Advertisement

Category: ಅಂಕಣ

ಬಾಯಲ್ಲಿ ಸಿಕ್ಕ ಬಸವನ ಹುಳು: ಮುನವ್ವರ್ ಪರಿಸರ ಕಥನ

“ಬಹಳ ನಿಧಾನವಾಗಿಯೇ ಹರಿಯುವ ಇವುಗಳ ಆಂಟೆನಾಗಳು ಮಾತ್ರ ಬಹಳ ವೇಗವಾಗಿ ಕೆಲಸ ಮಾಡುವಂತದ್ದು. ಅವುಗಳಿಗೆ ಗಟ್ಟಿಯಾದ ದವಡೆಯೂ ಇರುವುದಂತೆ. ಮತ್ತೆ ಹುಳವನ್ನು ಅದೇ ಕಡ್ಡಿಯಿಂದ ಸಮತಟ್ಟು ಪ್ರದೇಶಕ್ಕೆ ಹಾಕಿ ನನ್ನ ಪ್ರಯೋಗಕ್ಕಾಗಿ ಉಪ್ಪಿನ ಹರಳು ಹಾಕಿ ಬಿಟ್ಟೆ.”

Read More

ವಲಸೆ ನೀತಿಯಲ್ಲಿನ ಅಂಕುಡೊಂಕುಗಳು:ವೈಶಾಲಿ ಅಂಕಣ

“ಆ ವರ್ಷ ಅವನು, ತಾನು ಬಿತ್ತುತ್ತಿರುವ ಉತ್ಕೃಷ್ಟ ಜಾತಿಯ ಜೋಳದ ಕಾಳುಗಳನ್ನು ತನ್ನ ಅಕ್ಕ ಪಕ್ಕದ ಹೊಲಗಳ ರೈತರಿಗೂ ಹಂಚಿದನಂತೆ. ಆ ವರ್ಷ ಅವನ ಹೊಲದಲ್ಲಿ ಬಂಪರ್ ಬೆಳೆ ಅದೂ ಎಲ್ಲ ಸಮೃದ್ಧ ಕಾಳು. ಇಷ್ಟು ವರ್ಷ ವ್ಯಯಿಸಿದ ಹಣದ ಜೊತೆಗೆ ಪುಕ್ಕಟೆಯಾಗಿ ಹಂಚಿದ ಕಾಳಿನ ಹಣವೂ ಹುಟ್ಟಿತಂತೆ. ”

Read More

ಬೆಳಕ ಸೃಜಿಸುವ ಶಾಪಗ್ರಸ್ಥ ದೇವಕನ್ಯೆ: ಫಾತಿಮಾ ರಲಿಯಾ

“ಸಂತೆ ಮುಗಿದ ಮೇಲೆ ಉಳಿದು ಬಿಡುವ ನೀರವ ರಸ್ತೆಯಂತೆ ಮದುವೆ ಸಂಭ್ರಮ ಮುಗಿದ ಮೇಲೆ ಮದುವೆ ಮನೆ ಬಣಗುಟ್ಟುತ್ತಿರಬೇಕಾದರೆ ಆಕೆ ಹಾಡಿಕೊಳ್ಳುತ್ತಾ, ಆಗಾಗ ಎಲೆ ಅಡಿಕೆಯನ್ನು ಪಿಚಕ್ಕಂತ ಉಗುಳುತ್ತಾ, ಕೆಲವೊಮ್ಮೆ ಕಣ್ಣು ಕೆಂಪಗೆ ಮಾಡಿಕೊಂಡು ಯಾರ್ಯಾರಿಗೋ ಬಯ್ಯುತ್ತಾ…”

Read More

ಒಂದು ನೂರು ವರ್ಷಗಳ ನಂತರ ಒಂದು ಹತ್ಯಾಕಾಂಡದ ಕುರಿತು ಕ್ಷಮೆ

“ಜಲಿಯನ್ ವಾಲಾ ಭಾಗ್ ಗೆ ನೂರು ತುಂಬಿದ್ದರ ಚರ್ಚೆ ಒಂದು ನೆಪವಾಗಲಿ. ಈ ಸಮಯದ ಕ್ಷಮೆ, ಪರಿಹಾರ ಮತ್ತೇನೋ ನಾಟಕಗಳನ್ನು ಬದಿಗಿಟ್ಟು ಇಲ್ಲಿನ ಮಕ್ಕಳು ಓದುವ ಚರಿತ್ರೆಯ ಪುಸ್ತಕಗಳಲ್ಲಿ ಬ್ರಿಟನ್ನಿನ ಅಧಿಪತ್ಯದ ಕಾಲದ ಸೌಜನ್ಯದ ದೌರ್ಜನ್ಯದ ಕೆಲಸಗಳನ್ನು ಸೇರಿಸುವ, ಉಲ್ಲೇಖಿಸುವ ಕೆಲಸವಾಗಲಿ.”

Read More

ವಲಸಿಗರ ಪರದೇಶಿತನದಲ್ಲೂ ಇರೋ ಆಸೆಗಳು: ಡಾ. ವಿನತೆ ಶರ್ಮಾ ಅಂಕಣ.

“ಎಲ್ಲಿಂದಲೋ ಯಾರೋ ಇದ್ದಕ್ಕಿದ್ದಂತೆ ಬಂದು ಸಹಜವಾಗಿ ನಿರ್ಮಿತವಾದ ಒಂದು ಸಮಾಜದ ಮೇಲೆ, ಒಂದು ನೆಲದ ಮೇಲೆ ಆಕ್ರಮಣ ಮಾಡಿದರೆ ಅಷ್ಟೇ ಸಹಜವಾಗಿ ಆತಂಕ, ಶಂಕೆ, ಅಪರಾಧೀ ಪ್ರಜ್ಞೆಗಳು ಆ ಆಕ್ರಮಣಕಾರರ ರಕ್ತದಲ್ಲಿ ಬೇರೂರಿ ಬೆಸೆದುಹೋಗಿ ಅವರ ಪೀಳಿಗೆಗಳ ವಂಶವಾಹಿನಿಗಳಲ್ಲಿ ಬೇರೂರುತ್ತವೆಯೇನೋ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ