Advertisement

Category: ಅಂಕಣ

ಪಾದದ ಮೇಲೆ ಹರಿದ “ಮರ ಪಾಂಬು”: ಮುನವ್ವರ್ ಬರೆವ ಪರಿಸರ ಕಥನ

“ಎಲ್ಲಿ ಹಾವು?” ಅಂಥ ಕೇಳಿದರೆ, ತಂಗಿಯಂದಿರಿಬ್ಬರು “ಅದು ಆಗಲೇ ಹೊರಟು ಹೋಯಿತು” ಎಂದು ಪೆಚ್ಚಾಗಿ ಹೇಳಿದರು. ಅವರು ನಾಲ್ಕು ಬಾರಿ ತರಗೆಲೆಗಳ ಮಧ್ಯೆ “ಶ್ಶ್ ಶ್ಶ್” ಅಂಥ ಬೊಬ್ಬೆ ಸದ್ದು ಮಾಡಿ ತಿರುಗಿ ಅವರ ದಾರಿ ಹಿಡಿದರೆ ನನಗೆ ಹಾವು ಕೊಲ್ಲಲಾಗದ ಅಸಾಹಾಯಕತೆ,….”

Read More

ರಾಣಿಯ ರಾಜ್ಯದ ಸುವರ್ಣಚೋರರು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಪ್ರತಿ ವರ್ಷದ ಚಳಿಗಾಲದ ಸಮಯದಲ್ಲಿ ಚಿನ್ನದ ಕಳವಿನ ಪ್ರಕರಣಗಳು ಇಲ್ಲಿ ಹೆಚ್ಚುತ್ತವೆ. ಇಲ್ಲಿನ ಚಳಿಗಾಲ ಎಂದರೆ ತಡವಾಗಿ ಬೆಳಗಾಗುವುದು ಬೇಗ ಕತ್ತಲಾಗುವುದು. ರಾತ್ರಿಯ ಅವಧಿ ಉದ್ದ ದಿನದ ಗಾತ್ರ ಸಣ್ಣ. ಏಷ್ಯಾ ಮೂಲದವರು ಇಂತಹ ಮನೆಯೊಂದರಲ್ಲಿ ಇದ್ದಾರೆಂದು ದೃಢಪಡಿಸಿಕೊಂಡು, ಅವರ ಚಲನವಲಗಳನ್ನು ನೋಡಿಟ್ಟುಕೊಂಡು,”

Read More

ದೇವರ ಗುಂಡಿಯಲ್ಲಿ ಬಿಸಿಲಿಗೂ ಮಳೆಯ ನೆನಪಿತ್ತು: ಪ್ರಸಾದ್ ಶೆಣೈ ಮಾಳ ಕಥಾನಕ

ನಮ್ಮ ಪಕ್ಕದಲ್ಲೇ ಬೀಸುಗಾಳಿಗೆ ಬಾಗಿ ಬಾಗಿ ಮಾವಿನ ಮರದ ಗೆಲ್ಲೊಂದು ಢಮಾರ್ ಎಂದು ಮುರಿದು ಬಿದ್ದಂತೆ, ಸುರಿದು, ಸುರಿದು, ಕೊನೆಗೊಮ್ಮೆ ಮಳೆ ನಿಂತು ಇಡೀ ಕಾಡಿಗೇ ಕಾಡೇ ಮಹಾಮೌನಕ್ಕೆ ಶರಣಾದಂತೆ, ನಾವೀಗ ಬಿಸಿಲನ್ನೇ ತಿಂದುಕೊಂಡು ಕೂತಿದ್ದರೂ, ಈ ಕಾಡು ನೋಡುತ್ತ ಮಳೆಗಾಲವೇ ಕಣ್ಣ ಬೊಗಸೆಗೆ ಬಂದಂತಾಯಿತು.

Read More

ಆಗಸವೇ ಸಿಕ್ಕಂತಾಗಿ ಉಳಿವ ಖಾಲಿ ಅಂಗೈ:ಕೃಷ್ಣ ದೇವಾಂಗಮಠ ಅಂಕಣ

“ಹಾಗೆ ಆಚೆ ಬಂದ ಹೊಸತರಲ್ಲಿ ಅವರನ್ನ ಸೆಲೆಬ್ರೆಟಿಗಳಂತೆಯೇ ಟ್ರೀಟ್ ಮಾಡುವ ಅದೇ ಚಾನಲ್ ಗಳು ಮುಂದಿನ ಸೀಜನ್ ಅಷ್ಟರಲ್ಲಿ ಅವರ ಕೈಬಿಡಲು ತುದಿಗಾಲಲ್ಲಿ ನಿಂತಿರುತ್ತಾರೆ. ನಾವು ಸಿನಿಮಾ ಹಾಡುಗಾರರೇ ಅನ್ನುವ ದೊಡ್ಡ ಭ್ರಮೆಗಳೊಂದಿಗೆ ಆಚೆ ಬಂದವರು ಯಾವ ಅವಕಾಶಗಳೂ ಇಲ್ಲದೇ ಬಸವಳಿಯುವುದೇ ಹೆಚ್ಚು.”

Read More

ಎಂದು ಸರಿಯಾಗುವುದೋ ನಾಲ್ಕನೇ ಆಯಾಮದ ಡೊಂಕಿನ ಕಾಲು: ವೈಶಾಲಿ ಅಂಕಣ

“ಮಾಧ್ಯಮದ ತಪ್ಪಿನಿಂದಾಗಿ ಅಲ್ಲೋಲಕಲ್ಲೋಲವಾಗಿಬಿಡುವ ಜಗತ್ತಿನ ಜವಾಬ್ದಾರಿಯ ಅರಿವು ನಮ್ಮ ಮಾಧ್ಯಮಗಳಿಗೆ ಇದ್ದಿದ್ದು ಕಮ್ಮಿಯೇ. ಸಣ್ಣ ಅಡುಗೆಯ ಸುಳ್ಳನ್ನೇ ಜಾಗತಿಕವಾಗಿ ಪಸರಿಸಿಬಿಡುವ ನಾವು ಇಂದು ಈ ಸೋಷಿಯಲ್ ಮೀಡೀಯಾ ಜಗತ್ತಲ್ಲಿ ಬೆರಳಂಚಲ್ಲಿ ಮಾಹಿತಿ ಸಿಗುವಾಗ ಬಿಡುವೆವೆ? ಏನೆಲ್ಲಾ ಸುಳ್ಳು ಸುದ್ದಿ ನಿತ್ಯ ವಾಟ್ಸಾಪಿನಲ್ಲಿ ಬರುತ್ತದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ