Advertisement

Category: ಸಂಪಿಗೆ ಸ್ಪೆಷಲ್

ಹಳ್ಳಿ ಶಾಲೆಯ ಶಿಕ್ಷಕಿಯೊಬ್ಬರ ಆತ್ಮಾವಲೋಕನ

“ನಮ್ಮ ಕೌಟುಂಬಿಕ ಜೀವನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವೇನೂ ಇರಲಿಲ್ಲ. ಇದೇ ಕಾರಣಕ್ಕೆ ನನ್ನ ತಾಯಿಗೆ ಅವರು ಇಚ್ಛಿಸಿದ ಓದು ಗಗನ ಕುಸುಮವಾಯಿತು. ಮುಂದೆ ನನ್ನ ಅಕ್ಕಂದಿರಿಬ್ಬರಿಗೂ ಬಡತನ, ಚಿಕ್ಕ ಪುಟ್ಟ ಕೆಲಸಗಳ ಹೊರೆಯಿಂದಾಗಿ ಅವರೂ ಶಾಲೆಯ ಮುಖವನ್ನು ನೋಡಲಿಲ್ಲ.

Read More

ಕೇಸರಿಯ ಹೊಲದಲ್ಲಿ ಜೀವ ಮೊಗ್ಗೊಡೆವ ಮೆಲ್ಲಗಿನ ಸದ್ದು

ಶೂಟಿಂಗ್ ಆದ ಮೇಲೆ ಇಲ್ಲಿ ಇನ್ನೊಂದು ಗಿಡ ನಾನೇ ನೆಡಿಸಿಕೊಡುತ್ತೇನೆ ಎಂದು ನಿರ್ದೇಶಕ ಹೇಳಿದಾಗ ಆ ರೈತ ಹೇಳುವ ಮಾತು, ’ಅದರಿಂದ ಈ ಸಸಿಗೆ ಬಂದ ಲಾಭ ಏನು?’.

Read More

ಸೂಫಿಯೂ ಆದ ಸೂಫಿಯೂ ಅಲ್ಲದ ಉಮರ್ ಖಯ್ಯಾಮ್‌ನ ಕುರಿತು

ಕವಿ, ಗಣಿತಶಾಸ್ತ್ರಜ್ಞ, ತತ್ವಶಾಸ್ತ್ರ ಪಂಡಿತ ಮತ್ತು ಖಗೋಳ ಶಾಸ್ತ್ರಜ್ಞ ಉಮರ್ ಖಯ್ಯಾಮ್‌ನ ರುಬಾಯತ್ ಹೊಸ ಅನುವಾದಕ್ಕೆ ಆರ್. ವಿಜಯರಾಘವನ್ ಬರೆದ ಪ್ರವೇಶಿಕೆ.

Read More

ಹೊತ್ತು ಮಾರುವವರು:ಒಂದು ಪ್ರಬಂಧ

ಅಜ್ಜಿ ಆಯ್ದ ಮಡಕೆಯನ್ನು ತಿರುಗಿಸಿ ಮುರುಗಿಸಿ ನೋಡಿ, ಬೆರಳಿನಿಂದ ಬಾರಿಸಿ, ಟಣ್ ಶಬ್ದ ಬರಿಸಿ ಪರೀಕ್ಷಿಸಿದರು. ರುಕ್ಕು ಕುಳ್ಳಗೆ ಅಗಲ ಬಾಯಿಯಿದ್ದ ಮಡಕೆಯೊಂದನ್ನು ತೋರಿಸಿ ಮೀನು ಬತ್ತಿಸಲು ಲಾಯ್ಕಿದೆ ತಗಣಿ ಅಂದಳು.

Read More

ಗದ್ದೆಯಂಚಿನ ದಾರಿಯ ಪರಿಮಿತ ನೀಲ

”ಇಡೀ ಪ್ರಬಂಧವು ಆಧುನಿಕ ಪೂರ್ವಕಾಲದ ಮಲೆನಾಡಿನ ಹಳ್ಳಿಯ ಬದುಕಿನ ಆಪ್ತ ಚಿತ್ರಣವಾಗಿ ಮನಸ್ಸಿನಲ್ಲಿ ಊರಿಕೊಂಡಿತು. ಮಾರಾಟಕ್ಕೆಂದು ಬರುವ ಹೊರಗಿನವರು ಮನೆಯ ಹೆಣ್ಣಿನ ಕಣ್ಣಿಗೆ ಕಂಡ ರೀತಿಯಲ್ಲೇ ಆ ಪುಟ್ಟ ಮನೆ-ಲೋಕಕ್ಕೂ ಹೊರಗಿನ ವಿಸ್ತಾರ ಲೋಕಕ್ಕೂ ಸಂಬಂಧ ಕಟ್ಟಿಕೊಳ್ಳುವ ಪರಿ ಚೆನ್ನಾಗಿದೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ