Advertisement

Category: ಅಂಕಣ

‘ಮರೆತುಹೋದ ಆಸ್ಟ್ರೇಲಿಯನ್’ ಗ್ರೆಗೊರಿ ಸ್ಮಿತ್ ಆತ್ಮಕಥನ: ವಿನತೆ ಶರ್ಮ ಅಂಕಣ

“ಚಿಕ್ಕ ಪಟ್ಟಣದಲ್ಲಿ ಆಗಾಗ ಸಿಕ್ಕುವ ತಾತ್ಕಾಲಿಕ ಕೆಲಸಗಳನ್ನು ಮಾಡುತ್ತಾ ಒಂದಷ್ಟು ಸಂಪಾದಿಸಿದರೂ ಒಂದೊಂದೇ ತನ್ನ ಕನಸುಗಳು ನೆಲವನ್ನಪ್ಪುವುದನ್ನು ಸಹಿಸಲಾರದ ತಾಯಿ ಗಂಡನನ್ನು ಸದಾ ಕಾಲ ಮೂದಲಿಸುವುದು, ಅವನಿಂದ ಹೊಡೆತ ತಿನ್ನುವುದು ದಿನನಿತ್ಯದ ಕಥೆಯಾಗಿತ್ತು.”

Read More

ಎಂದಿನಂತಲ್ಲದ, ಮೊದಲಿನಂತಲ್ಲದ ದಿನಗಳು: ಯೋಗೀಂದ್ರ ಮರವಂತೆ ಅಂಕಣ

“ಸಾಮಾಜಿಕ ಬಂಧನದ ಭಾರ ಹಗುರಾಗುತ್ತಿದ್ದರೂ ದೈನಿಕದ ಬದುಕಿನ ಪಟ್ಟು ಕಟ್ಟು ಬಿಗಿಯಾಗುತ್ತಿದೆ. ಅಂಗಡಿ ವ್ಯಾಪಾರಗಳು ಸುರಕ್ಷತೆಯ ಹೊಸ ನಿಯಮಗಳನ್ನು ಪಾಲಿಸುತ್ತ ತೆರೆದುಕೊಂಡರೂ ಬರಬೇಕಾದಷ್ಟು ಜನರು ಬರುವುದಿಲ್ಲ ವ್ಯವಹಾರಗಳು ಎಷ್ಟು ಬೇಕೋ ಅಷ್ಟು ನಡೆಯುವುದಿಲ್ಲ.”

Read More

ಕಪ್ಪಡರಿದ ಹಣತೆಯ ತುದಿ…: ಆಶಾ ಜಗದೀಶ್ ಅಂಕಣ

“ಹೆಣ್ಣು ಹೆಣ್ಣನ್ನು ನಂಬಿ ಆದರಿಸಿ ಹೆಗಲ ಕೊಟ್ಟು ಬೆಂಬಲವಾಗಿ ನಿಲ್ಲಬೇಕಿದೆ. ಗಂಡನ್ನು ನೀನೆ ಸರ್ವಸ್ವ ಎನ್ನುವ ಅಥವಾ ಗಂಡನ್ನು ಸಂಪೂರ್ಣ ತ್ಯಜಿಸಿ ದ್ವೇಷಿಸುವುದು ಎನ್ನುವ ಎರೆಡೂ ಎಕ್ಸ್ಟ್ರೀಮ್ ಗಳ ಹೊರತಾಗಿ ಸಮತೋಲಿತ ದೃಷ್ಟಿಕೋನವೊಂದನ್ನು ಯೋಜಿಸಿಕೊಳ್ಳಬೇಕಾದ ಅಗತ್ಯವಿದೆ….”

Read More

ಬದುಕೆಂಬ ಹಡಗಿನ ಅಂತಸ್ತುಗಳು: ಲಕ್ಷ್ಮಣ ವಿ.ಎ. ಅಂಕಣ

“ಇದಕ್ಕೆಲ್ಲ ಜೀವನಶೈಲಿ ಬದಲಿಸಿಕೊಳ್ಳಿ ಎಂಬ ರೆಡಿಮೇಡ್ ಹಾಗು ಸುಲಭ ಉಪದೇಶವೊಂದು ಫಿಟ್ನೆಸ್ ಗುರುಗಳು ಎಸೆಯುತ್ತಾರೆ. ಆದರೆ ಅದನ್ನು ಎಲ್ಲಿಂದ ಶುರು ಮಾಡಬೇಕೆಂದು ಕೇಳಿದರೆ ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಮನುಷ್ಯ ಅಭಿವೃದ್ಧಿ ಅಂದುಕೊಳ್ಳುವುದೆಲ್ಲ ಇನ್ನೊಂದು ಪಾತಳಿಯಿಂದ ನೋಡಿದರೆ.”

Read More

ಹೋರಾಟಗಾರರು ಮತ್ತು ಫಲಾನುಭವಿಗಳು: ಶ್ರೀಹರ್ಷ ಸಾಲಿಮಠ ಅಂಕಣ

“ದಾವಣಗೆರೆ ಮುಟ್ಟುತ್ತಿದ್ದಂತೆ ನನಗೆ ಅತಿ ದೊಡ್ಡ ಅಚ್ಚರಿ ಕಾದಿತ್ತು. ನನ್ನ ರಣಭೀಕರ ಕೆಚ್ಚೆದೆಯ ಹೋರಾಟದ ಫಲವಾಗಿ ಬೈಪಾಸ್ ಬದಲು ನಿಲ್ದಾಣಕ್ಕೆ ಬಂದು ನಿಂತಿತ್ತಷ್ಟೇ. ನಾವು ನೋಡುತ್ತಿದ್ದಂತೆ ಒಳಗೆ ಏಳೋ ಎಂಟೋ ಜನರನ್ನು ಬಿಟ್ಟು ಉಳಿದವರೆಲ್ಲಾ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ