Advertisement

Category: ಸಂಪಿಗೆ ಸ್ಪೆಷಲ್

ಸ್ಟೀಫನ್ ಹಾಕಿಂಗ್: ಗಾಲಿ ಕುರ್ಚಿಯಿಂದ ಅನಂತ ವ್ಯೋಮದತ್ತ

ಇವರು ಪರಿಶುದ್ಧ ನಾಸ್ತಿಕರು. ದೇವರ ಬಗ್ಗೆ ಒಂದೆಡೆ ಹೇಳುತ್ತಾರೆ “ಕೋಟ್ಯಾಂತರ ಬ್ರಹ್ಮಾ೦ಡಗಳಲ್ಲಿ ಸಾಮಾನ್ಯವಾದ ನಮ್ಮ ಆಕಾಶಗಂಗೆಯ ಒಂದು ಅಂಚಿನಲ್ಲಿರುವ ಸಾಮಾನ್ಯ ನಕ್ಷತ್ರದ ಸುತ್ತ ಪರಿಭ್ರಮಿಸುತ್ತಿರುವ ಅತಿ ಸಮಾನ್ಯ ಗ್ರಹವೊ೦ದರ ಮೇಲಿರುವ ಕ್ಷುಲ್ಲಕರು ನಾವು.

Read More

ಪುತ್ತೂರಿನಲ್ಲಿ ಕಂಡ ಶಂಭು ಹೆಗಡೆ

ಅಂದಿನ ಯಕ್ಷಗಾನ ಪ್ರಸಂಗ ಈಗಲೂ – ತೀರ ನಿನ್ನೆ ನೋಡಿದಂತೆ – ನೆನಪಿದೆ. ಪ್ರಚಂಡ ವಿಶ್ವಾಮಿತ್ರ ಮತ್ತು ಉತ್ತರನ ಪೌರುಷ. ಶಿವರಾಮ ಹೆಗಡೆಯವರ ವಸಿಷ್ಠ, ಮಹಾಬಲ ಹೆಗಡೆಯವರ ವಿಶ್ವಾಮಿತ್ರ, ಗಜಾನನ ಹೆಗಡೆಯವರ ಮೇನಕೆ, ಗೋಡೆ ನಾರಾಯಣ ಹೆಗಡೆಯವರ ತ್ರಿಶಂಕು.

Read More

ಅನಂತಮೂರ್ತಿಗೆ ರಜನಿ ಬರೆದ ವ್ಯಾಲಂಟೈನ್ ಕವಿತೆ

ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ.

Read More

ಗಣಿಯಲ್ಲಿ ಮುಳುಗಿರುವ ನಾವೂ ಗಣಿಯಿಂದ ಹೊರಬಂದ ಅವರೂ

ಚಿಲಿ ದೇಶವೆಂದ ಕೂಡಲೇ ನಮಗೆ ನೆನಪಿಗೆ ಬರುವುದು ೧೯೭೧ರಲ್ಲಿ ನೋಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಕವಿ ಪಾಬ್ಲೊ ನೆರೂದ ಮತ್ತು ೧೯೪೫ರಲ್ಲಿ ನೊಬೆಲ್‌ಸಾಹಿತ್ಯ ಪ್ರಶಸ್ತಿ ಪಡೆದ ಗಾಬ್ರಿಯಲ್ ಮಿಸ್ತ್ರಾರ್. ಇಲ್ಲಿನ ಜನ ಅನೇಕ ವಿಧದ ಪ್ರಾಕೃತಿಕ, ರಾಜಕೀಯ ಗಂಡಾಂತರಗಳನ್ನು ಎದುರಿಸಿದವರು.

Read More

ಫಕೀರ್ ಬರೆದ ರಮಜಾನಿನ ನೆನಪುಗಳು

ಬ್ಯಾರಿ ಭಾಷೆಯಲ್ಲಿ ಉಪವಾಸ ಮಾಡುವುದು ಅನ್ನುವುದಕ್ಕೆ ‘ನೋಂಬು ಹಿಡಿಯುವುದು’ ಎಂದು ಹೇಳುವುದು. ನನ್ನ ತಲೆಯಲ್ಲಿ ನೋಂಬು ಹಿಡಿಯುವುದು ಅಂದರೆ ಅದೇನೋ ಮೀನಿನಂತಹ ಏನೋ ಒಂದು ಇರಬೇಕು. ಅದನ್ನು ಹಿಡಿದರೆ ಮಾತ್ರ ನೋಂಬು ಆಗುವುದು ಎಂದಿತ್ತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ