ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ
“ಕಿರು ಬೆರಳ ತುದಿ ಸ್ಪರ್ಶಿಸಿದ ಸುಖ
ಮೈಯೆಲ್ಲ ಹಿಂಜಿದ ನೋವು
ಬಿಡಿಬಿಡಿಸಿ ನಿನ್ನೆದುರು ಅರ್ಪಿಸಿ
ಹಗುರವಾಗುತ್ತೇನೆ
ಅರಳುತ್ತೇನೆ
ಶ್ರೀಗಂಧವಾಗುತ್ತೇನೆ
ಖಾಲಿ
ಖಾಲಿ
ಆಗುವ ಸಂಭ್ರಮ..”- ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Posted by ಪೂರ್ಣಿಮಾ ಸುರೇಶ್ | Feb 24, 2024 | ದಿನದ ಕವಿತೆ |
“ಕಿರು ಬೆರಳ ತುದಿ ಸ್ಪರ್ಶಿಸಿದ ಸುಖ
ಮೈಯೆಲ್ಲ ಹಿಂಜಿದ ನೋವು
ಬಿಡಿಬಿಡಿಸಿ ನಿನ್ನೆದುರು ಅರ್ಪಿಸಿ
ಹಗುರವಾಗುತ್ತೇನೆ
ಅರಳುತ್ತೇನೆ
ಶ್ರೀಗಂಧವಾಗುತ್ತೇನೆ
ಖಾಲಿ
ಖಾಲಿ
ಆಗುವ ಸಂಭ್ರಮ..”- ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ
Posted by ಪೂರ್ಣಿಮಾ ಸುರೇಶ್ | Dec 25, 2023 | ದಿನದ ಕವಿತೆ |
“ಒಳ ಹೊರಗೆ
ತುಂತುರು
ಹನಿ ಹನಿದು
ಜಡಿ ಮಳೆ ಸುರಿದಿತ್ತು
ಆರದಿರಲಿ
ಕೈ ಹಿಡಿದು ಜೋಪಾನಗೊಂಡಿತು
ಎದೆ ಬೆಳಕಿನ ಬೆಳೆ”- ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ
Posted by ಪೂರ್ಣಿಮಾ ಸುರೇಶ್ | Oct 26, 2022 | ಸಂಪಿಗೆ ಸ್ಪೆಷಲ್ |
ಹಿಂದೆಲ್ಲಾ ದೀಪಾವಳಿಯೆಂದರೆ ಹೊಸ ಬಟ್ಟೆಯ ಹಬ್ಬ. ವರುಷಕ್ಕೊಮ್ಮೆ ಹೊಸ ಬಟ್ಟೆ. ಅದು ದೀಕುಂಕುಮ ಅವಿಭಕ್ತ ಕುಟುಂಬ ಪರಂಪರೆಯ ಮನೆಗಳು. ದೂರದೂರಿನಲ್ಲಿರುವ ಬಂಧುಗಳು ದೀಪಾವಳಿ ಬರುತ್ತಿದ್ದಂತೆ ಮನೆಗೆ ಬರುತ್ತಿದ್ದರು. ಜೊತೆಗೆ ಮನೆ ಮಕ್ಕಳಿಗೆ ಹೊಸ ಬಟ್ಟೆ, ಅಂಗಿ… ಹೊಸತನದ ಘಮ…. ಮನೆಯ ತುಂಬೆಲ್ಲ ಪಸರಿಸುತ್ತಿತ್ತು. ತ್ರಯೋದಶಿ ಸಂಜೆ ಗಂಗಾ ಪೂಜೆ… ನೀರು ತುಂಬುವ ಹಬ್ಬ. ಬಚ್ಚಲುಮನೆ ಶುಚಿಗೊಳಿಸಿ, ಹಂಡೆ ತಿಕ್ಕಿ ತೊಳೆದು ಫಳಫಳ ಹೊಳೆದು ಬಳಪದಿಂದ ಗೆರೆ ಎಳೆದು ಹಂಡೆಯ ಕೊರಳಿಗೆ ಗೊಂಡೆ ಹೂ(ಚೆಂಡು ಹೂ)ಗಳ ಮಾಲೆ ಹಾಕಿ….
ಬಾಲ್ಯಕಾಲದಲ್ಲಿ ದೀಪದ ಹಬ್ಬದ ಆಚರಣೆಗಳು ಹೇಗಿದ್ದವು.. ಅದರ ಮಹತ್ವವೇನು ಎಂಬುದರ ಕುರಿತು ಬರೆದಿದ್ದಾರೆ ಪೂರ್ಣಿಮಾ ಸುರೇಶ್
Posted by ಪೂರ್ಣಿಮಾ ಸುರೇಶ್ | Aug 19, 2021 | ಸಂಪಿಗೆ ಸ್ಪೆಷಲ್ |
ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ‘ಗೋಪಿ ಮತ್ತು ಗಾಂಡಲೀನ’ ಕವನ ಸಂಕಲನಕ್ಕೆ ಇದೀಗ 50 ವರ್ಷ. ಮೋಹವೂ, ನೀತಿಯೂ ಹದವಾಗಿ ಮೇಳೈಸಿರುವ ‘ಗೋಪಿ ಮತ್ತು ಗಾಂಡಲೀನ’ ಕೇವಲ ಕವಿತೆಯೆಂಬ ಚೌಕಟ್ಟಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಪಾಶ್ಚಾತ್ಯ ಸಂಸ್ಕೃತಿಯೊಂದಕ್ಕೆ ಅದು ಪ್ರತಿಕ್ರಿಯೆ ಎಂದು ಕೆಲವರಿಗೆ ಅನಿಸಿದರೆ, ಹರೆಯದ ಭಾವಗಳನ್ನು ಬಂಧಿಸಿದ ಸಾಲುಗಳೆಂದು..”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ