ಗಾಲಿಬ್ : ದಿಲ್ಲಿಯ ವೈಭವ ಮತ್ತು ದುರಂತ
ಎಲ್ಲ ಬಗೆಯ ಅಧಿಕಾರ, ದರ್ಪವನ್ನು ಧಿಕ್ಕರಿಸುವ ಕಾರಣಕ್ಕಾಗಿಯೇ ಗಾಲಿಬ್ ಕುಡಿತ, ಜೂಜು ಮತ್ತು ಸಾಂಪ್ರದಾಯಿಕ ಇಸ್ಲಾಮಿಗೆ ಹೊರತಾದ ಪಾಷಂಡಿತನವನ್ನು ಬೆಳೆಸಿಕೊಂಡ. ದಿಲ್ಲಿಯಿಂದ ಕಲ್ಕತ್ತೆಗೆ ಹೋದರೂ ಪಿಂಚಣಿ ಸಿಗದೆ ಫಕೀರನಾಗಿದ್ದ ಗಾಲಿಬ್ ಪರ್ಶಿಯನ್ ಫ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದ. ಆ ಹುದ್ದೆಯ ಸಂದರ್ಶನಕ್ಕೆ ಹೋದಾಗ ನಡೆದ ಘಟನೆ ಗಾಲಿಬ್‌ನ ಆತ್ಮಾಭಿಮಾನ-ಸ್ವಂತಿಕೆಗೆ ಸಂಕೇತದಂತಿದೆ.”
Read More
