Advertisement

ಕೆ. ಸತ್ಯನಾರಾಯಣ

ವಸ್ತಾರೆ ಬರೆದ ದಿನದ ಕವಿತೆ ` …..ಒಬ್ಬಳು’

ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.

Read More

ವಸ್ತಾರೆ ಬರೆದ ದಿನದ ಕವಿತೆ

ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.

Read More

ಐಫೋನು ಹುಡುಕುತ್ತಾ ಅರ್ಧ ದಾರಿಯಲ್ಲಿ …

ನಾವು ಫೋನಿನ ವಿಷಯ ದಾಟಿ ಮುಂದುವರೆದರೂ ಅದಿತಿ ಅದರ ಗೋಜಿನಲ್ಲೇ ಇದ್ದವಳು- ‘ಎಲ್ಲಾ ಸರಿ ವೆಂಕೀ…ಈ ಡಿಲ್ಡೋ ಅಂದರೇನು?’ ಅಂತ ಪೆಚ್ಚುಪೆಚ್ಚಾಗಿ ಗಂಡನನ್ನು ಕೇಳಿದಳು. ವೆಂಕಟ್ ಅದಕ್ಕಿನ್ನೇನೋ ಹೇಳಿ ನಗು ಮುಂದುವರೆಸಿದ.

Read More

ಕಟ್ಟಡಗಳ ಮನಸ್ಸು ಕಲ್ಲಾಗಿರುತ್ತವೆ ಯಾಕೆ?

ಇಷ್ಟೆಲ್ಲ ಪೀಠಿಕೆ ಬರೆದಿದ್ದಕ್ಕೆ ಒಂದು ಕಾರಣವಿದೆ. ಮೊನ್ನೆ ಮೊನ್ನೆಯಷ್ಟೇ ನಾಡಿಗೆ ತೆರೆದುಕೊಂಡ ಎರಡು ಹೈಕೋರ್ಟ್ ಪೀಠಗಳ ಚಿತ್ರಗಳನ್ನು ನೋಡಿದಾಗ ಯಾಕೋ ಅಸಂಬದ್ಧವೆನಿಸಿತು. ಎರಡೂ ರಾಜಧಾನಿಯಲ್ಲಿರುವ ಉಚ್ಛ ನ್ಯಾಯಾಲಯ ಕಟ್ಟಡದ್ದೇ ಕಳಪೆ ನಕಲು.

Read More

ವಸ್ತಾರೆ ಪಟ್ಟಣ ಪುರಾಣ:ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ

ಅಲ್ಲೆಲ್ಲೋ ಅಮೆರಿಕದವರ ರಿಸರ್ಚಾನುಸಾರ ಮೂತ್ರಕುಂಡಗಳೆದುರು ನಿಲ್ಲುವ ಗಂಡಸರು ಆಚೀಚೆ ನೋಡಲು ಕಸಿವಿಸಿಪಡುತ್ತ ಬರೇ ಜ಼ಿಪ್ಪಿನ ಸುತ್ತಲೇ ಏಕಾಗ್ರವಾಗುತ್ತಾರೆಂದು ದೃಢೀಕರಿಸಲಾಗಿದೆಯಂತೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ