Advertisement

Category: ಅಂಕಣ

ಒಂದು ನೂರು ವರ್ಷಗಳ ನಂತರ ಒಂದು ಹತ್ಯಾಕಾಂಡದ ಕುರಿತು ಕ್ಷಮೆ

“ಜಲಿಯನ್ ವಾಲಾ ಭಾಗ್ ಗೆ ನೂರು ತುಂಬಿದ್ದರ ಚರ್ಚೆ ಒಂದು ನೆಪವಾಗಲಿ. ಈ ಸಮಯದ ಕ್ಷಮೆ, ಪರಿಹಾರ ಮತ್ತೇನೋ ನಾಟಕಗಳನ್ನು ಬದಿಗಿಟ್ಟು ಇಲ್ಲಿನ ಮಕ್ಕಳು ಓದುವ ಚರಿತ್ರೆಯ ಪುಸ್ತಕಗಳಲ್ಲಿ ಬ್ರಿಟನ್ನಿನ ಅಧಿಪತ್ಯದ ಕಾಲದ ಸೌಜನ್ಯದ ದೌರ್ಜನ್ಯದ ಕೆಲಸಗಳನ್ನು ಸೇರಿಸುವ, ಉಲ್ಲೇಖಿಸುವ ಕೆಲಸವಾಗಲಿ.”

Read More

ವಲಸಿಗರ ಪರದೇಶಿತನದಲ್ಲೂ ಇರೋ ಆಸೆಗಳು: ಡಾ. ವಿನತೆ ಶರ್ಮಾ ಅಂಕಣ.

“ಎಲ್ಲಿಂದಲೋ ಯಾರೋ ಇದ್ದಕ್ಕಿದ್ದಂತೆ ಬಂದು ಸಹಜವಾಗಿ ನಿರ್ಮಿತವಾದ ಒಂದು ಸಮಾಜದ ಮೇಲೆ, ಒಂದು ನೆಲದ ಮೇಲೆ ಆಕ್ರಮಣ ಮಾಡಿದರೆ ಅಷ್ಟೇ ಸಹಜವಾಗಿ ಆತಂಕ, ಶಂಕೆ, ಅಪರಾಧೀ ಪ್ರಜ್ಞೆಗಳು ಆ ಆಕ್ರಮಣಕಾರರ ರಕ್ತದಲ್ಲಿ ಬೇರೂರಿ ಬೆಸೆದುಹೋಗಿ ಅವರ ಪೀಳಿಗೆಗಳ ವಂಶವಾಹಿನಿಗಳಲ್ಲಿ ಬೇರೂರುತ್ತವೆಯೇನೋ.”

Read More

ಪಾದದ ಮೇಲೆ ಹರಿದ “ಮರ ಪಾಂಬು”: ಮುನವ್ವರ್ ಬರೆವ ಪರಿಸರ ಕಥನ

“ಎಲ್ಲಿ ಹಾವು?” ಅಂಥ ಕೇಳಿದರೆ, ತಂಗಿಯಂದಿರಿಬ್ಬರು “ಅದು ಆಗಲೇ ಹೊರಟು ಹೋಯಿತು” ಎಂದು ಪೆಚ್ಚಾಗಿ ಹೇಳಿದರು. ಅವರು ನಾಲ್ಕು ಬಾರಿ ತರಗೆಲೆಗಳ ಮಧ್ಯೆ “ಶ್ಶ್ ಶ್ಶ್” ಅಂಥ ಬೊಬ್ಬೆ ಸದ್ದು ಮಾಡಿ ತಿರುಗಿ ಅವರ ದಾರಿ ಹಿಡಿದರೆ ನನಗೆ ಹಾವು ಕೊಲ್ಲಲಾಗದ ಅಸಾಹಾಯಕತೆ,….”

Read More

ರಾಣಿಯ ರಾಜ್ಯದ ಸುವರ್ಣಚೋರರು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಪ್ರತಿ ವರ್ಷದ ಚಳಿಗಾಲದ ಸಮಯದಲ್ಲಿ ಚಿನ್ನದ ಕಳವಿನ ಪ್ರಕರಣಗಳು ಇಲ್ಲಿ ಹೆಚ್ಚುತ್ತವೆ. ಇಲ್ಲಿನ ಚಳಿಗಾಲ ಎಂದರೆ ತಡವಾಗಿ ಬೆಳಗಾಗುವುದು ಬೇಗ ಕತ್ತಲಾಗುವುದು. ರಾತ್ರಿಯ ಅವಧಿ ಉದ್ದ ದಿನದ ಗಾತ್ರ ಸಣ್ಣ. ಏಷ್ಯಾ ಮೂಲದವರು ಇಂತಹ ಮನೆಯೊಂದರಲ್ಲಿ ಇದ್ದಾರೆಂದು ದೃಢಪಡಿಸಿಕೊಂಡು, ಅವರ ಚಲನವಲಗಳನ್ನು ನೋಡಿಟ್ಟುಕೊಂಡು,”

Read More

ದೇವರ ಗುಂಡಿಯಲ್ಲಿ ಬಿಸಿಲಿಗೂ ಮಳೆಯ ನೆನಪಿತ್ತು: ಪ್ರಸಾದ್ ಶೆಣೈ ಮಾಳ ಕಥಾನಕ

ನಮ್ಮ ಪಕ್ಕದಲ್ಲೇ ಬೀಸುಗಾಳಿಗೆ ಬಾಗಿ ಬಾಗಿ ಮಾವಿನ ಮರದ ಗೆಲ್ಲೊಂದು ಢಮಾರ್ ಎಂದು ಮುರಿದು ಬಿದ್ದಂತೆ, ಸುರಿದು, ಸುರಿದು, ಕೊನೆಗೊಮ್ಮೆ ಮಳೆ ನಿಂತು ಇಡೀ ಕಾಡಿಗೇ ಕಾಡೇ ಮಹಾಮೌನಕ್ಕೆ ಶರಣಾದಂತೆ, ನಾವೀಗ ಬಿಸಿಲನ್ನೇ ತಿಂದುಕೊಂಡು ಕೂತಿದ್ದರೂ, ಈ ಕಾಡು ನೋಡುತ್ತ ಮಳೆಗಾಲವೇ ಕಣ್ಣ ಬೊಗಸೆಗೆ ಬಂದಂತಾಯಿತು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ