Advertisement

Category: ಅಂಕಣ

ವಸ್ತಾರೆ ಕಾಲಂ – ಪಡಬಾರದ ಕರಬಾಧೆ

ಆಡಿಟರು ಹೇಳುತ್ತಾರೆ- ಹಣ ಹಣವನ್ನು ಹುಟ್ಟಿಸುತ್ತದೆ. ವೆಲ್ತ್ ಶಲ್ ಜೆನರೇಟ್ ವೆಲ್ತ್. ಬಂಡವಾಳ ಚೆನ್ನಿದ್ದರೆ, ಮಾರಲು ಚಾಲಾಕಿದ್ದರೆ ವ್ಯಾಪಾರ ಚಂದ ಕುದುರುತ್ತದೆ. ಹಣ ಬಿತ್ತಿ ಹಣದ ಫಸಲಾಗುತ್ತದೆ. ಆದರೆ ಹಣ ಬಂದಿತೆಂದು ಹಣ ತೆರುತ್ತೇವೆ. ತೆರಲಿಕ್ಕೆ ಇನ್ನಷ್ಟು ಸಾಲ ತರುತ್ತೇವೆ.

Read More

ವಸ್ತಾರೆ ಕಾಲಂ – ವರ್ತಮಾನಕ್ಕೆ ಢಿಕ್ಕಿ ಹೊಡೆಯುವ ತೆಂಗಿನ ಕಾಯಿಗಳು

ಮನೆ ತುಂಬ ಕಾಯಿ ಬಿದ್ದು ಉರುಟಾಡುತ್ವೆ ಕಣೋ… ಎಲ್ಲ ಸರಿ. ತೆಂಗಿನಕಾಯಿ ಒಟ್ಟಕ್ಕೇಂತ ಒಂದಿಷ್ಟು ಜಾಗ ಮಾಡಲಿಲ್ಲವಲ್ಲ ನೀನು? -ಅಂತ ಅಮ್ಮ ಆಗಾಗ ಗೊಣಗುವುದಿದೆ.

Read More

ವಸ್ತಾರೆ ಬರೆಯುವ ಪಟ್ಟಣ ಪುರಾಣ- ರೋಜಾವದಿಯ ಸಿರಿಗನ್ನಡ

ಹತ್ತು ವರ್ಷಗಳಿಂದ ನನ್ನ ಅಮ್ಮನಿಗೆ ಜತೆಯಾಗಿರುವ, ಒಂದು ರೀತಿಯಲ್ಲಿ ಅವಳ ಬಾಡಿಗಾರ್ಡಾಗಿರುವ ಇವಳ ಬಗ್ಗೆ ನಾನು ಈ ಹಿಂದೆಲ್ಲೋ ಬರೆದಿದ್ದು ನೆನಪು. ಇವಳ ಸಂಕೀರ್ತನೆಯಾಗದೆ ನಮ್ಮ ಮನೆಯಲ್ಲಿ ಹೊತ್ತು ಹುಟ್ಟುವುದಿಲ್ಲ. ಮುಳುಗುವುದಿಲ್ಲ.

Read More

ಪಟ್ಟಣ ಪುರಾಣ – ಇವಳು ಗದ್ದ ನೆಕ್ಕಿ ಮುದ್ದಿಟ್ಟ ಮಹಾರಾಣಿ

ಎರಡಕ್ಕೂ ಜೋತು ಬೀಳುವ ಉದ್ದನೆ ಕಿವಿ. ಮೊಂಡು ಬಾಲ. ದೂರದಿಂದ ನೋಡಿದರೆ ಮೇಕೆ ಮರಿ ಅನಿಸೀತು. ಇಳೀ ಬಿದ್ದ ಕಿವಿಗಳಿಂದಲೇ ಇವಕ್ಕೆ ಶೋಭೆ. ತೇಜಸ್ವಿಯವರ ಕರ್ವಾಲೋದಲ್ಲಿ ಬರುವ ‘ಕಿವಿ’ಯೂ ಈ ಇಬ್ಬರ ದಾಯಾದಿಯೇ ಇದ್ದಿರಬೇಕು.

Read More

ಪಟ್ಟಣ ಪುರಾಣ – ಮಾಸ್‌ಡ್ರಿಲ್, ಏರೋಬಿಕ್ಸ್ ಮತ್ತು ಎಂಪಿಥ್ರೀ

ಮನಸ್ಸು ತೊಡಗಿಸಿದರೆ ಏನೇನೂ ಸಾಧ್ಯ ಅಂದುಕೊಳ್ಳುವ ಮತ್ತು ನಂಬಿರುವ ನನಗೆ- ನನ್ನೀ ಹಾಳು ಕಾಲುಗಳು ಎಷ್ಟೆಲ್ಲ ತೂಗು, ಬಾಗುಗಳ ಸಾಧ್ಯತೆಗಳಿಗೆ ಈವರೆಗೆ ಅನುವುಗೊಂಡಿಲ್ಲವೆನ್ನುವುದು ಇನ್ನಿಲ್ಲದ ಖೇದ ಹುಟ್ಟಿಸಿತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ