Advertisement

Category: ಸಂಪಿಗೆ ಸ್ಪೆಷಲ್

‘ಇಕಿರು’:ರೋಗಗ್ರಸ್ತ ವ್ಯವಸ್ಥೆಯ ಕುರಿತ ಕುರಸೋವಾ ಸಿನಿಮಾ

ಪೂರ್ಣತೆ ಬರುವುದು ನೂರಾರು ವರ್ಷ ಬದುಕುವುದರಿಂದಲ್ಲ, ಬದಲಿಗೆ ಅರ್ಥಪೂರ್ಣವಾಗಿ ಬದುಕಬೇಕು ಎನ್ನುವುದು.ಪರಿಪೂರ್ಣತೆ, ಅರ್ಥಪೂರ್ಣತೆ ಕೈಗೂಡುವುದು ಮನುಷ್ಯ ತನ್ನನ್ನು ತಾನು ವಿಮರ್ಶಿಸಿ, ಪ್ರಶ್ನಿಸಿ, ತನ್ನ ಬದುಕನ್ನು ಪುನರಾವಲೋಕನ ಮಾಡುವುದರ ಮೂಲಕ ಸಾಧ್ಯವಾಗುತ್ತದೆ ಎನ್ನುವುದೂ ಕೂಡಾ ಮುಖ್ಯ.

Read More

ಮಂಜು ಮುಂಬೈಯಲ್ಲಿ ದೊಡ್ಡ ಮನುಷ್ಯನಾಧ ಕಥೆ:ಇ.ಆರ್.ರಾಮಚಂದ್ರನ್ ಬರೆದ ವ್ಯಕ್ತಿಚಿತ್ರ

ಮಂಜು ಹೇಳಿದ : ಭಟ್ಟರು ನೀನು ಬಡಿಸಬಾರದು ಎಂದು ಮಾತ್ರ ಹೇಳಿ ನನ್ನನ್ನು ತಡೆದಿದ್ದರೆ ನನ್ನ ಮನಸ್ಸಿಗೆ ಅಷ್ಟು ಪೆಟ್ಟಾಗುತ್ತಿರಲಿಲ್ಲ. ಎರಡು ಏಟು ಕೊಟ್ಟಿದ್ದರೂ ತಡಕೊಳ್ಳುತ್ತಿದ್ದೆ. ‘ನಿನ್ನ ಕೆಲಸ ಎಂಜಿಲು ಎತ್ತಬೇಕು ಅಷ್ಟೆ’ ಭಟ್ಟರ ಆ ಮಾತು ಶೂಲದಂತೆ ಇರಿಯುತು. ನಿದ್ದೆ ಮಾಡಲಾಗಲಿಲ್ಲ. ಊಟ ಸೇರುತ್ತಿರಲಿಲ್ಲ.

Read More

ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ಕನ್ನಡ ರೂಪಾಂತರ ಇಂದಿನಿಂದ ಆರಂಭ

ಸಿಲ್ವಿಯಾ ಪ್ಲಾತ್ ಬದುಕಿದ್ದು ಮೂವತ್ತು ವರ್ಷ. ಇಪ್ಪತ್ತನೆಯ ಶತಮಾನದಲ್ಲಿ ಜಾಗತಿಕ ಪ್ರಸಿದ್ಧಿಯನ್ನು ಪಡೆದ ಮಹಿಳಾ ಕವಿಗಳು ಇದ್ದಾರೆ. ರಶಿಯದ ಅನ್ನಾ ಅಖ್ಮತೋವ, 1945ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿ ಪಡೆದ, ಚಿಲಿ ದೇಶದ, ಗಾಬ್ರಿಯೇಲಾ ಮಿಸ್ಟ್ರಲ್, ಹೀಗೆ. ಇವರೆಲ್ಲರಿಗಿಂತ ಸಿಲ್ವಿಯಾ ಪ್ರಸಿದ್ಧಳು.

Read More

ಹರಿಶ್ಷಂದ್ರಾಚೀ ಫ್ಯಾಕ್ಟರಿ:ಫಾಲ್ಕೆಯವರ ಸಿನೆಮಾ ಸಾಹಸದ ಕಥಾನಕ

ಈ ಸಿನೆಮಾ ಫಾಲ್ಕೆಯ ಜೀವನ ಚರಿತ್ರೆಯನ್ನು ದಾಖಲಿಸುವುದಕ್ಕಿಂತ ಫಾಲ್ಕೆ ಹೇಗೆ ಹರಿಶ್ಚಂದ್ರಾಚೀ ಫ್ಯಾಕ್ಟ್ರೀ ನಿರ್ಮಾಣ ಮಾಡಿದರು ಎನ್ನುವ ಕುತೂಹಲ ಕಥನವನ್ನು ದಾಖಲಿಸುತ್ತದೆ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಶುಕ್ರವಾರದ ಸಿನೆಮಾ ಪುಟ.

Read More

ಡಾಕ್ಟರ್ ಮಾಥೂರ್:ಇ.ಆರ್.ರಾಮಚಂದ್ರನ್ ಬರೆದ ವ್ಯಕ್ತಿಚಿತ್ರ

”ಸೂಟ್ ಧರಿಸಿ ಬಂದ ಮಾಥೂರ್, ಬೀರ್ ಕುಡೀತಾ, ದೆಹಲಿಯಲ್ಲಿ ಅದರ ಸುತ್ತಮುತ್ತ ಇರುವ ಪ್ರಾಚೀನ ಕಟ್ಟಡಗಳ ಆರ್ಕಿಟೆಕ್ಚರ್ ಬಗ್ಗೆ ಸ್ವಾರಸ್ಯವಾಗಿ ಮಾತನಾಡಿ,ವ್ಯಾಖ್ಯಾನವನ್ನೇ ಕೊಟ್ಟರು.ಮತ್ತೆ ಮತ್ತೆ ಬಿಸಿಬೇಳೆ ಅನ್ನ, ಸೌತೇಕಾಯಿ ಪಳಿದ್ಯ ಹಾಕಿಸಿಕೊಂಡು ಊಟ ಮಾಡಿದರು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ