಿಕ್ಕ ಗಲ್ಲಿ
ಹೋಲಿಕೆಗಳ ಮಾಲೆ ಒಬ್ಬರನ್ನೊಬ್ಬರು
ನೋಯಿಸಿದರೆ ಮತ್ತೆ ಉಕ್ಕುವ ಪ್ರವಾಹದ
ನೋವು ಇಬ್ಬರಿಗೂ” -ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಅಹಿಂಸಾ ಬಟ್ಟೆ ತೊಟ್ಟು, ಹಿಂಸಿಸುವ
ಪರಿ ಹುಲು ಮಾನವನಿಗೆ ಅಪರಿಚಿತ
ಕಳುವು, ಮೋಸ, ಕೊಲೆಗಳು
ತೆಗಳುವ, ಅವಮಾನಿಸುವ,
ಟೀಕೆಗಳ ಕಟು ವಿಮರ್ಶೆಗಳು
ಗೊತ್ತಿಲ್ಲದಂತೆ ಕತ್ತಲೆ ನಾಟಕ”-ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ