ಚಿನ್ನದ ಪದಕ -ಎಷ್ಟು ಬೇಕು? ಎಷ್ಟು ಸಾಕು?:ಅನಿವಾಸಿ ಆಸ್ಟ್ರೇಲಿಯಾ ಪತ್ರ
ಆಸೀಗಳಿಗೆ ತಮ್ಮನ್ನು ತಾವು ಆಟ-ಓಟದ ಗೀಳಿನವರು ಎಂದು ವಿವರಿಸಿಕೊಳ್ಳುವುದು ಖುಷಿ. ನಿಜವಾಗಿಯೂ ನೋಡಿದರೆ ಒಬೀಸಿಟಿಯ ತೊಂದರೆ ದಿನದಿನಕ್ಕೆ ಏರುತ್ತಿದೆ.
Read Moreಆಸೀಗಳಿಗೆ ತಮ್ಮನ್ನು ತಾವು ಆಟ-ಓಟದ ಗೀಳಿನವರು ಎಂದು ವಿವರಿಸಿಕೊಳ್ಳುವುದು ಖುಷಿ. ನಿಜವಾಗಿಯೂ ನೋಡಿದರೆ ಒಬೀಸಿಟಿಯ ತೊಂದರೆ ದಿನದಿನಕ್ಕೆ ಏರುತ್ತಿದೆ.
Read Moreನುಡಿಸುತ್ತಿದ್ದವ ದೊಡ್ಡ ಕಾಯದ ಬಿಳಿಯ ಯುವಕ. ಮಾಸಿದ ಜೀನ್ಸ್, ಹರಿದ ಟೀಶರ್ಟ್, ಕುರುಚಲು ಗಡ್ಡದವ. ಸಣ್ಣ ಡಬ್ಬದ ಮೇಲೆ ಕೂತಿದ್ದಾನೆ.
Read Moreಹೋಮೋಸೆಕ್ಸುಯಾಲಿಟಿ ಬಗ್ಗೆ, ಕಾಂಡಾಮುಗಳ ಬಗ್ಗೆ, ಹೆಂಗಸರ ಸಮಾನತೆಯ ಬಗ್ಗೆ ಚರ್ಚಿನ ನಿಲುವು ಎಷ್ಟು ಅನಾದಿ ಕಾಲಕ್ಕೆ ಸಲ್ಲುವಂತ್ತದು ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ.
Read Moreಹದಿನೈದು ವರ್ಷದ ಕೆಳಗೆ ಮದುವೆಯಾಗಿದ್ದರೂ ವರ್ಷದ ಆಸುಪಾಸಿನಲ್ಲೇ ಅದು ಮುರಿದುಬಿದ್ದಿತ್ತು. ಮದುವೆಯ ಫೋಟೋಗಳನ್ನು ನಮ್ಮೊಡನೆ ಬೀಗುತ್ತಾ ಹಂಚಿಕೊಂಡದ್ದು ನನಗಂತೂ ಚೆನ್ನಾಗಿ ನೆನಪಿದೆ.
Read Moreಇಲ್ಲಿಯ ಕಾಗೆಗಳೂ ಕಪ್ಪಾಗಿಯೇ ಇವೆ. ಇಂಡಿಯಾದ ಕಾಗೆಗಳಿಗಿಂತ ಸ್ವಲ್ಪ ಗಾತ್ರದಲ್ಲಿ ದೊಡ್ಡದು. ಹದ್ದೇನೋ ಎಂಬ ಅನುಮಾನ ಬರುವ ಹಾಗೆ ಅವು ಹಾರಿದಾಗ ದೊಡ್ಡದಾಗಿ ಕಾಣುತ್ತವೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
