ನ್ಯೂಟನ್ ನ ನಿಯಮಗಳು ಮತ್ತು ಪ್ರಶ್ನೆಗಳು: ಶೇಷಾದ್ರಿ ಗಂಜೂರು ಅಂಕಣ
“ಲಾಪ್ಲಾಸ್, ತನ್ನ ಪುಸ್ತಕವನ್ನು ಅಂದಿನ ಫ್ರೆಂಚ್ ಸಾಮ್ರಾಟ ನೆಪೊಲಿಯನ್ ಗೆ ನೀಡಿ, ಸೌರ ಮಂಡಲದ ಸೃಷ್ಟಿ ಮತ್ತು ಚಲನ-ವಲನದ ಬಗೆಗೆ ವಿವರಣೆ ನೀಡಿದನಂತೆ. ಅದನ್ನು ಕೇಳಿದ ನೆಪೊಲಿಯನ್, ಲಾಪ್ಲಾಸ್ ನನ್ನು “ನಿನ್ನ ಥಿಯರಿಯಲ್ಲಿ ದೇವರಿಗೆ ಜಾಗವಿಲ್ಲವಂತೆ, ಹೌದೇ?” ಎಂದು ಪ್ರಶ್ನಿಸಿದನಂತೆ. ಅದಕ್ಕೆ ಲಾಪ್ಲಾಸ್ “ಸ್ವಾಮಿ, ನನಗೆ ಆ ಕಲ್ಪಿತ ಸಿದ್ಧಾಂತದ ಅವಶ್ಯಕತೆ ಇಲ್ಲ” ಎಂದನಂತೆ. ಆದರೆ, ನಾವು ಲಾಪ್ಲಾಸ್ ನನ್ನು ಒಪ್ಪಿ ನ್ಯೂಟನ್ ನನ್ನು ಪಕ್ಕಕ್ಕೆ…”
Read More