Advertisement
ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ ' ಪ್ರಕಟಿತ ಸಣ್ಣಕಥಾ ಸಂಕಲನ. ‘ಪರ್ಯಾಪ್ತ’ ಕಥಾ ಸಂಕಲನ ಅಚ್ಚಿನಲ್ಲಿದೆ.

ರಜನಿ ಗರುಡ ಬರೆದ ದಿನದ ಕವಿತೆ

ಉದುರಿದ್ದು, ಹರಿದಿದ್ದು, ಹಾದುಹೋಗಿದ್ದು, ಹಿಡಿದಿದ್ದು,
ಕೊಯ್ದಿದ್ದು, ದಾಟಿದ್ದು…..
ಎಲ್ಲವೂ ಕೈ ಮುಗಿದು ನಿಂತಿದ್ದವು
ಅಶಕ್ತ ಪ್ರೇಮದ ಎದುರು… ರಜನಿ ಗರುಡ ಬರೆದ ದಿನದ ಕವಿತೆ

Read More

ಸಂತೆಗದ್ದಲದಲ್ಲೂ ಸಂತನಂತಿದ್ದ ರಾವ್‌ಬೈಲ್

“ನಾನೆಂದೂ ಅವರ ಬಳಿ ಹೆಚ್ಚು ಮಾತನಾಡದಿದ್ದರೂ ಅವರ ಪ್ರಭಾವ ನನ್ನ ಎಳೆವಯಸ್ಸಿನಲ್ಲಿಯೇ ಆಗಿದೆ. ಅದರಿಂದಾಗಿ ಬಣ್ಣಗಳ ಬಗೆಗೆ, ವಿನ್ಯಾಸದ ಬಗೆಗೆ, ಚಿತ್ರಕಲೆಯ ಬಗೆಗೆ ನನ್ನೊಳಗೆ ಅಮೂರ್ತ ಕಲ್ಪನೆ ಮತ್ತು ಅದರ ಬಗೆಗೆ ಗಾಢವಾದ ಒಲವನ್ನು ಮೂಡಿಸಿದೆ. ಮುಖ್ಯವಾಗಿ ಅಲಂಕಾರಿಕ ಚಿತ್ರಗಳ ಭ್ರಮೆಯಿಂದ ನನ್ನನ್ನು ದೂರಮಾಡಿದೆ. ಮನುಷ್ಯ ಮುಖದ ಓರೆಕೋರೆಗಳನ್ನು ಅತ್ಯಂತ ಸರಳವಾದ ಕೆಲವೇ ರೇಖೆಗಳಲ್ಲಿ ಹಿಡಿದಿಡುತ್ತಿದ್ದ ರಾವ್‌ಬೈಲ್ ತುಂಬು ಜೀವನವನ್ನು ಸಂತೆಯ ಗದ್ದಲದಲ್ಲೇ ಮಾಡಿದವರು”
ರಂಗ ಕಲಾವಿದೆ ರಜನಿ ಗರುಡ ಬರೆದ ಅನುಪಮ ಕಲಾವಿದನೊಬ್ಬನ ನೆನಪುಗಳು.

Read More

ಅನಂತಮೂರ್ತಿಗೆ ರಜನಿ ಬರೆದ ವ್ಯಾಲಂಟೈನ್ ಕವಿತೆ

ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ.

Read More

ಕಿ.ರಂ. ಸಾರ್,ಸ್ಸಾರೀ….,: ರಜನಿ ಬರಹ

ನಾನವರ ಜೊತೆ ನಾಟಕ ಮತ್ತು ನಮ್ಮ ಪ್ರಯೋಗದ ಕುರಿತೇ ಮಾತಾಡಿದ್ದೇನೆಯೆ ಹೊರತು ಕಾವ್ಯದ ಬಗೆಗೆ ಮಾತಾಡಿಲ್ಲ. ಅದಕ್ಕಿಂತ ಹೆಚ್ಚೆಂದರೆ ಕಾಡು ಹರಟೆ ಹೊಡೆದಿದ್ದೇನೆ. ಇತ್ತೀಚೆಗಿನ 5-6 ವರ್ಷಗಳಿಂದ ಅವರ ಜೊತೆಗೆ ಮಾತಾಡುವ ಸಂದರ್ಭ ಬಂದಾಗೆಲ್ಲ ಬೇಕೆಂತಲೇ ತಪ್ಪಿಸಿಕೊಂಡಿದ್ದೇನೆ.

Read More

ರಜನಿ ಗರುಡ ಬರೆದ ರಂಗಭೂಮಿಯ ನೆನಪುಗಳು

ಹತ್ತು ತಿಂಗಳ ಕೋರ್ಸ್ ಮುಗಿದೇ ಹೋಯಿತು. ಆಗ ನಾನು ಮನೆಯ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸಿದೆ. ಆದರೆ ಮುಂದಿನ ವರ್ಷ ತಿರುಗಾಟಕ್ಕೆ ಬರಲು ಒಪ್ಪಿದ್ದೆ. ಎರಡು ತಿಂಗಳನ್ನು ಮನೆಯಲ್ಲೇ ಕಳೆಯಬೇಕಾಗಿತ್ತು. ಅಪ್ಪ-ಚಿಕ್ಕಪ್ಪ ಎಲ್ಲ ಬೇರೆಯಾಗಿದ್ದರು.

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬೆರಳಿಗಂಟಿದ ರಕ್ತ ಹಾಗೇ ಇತ್ತು..: “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು

ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ…

Read More

ಬರಹ ಭಂಡಾರ