ಹಕ್ಕಿಯ ಹಿಕ್ಕೆ ಮತ್ತು ಆರ್ಕಿಟೆಕ್ಚರ್:ವಸ್ತಾರೆ ಪಟ್ಟಣ ಪುರಾಣ
ಛೇಂಬರಿನಲ್ಲಿ ಕ್ಲಯಂದೇವರು ತಮ್ಮೆಲ್ಲ ವಂದಿಮಾಗಧರ ಜತೆ ವಿರಾಜಿಸುತ್ತಿದ್ದರು. ಅವರೆದುರಿನ ಮಾತೆಲ್ಲ ಬರೇ ಹಕ್ಕಿಗಳ ಬಗ್ಗೆಯೇ ಜರುಗಿದ್ದವು. ಇನ್ನೇನು ಕಾದಿದೆಯೋ ಅಂತ ಅನುಮಾನಿಸುತ್ತಲೇ ಎದುರು ಕೂತಾಗ ಈ ಪ್ರಶ್ನೆ!
Read Moreಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು. ಇವರ ಮೊದಲ ಪ್ರಕಟಿತ ಕವನ ಸಂಕಲನ "ಪೆಟ್ರಿಕೋರ್"(ಪ್ರಾರ್ಥನಾ ಕಾವ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ ಸಂದಿದೆ). ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.
Posted by ನಾಗರಾಜ ವಸ್ತಾರೆ | Mar 14, 2018 | ಅಂಕಣ |
ಛೇಂಬರಿನಲ್ಲಿ ಕ್ಲಯಂದೇವರು ತಮ್ಮೆಲ್ಲ ವಂದಿಮಾಗಧರ ಜತೆ ವಿರಾಜಿಸುತ್ತಿದ್ದರು. ಅವರೆದುರಿನ ಮಾತೆಲ್ಲ ಬರೇ ಹಕ್ಕಿಗಳ ಬಗ್ಗೆಯೇ ಜರುಗಿದ್ದವು. ಇನ್ನೇನು ಕಾದಿದೆಯೋ ಅಂತ ಅನುಮಾನಿಸುತ್ತಲೇ ಎದುರು ಕೂತಾಗ ಈ ಪ್ರಶ್ನೆ!
Read MorePosted by ನಾಗರಾಜ ವಸ್ತಾರೆ | Jan 23, 2018 | ದಿನದ ಕವಿತೆ |
ಈ ದಿನದ ಕವಿತೆಯಲ್ಲಿ ನಾಗರಾಜ ವಸ್ತಾರೆ ರನ್ ವೇ ಕುರಿತಾದ ಪದ್ಯವೊಂದನ್ನು ಬರೆದಿದ್ದಾರೆ…
Read MorePosted by ನಾಗರಾಜ ವಸ್ತಾರೆ | Dec 18, 2017 | ಸಂಪಿಗೆ ಸ್ಪೆಷಲ್ |
ಹೀಗೆ ಉದ್ದಾನುದ್ದ ಬರೆದು ಗೋಳಗುಮ್ಮಟದ ಬಗ್ಗೆ ನಾವು ಉಬ್ಬಬಹುದು. ಬೀಗಬಹುದು. ಗುಂಜ಼ಿನ ಒಳಹೊರಗೆ ನಿಂತು ಅದರೆದುರು ಮಿಕ್ಕಿದ್ದೆಲ್ಲ ಕೀಳೆಂದುಕೊಂಡು, ಎಷ್ಟು ಹೇಳಿದರೂ ಸಾಲದೆನ್ನುವುದೊಂದು ನಿಸ್ಸೀಮ ಕುಬ್ಜತೆಯಲ್ಲಿ ಸಣ್ಣಗಾಗಿ, ತಣ್ಣಗಾಗಿ ಹಾಗೇ ಮೂಕವಾಗಿ ವಿಸ್ಮಯಿಸಬಹುದು.
Read MorePosted by ನಾಗರಾಜ ವಸ್ತಾರೆ | Nov 22, 2017 | ಅಂಕಣ |
ಆರ್ಕಿಟೆಕ್ಚರನ್ನು ಓದುವಾಗ ದೇಲ್‌ವಾರದ ಗುಡಿಗಳ ಬಗ್ಗೆ ಪರೀಕ್ಷೆಗೆಂದು ಉರು ಹಚ್ಚಿ ಇಪ್ಪತ್ತು ಅಂಕಗಳ ಪ್ರಶ್ನೆಗೆ ತಯಾರಿ ನಡೆಸಿದ ನೆನಪು. ಜೈನರು ಮತ್ತು ಬೌದ್ಧರ ಕಟ್ಟಡ ಸಂಸ್ಕೃತಿ ವೈದಿಕ ಗುಡಿಗಾರಿಕೆಗೂ ಹಿಂದಿನದೇ ಸರಿ. ಇಲ್ಲಿನ ಗುಡಿಗಳನ್ನು ಕಟ್ಟಿದ್ದು ಗುರ್ಜರ ದೊರೆಗಳು.
Read MorePosted by ನಾಗರಾಜ ವಸ್ತಾರೆ | Nov 22, 2017 | ದಿನದ ಅಗ್ರ ಬರಹ |
ನನ್ನ ಸುತ್ತಲಿನ ಜಗತ್ತು ಇದ್ದಕ್ಕಿದ್ದಂತೆ -`ಗೋ ಗ್ರೀನ್’ ಅಂತ ಬೊಬ್ಬೆ ಹೊಡೆಯುತ್ತಿದೆ. ಹಸಿರುಗಟ್ಟಡ,...
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ.... ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು…
Read More