ಲಂಕೇಶರ ‘ಅಕ್ಕ’: ಕನ್ನಡದಲ್ಲಿ ಬಂದ ವಿಶಿಷ್ಟ ಕಾದಂಬರಿ
ಈ ಕಾದಂಬರಿಯಲ್ಲಿ ಲಂಕೇಶರು ಕೊಳಗೇರಿ ಹುಡುಗನ ಮೂಲಕ ಹೇಳಹೊರಟ ನೋಟ, ಪ್ರಜ್ಞೆ ಮುಖ್ಯವಾದುದು. ಬ್ರೆಕ್ಟ್ ಹೇಳುವಂತೆ ರಾಜಕೀಯ ನಮ್ಮ ಬದುಕುನ್ನು ಹೇಗೆ ಸದ್ದಿಲ್ಲದೆ ಪ್ರಭಾವಿಸುತ್ತದೆ ಎಂಬುದು. ಏಕಕಾಲಕ್ಕೆ ಇವೆರಡು ಹೇಗೆ ಒಂದಕ್ಕೊಂದು ತಳುಕು ಹಾಕಿಕೊಂಡಿರುತ್ತವೆ ಎಂಬುದು ಗಮನಾರ್ಹ. ರಾಜಕೀಯ ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನುಈ ಕೃತಿಯ ಮೂಲಕ ಲಂಕೇಶ್‌ರಿಗೆ ಹೇಳಬೇಕಿತ್ತು.
ಪಿ.ಲಂಕೇಶರ ‘ಅಕ್ಕ’ ಕಾದಂಬರಿಯ ಕುರಿತು ನಾಗರಾಜ ಹರಪನಹಳ್ಳಿ ಬರಹ