Advertisement

Category: ದಿನದ ಪುಸ್ತಕ

ಮೊಗಸಾಲೆಯವರ ‘ಧಾತು’ವಿನ ಕುರಿತು ವಿಜಯರಾಘವನ್

“ಕಾಮವೆಂಬ ಪುರುಷಾರ್ಥವನ್ನು ನಿರ್ವಚಿಸುವಲ್ಲಿ ಒಂದು ಸುಸಂಗತ ನೆಲೆಯನ್ನು ಕತೆ ಮತ್ತು ಕಥನಕ್ಕೆ ಒದಗಿಸುವುದು ಕಷ್ಟದ ಕೆಲಸ. ಸುಧೀರ್ ಕಕ್ಕರ್ ಅವರು ತಮ್ಮ ಮನೋವಿಶ್ಲೇಷಕ ಕೃತಿಗಳಲ್ಲಿ ನಿರ್ವಚಿಸಿದಂತೆ ಮೊಗಸಾಲೆಯವರು ಮಾಡಲು ಬರುವುದಿಲ್ಲ.”

Read More

ಚೆನ್ನಿಯವರ ಪಡ್ಡೆದಿನಗಳ ಕುರಿತು ಕಥೆಗಾರ ವಸುಧೇಂದ್ರ

“ಮೊದಲೇ ತಂಪಾದ ಧಾರವಾಡದ ನೆಲ,ಜೊತೆಗೆ ಬೇಂದ್ರೆ,ಮನ್ಸೂರ್,ಬಾಳಪ್ಪ, ಪುಣೇಕರ್‌ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ.ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟ.”

Read More

ಮಧುಸೂದನ ಪೆಜತ್ತಾಯರ ರೈತನಾಗುವ ಹಾದಿಯಲ್ಲಿ

ಕನಸಿನಿಂದ ಎಬ್ಬಿಸಿ ಕೇಳಿದರೂ ತಾನೊಬ್ಬ ರೈತ ಎಂದೇ ಹೇಳುವ ಪೆಜತ್ತಾಯರು ಒಂದು ದುರ್ಬಲ ಗಳಿಗೆಯಲ್ಲೂ ತಾನೊಬ್ಬ ಬರಹಗಾರ ಎಂದು ಅಂದುಕೊಂಡವರಲ್ಲ. ನೀವು ಭೂತಗನ್ನಡಿ ಹಿಡಿದು ಹುಡುಕಿ ನೋಡಿದರೂ ಅವರ ಬರಹದಲ್ಲಿ ಪ್ರತಿಮೆಗಳಾಗಲೀ, ರೂಪಕಗಳಾಗಲೀ ತೋರುವುದಿಲ್ಲ. ಇದು ಅವರ ಬರಹಗಳ ಶಕ್ತಿ. ಆದರೆ ಇವರನ್ನು ಓದುವಾಗ ಜಗತ್ತಿನ ದೊಡ್ಡದೊಡ್ಡ ಬರಹಗಾರರೂ, ಕಾರಂತ ಕುವೆಂಪು ತೇಜಸ್ವಿ ಮೊದಲಾದವರೂ ಕಣ್ಣೆದುರು ಬರುತ್ತಾರೆ. ನಾಯಿಗುತ್ತಿ, ಐತ, ಪೀಂಚ್ಲು, ಗಾರೆಸಿದ್ಮಾವ, ಮಂದಣ್ಣ, ಬೆಟ್ಟದಜೀವದ ಗೋಪಾಲಭಟ್ಟರು, ನಾರಣಪ್ಪ, ಸಾವಂತ್ರಿ ಮಂಜ ಇತ್ಯಾದಿ ಕನ್ನಡ ಸಾಹಿತ್ಯ ಲೋಕದ ನಾಯಕ ನಾಯಕಿಯರ ಸಾಲಿಗೆ ಸೇರಬಲ್ಲ ಕಥಾಪಾತ್ರಗಳು ಈ ಪುಸ್ತಕದ ಅಲ್ಲಲ್ಲಿ ಮಿಂಚಿ ಮಾಯವಾಗುತ್ತಾರೆ.
ಎಸ್.ಎಂ. ಪೆಜತ್ತಾಯರ ಹುಟ್ಟು ಹಬ್ಬದ ದಿನ ಅವರದೊಂದು ಪುಸ್ತಕದ ಕುರಿತು ಅಬ್ದುಲ್ ರಶೀದ್

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ