Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ನಾಗಶ್ರೀ ಹುಟ್ಟುಹಬ್ಬದ ದಿನ ಎರಡು ಕವಿತೆಗಳು..

ಬಹಳ ಸಣ್ಣ ವಯಸ್ಸಿನಲ್ಲೇ ಪ್ರಖರ ನಕ್ಷತ್ರದಂತೆ ಬರೆದು, ಬದುಕಿ ಅಷ್ಟೇ ಕ್ಷಿಪ್ರಗತಿಯಲ್ಲಿ ತೀರಿಹೋದ ಕನ್ನಡದ ಅನನ್ಯ ಬರಹಗಾರ್ತಿ ನಾಗಶ್ರೀ ಶ್ರೀರಕ್ಷ(19:12:1986 -15:07:2018) ಹುಟ್ಟಿದ ದಿನ ಇಂದು.
ತನ್ನ ಕವಿತೆಗಳ ಮೂಲಕ ನಮ್ಮೊಳಗೆ ಬದುಕಿರುವ ನಾಗಶ್ರೀಗೆ ಹುಟ್ಟು ಹಬ್ಬದ ಶುಭಾಶಯಗಳು.

Read More

ನಾಗಶ್ರೀ ಶ್ರೀರಕ್ಷ ಬರೆದ ಎರಡು ಹೊಸ ಕವಿತೆಗಳು

ಶಿರದ ಮೇಲೆ ನನಗೇ ಎಂಬಂತೆ
ಸುರಿವ ಎಲೆಗಳು
ಹೀಗೇ ಇರಬೇಕಿತ್ತು,
ಎಲ್ಲೋ ಬೆಟ್ಟದ ಚಿಗುರ ಕೆಳಗೆ
ನಾನೇ ಚಾಮರ ಈ ಗಾಳಿ
ಸಂಜೆ ಕೆಂಪು ಮಣ್ಣು ಉರಿವ ಸೂರ್ಯ
ಏನಾದರೂ ಮಾತುಗಳಿರಬೇಕಿತ್ತು….. ನಾಗಶ್ರೀ ಶ್ರೀರಕ್ಷ ಬರೆದ ಎರಡು ಹೊಸ ಕವಿತೆಗಳು

Read More

ಲಾಮಾ ಕ್ಯಾಂಪಿನಲ್ಲಿ ಮರೆತ ಫಿಲಾಸಫಿ

ಮದುವೆಯಾಗಿ ಕೆಲವು ವರ್ಷ ಇಬ್ಬರೂ ಸುಖವಾಗಿದ್ದರು. ಒಂದು ದಿನ ಇದಕ್ಕಿದ್ದಂತೆ ಸ್ವಾತಿಗೆ ಏನೋ ತೊಂದರೆ ಕಾಣಿಸಿಕೊಂಡು ಸರ್ಜರಿ ಮಾಡಬೇಕಾಯಿತು. ಗಂಡನಿಗೆ ಯಾರೋ ತಲೆಕೆಡಿಸಿ ಇವಳು ಸಾಯುತ್ತಾಳೆಂದು ಹೇಳಿ ಸ್ವಲ್ಪ ಸಮಯ ಹೇಗೋ ಇಬ್ಬರು ದೂರವಾಗಿದ್ದರು.

Read More

ಚೀನಾದ ಸಿಚುವಾನ್ ಪ್ರಾಂತ್ಯದ ಯಾನ್ ಮತ್ತು ಚೆಂಗ್ಡುವಿನಲ್ಲಿ

ಹಿಂದಿನ ಕಾಲದಲ್ಲಿ ಮನೆಯಲ್ಲಿ ಬಡತನವಿರುತ್ತಿತ್ತು. ಮೀನು ಮಾಂಸಗಳನ್ನು ವಿಶೇಷ ಸಂದರ್ಭಗಳಲ್ಲಿ  ಮಾತ್ರ ಮಾಡುತ್ತಿದ್ದರು. ಅದೊಂದು ಮನೆ. ಅಪ್ಪ ಅಮ್ಮ ಮನೆಮಕ್ಕಳೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದರು.  ಹೊಸವರ್ಷಕ್ಕೆ ಮೀನಿನ ಅಡುಗೆಯೂ ಮಾಡುತ್ತಿದ್ದರು.

Read More

ಹಂಚಿಕೊಳಲಿನ ಅನುಬಂಧಗಳು: ನಾಗಶ್ರೀ ಅಂಕಣ

ಅವನದು ದಕ್ಷಿಣ ಕನ್ನಡದ ಯಾವುದೋ ಪುಟ್ಟ ಊರಂತೆ. ಇಲ್ಲಿಗೆ ಬಂದು ಸುಮಾರು ವರ್ಷವೇ ಆಯ್ತು ಎಂದ. ಅವನಿಗೆ ಹಂಚಿಕೊಳಲಿನ ಕುರಿತು ಏನೂ ಗೊತಿದ್ದ ಹಾಗೆ ಕಾಣಲಿಲ್ಲ. ಇದರ ಸ್ಥಳನಾಮದ ಇತಿಹಾಸ ಏನಿರಬಹುದೋ ಗೊತ್ತಿಲ್ಲ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ