Advertisement

Category: ಅಂಕಣ

ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು

ನಾನು ಮತ್ತು ಬಾನು, ಒಂದು ದಿನ ಮುಂಚಿತವಾಗಿಯೇ ಏಪ್ರಿಲ್ ೨೩ರಂದು ನಡೆದ ಮೊದಲ ಪ್ರದರ್ಶನವನ್ನು ನೋಡಲು ಮೈಸೂರಿಗೆ ಬಂದೆವು. ‘ಕುಸುಮಬಾಲೆ’ಯ ನಾಟಕರೂಪವನ್ನು ನೋಡಲು ಸಹ ನಾನು ಹಿಂದೆ ಹಂಪಿಯಿಂದ ಮೈಸೂರಿಗೆ ಬಂದು ಬಂದಿದ್ದವನು.

Read More

ತರೀಕೆರೆ ಏರಿಯಾ: ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ

ಹೊಸಧರ್ಮವು ಜನರ ದೈವಪದ್ಧತಿಯನ್ನು ಮಾತ್ರವಲ್ಲ ಉಡುವ ಉಣ್ಣುವ ಪದ್ಧತಿಯನ್ನು ಬದಲಾಯಿಸುತ್ತದೆ; ಆಲೋಚನ ವಿಧಾನವನ್ನು ಬದಲಿಸುತ್ತದೆ. ಮೊದಲ ಹಂತದಲ್ಲಿ ಅದು ಸಮುದಾಯದ ಜತೆ ವ್ಯಕ್ತಿಗೆ ಇರುವ ಸಾವಯವ ಆಪ್ತ ಸಂಬಂಧವನ್ನು ಭಗ್ನಗೊಳಿಸುತ್ತದೆ.

Read More

ತರೀಕೆರೆ ಏರಿಯಾ : ಬಂಗಾಲದ ಬಾವುಲರ ಸಂಗ

ಎಷ್ಟೋ ದೂರ ಹೋದ ಬಳಿಕ, ಒಂದು ದೊಡ್ಡ ಬಂಗಲೆ ಬಂದಿತು. ಬಂಗಲೆ ಚಿಕ್ಕದು. ಅದರ ಸುತ್ತಲಿನ ತೋಟ ಹುಲ್ಲುಹಾಸು ದೊಡ್ಡದು. ಮನೆಯ ಹಿಂದಿದ್ದ ಖಾಲಿಜಾಗದಲ್ಲಿ ದೊಡ್ಡದೊಡ್ಡ ಒಲೆ ಹೂಡಿ ಅಡುಗೆ ಮಾಡಲಾಗುತ್ತಿತ್ತು.

Read More

ಭವ್ಯ ಭವಿತವ್ಯಗಳೆಂಬ ಕಾಲದ ಹೆಗ್ಗಳಿಕೆಗಳು: ವಸ್ತಾರೆ ನಾಗರಾಜ್

ಆರ್ಕಿಟೆಕ್ಚರನ್ನು ಓದುವಾಗ ದೇಲ್‌ವಾರದ ಗುಡಿಗಳ ಬಗ್ಗೆ ಪರೀಕ್ಷೆಗೆಂದು ಉರು ಹಚ್ಚಿ ಇಪ್ಪತ್ತು ಅಂಕಗಳ ಪ್ರಶ್ನೆಗೆ ತಯಾರಿ ನಡೆಸಿದ ನೆನಪು. ಜೈನರು ಮತ್ತು ಬೌದ್ಧರ ಕಟ್ಟಡ ಸಂಸ್ಕೃತಿ ವೈದಿಕ ಗುಡಿಗಾರಿಕೆಗೂ ಹಿಂದಿನದೇ ಸರಿ. ಇಲ್ಲಿನ ಗುಡಿಗಳನ್ನು ಕಟ್ಟಿದ್ದು ಗುರ್ಜರ ದೊರೆಗಳು.

Read More

ಐಫೋನು ಹುಡುಕುತ್ತಾ ಅರ್ಧ ದಾರಿಯಲ್ಲಿ …

ನಾವು ಫೋನಿನ ವಿಷಯ ದಾಟಿ ಮುಂದುವರೆದರೂ ಅದಿತಿ ಅದರ ಗೋಜಿನಲ್ಲೇ ಇದ್ದವಳು- ‘ಎಲ್ಲಾ ಸರಿ ವೆಂಕೀ…ಈ ಡಿಲ್ಡೋ ಅಂದರೇನು?’ ಅಂತ ಪೆಚ್ಚುಪೆಚ್ಚಾಗಿ ಗಂಡನನ್ನು ಕೇಳಿದಳು. ವೆಂಕಟ್ ಅದಕ್ಕಿನ್ನೇನೋ ಹೇಳಿ ನಗು ಮುಂದುವರೆಸಿದ.

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ