ತರೀಕೆರೆ ಏರಿಯಾ: ಸಕ್ರೆಬೈಲಿನ ಮಾವುತರು
ಮಠದ ಆನೆಯು ‘ಓಂಶಿವ’ ಎಂಬ ಹೆಸರುಳ್ಳ ಕೆಂಪುಹಳದಿ ಹೊದಿಕೆಯನ್ನು ಹೊಟ್ಟೆಯ ಮೇಲೆ ಹೊದ್ದುಕೊಂಡು ಹಣೆಗೆ ವಿಭೂತಿಯನ್ನು ಧರಿಸಿ, ಮೊರದಂತಹ ಕಿವಿಚಟ್ಟೆಗಳ ಮೇಲೆ ಸೀಮೆಸುಣ್ಣದಲ್ಲಿ ಶ್ರೀ ಬರೆಸಿಕೊಂಡು ಬರುತ್ತಿತ್ತು. ಅದರ ಮೇಲೊಬ್ಬ ಕೂತು ನಗಾರಿಯನ್ನು ಬಾರಿಸುತ್ತಿದ್ದನು.
Read More

