Advertisement
ಎಂ.ವಿ. ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ. ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು  ಗಾಡ್, ಲೈಫ್, ಅಂಡ್ ಡೆತ್  (ಕವನ ಸಂಕಲನ), "ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು. "ಲಾಸ್ಟ್ ಲೈಫ್" ಕಥನ ಕವನ ಮತ್ತು "ದ್ವಂದ್ವ" ಕವನ ಸಂಕಲನ ಅಚ್ಚಿನಲ್ಲಿವೆ

ಸೃಜನ್ ಅನುವಾದಿಸಿದ ತೆಲುಗಿನ ಡಾ.ವಿ.ಚಂದ್ರಶೇಖರರಾವ್ ಬರೆದ ಕತೆ

“ಕೊಂಡಯ್ಯ ನನ್ನ ಹಿಂದೆಯೇ ಬರುತ್ತಿದ್ದ. ಅವನ ಧೈರ್ಯಕ್ಕೆ ಅಚ್ಚರಿಗೊಂಡೆ. ‘ಶಹಬ್ಬಾಸ್’ ಎಂದುಕೊಂಡೆ. ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದರೆ, ಭಯ ಮತ್ತು ಥ್ರಿಲ್ ಉಂಟಾಗುತ್ತಿತ್ತು. ಅಲ್ಲಲ್ಲಿ ಬಿರುಕುಗಳು ಕಾಣಿಸಿದವು. ಅವುಗಳಲ್ಲಿ ಕೈಯಿಡುತ್ತಾ. ಮುಂದಕ್ಕೆ ಜರಿದೆವು….”

Read More

ಕತ್ತಲು ಸುಟ್ಟ ರಾತ್ರಿ: ಸೃಜನ್ ಅನುವಾದಿಸಿದ ತೆಲುಗು ಕತೆ

“ತಂದೆ ಒಂದು ಹೇಳ್ಲಾ. ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಷ್ಟ ಯಾವ್ದು ಗೊತ್ತ?” ಎಂದು ಉತ್ತರಕ್ಕಾಗಿ ನೋಡದೇ ಅವನೇ ಮುಂದುವರೆಸಿದ. “ನನ್ನಂಥವನ ಹೊಟ್ಟೆಯಲ್ಲಿ ಯಾಕಾದರೂ ಹುಟ್ಟಿದ್ನೋ? ಎಂದು ಅಂದುಕೊಳ್ಳುವುದು” ಎಂದು ಸಾಯಿಯನ್ನು ಮಡಿಲಿನಿಂದ ತೆಗೆದು ಪಕ್ಕದಲ್ಲಿ ಕೂಡಿಸಿಕೊಂಡ.”

Read More

ನಿದ್ರಿಸುವ ಸಮಯ:ಸೃಜನ್ ಅನುವಾದಿಸಿದ ತೆಲುಗು ನೀಳ್ಗತೆ

”ಸುಂದರ್ ಪೂರ್ಣಳಿಗೆ ಕಳೆದ ಒಂದು ತಿಂಗಳಿಂದ ಬರುತ್ತಿದ್ದ ಕನಸುಗಳನ್ನು ನೋಟ್ ಮಾಡಿಕೊಂಡು, ಅವುಗಳನ್ನು ವಿಶ್ಲೇಷಣೆ ಮಾಡತೊಡಗಿದ. ಪೂರ್ಣ ಕನ್ನಡಿಯ ಮುಂದೆ ಕುಳಿತು, ಕೂದಲಿಗೆ ವಿಧ ವಿಧವಾದ ಎಣ್ಣೆಗಳನ್ನು ಹಚ್ಚಿ ಬಾಚಿಕೊಂಡಳು. ಸುಂದರ್ ಓದುತ್ತಿದ್ದ ಫ್ರಾಯಿಡ್ ಪುಸ್ತಕವನ್ನು ಹಾಸಿಗೆ ಕೆಳಗೆ ಬಚ್ಚಿಟ್ಟು, ಹೊಸದಾಗಿ ಕೂದಲಿಗೆ ಬಣ್ಣ ಹಾಕಿ ಹಾರುವ ಕೂದಲಿಂದ, ಕನಸಿನ ಹುಡುಗಿಯಂತಿದ್ದ ಪೂರ್ಣಳನ್ನು ನೋಡುತ್ತಾ “ಎಷ್ಟು ಸುಂದರವಾಗಿದಿಯಾ ಗೊತ್ತ?” ಎಂದ ತನ್ಮಯತೆಯಿಂದ”.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ