Advertisement

Category: ಸಂಪಿಗೆ ಸ್ಪೆಷಲ್

ಬೆಳಕಿನಿಂದ ಕತ್ತಲಿಗೆ ಮತ್ತೂ ಶಬ್ದದಿಂದ ನಿಶ್ಯಬ್ದಕೆ: ರೂಪಶ್ರೀ ಕಲ್ಲಿಗನೂರ್‌ ಲೇಖನ

“ನಗರವಾಸಿಗಳಿಗೆ ಸಹಜವಾಗಿರಬೇಕಿದ್ದ ಕತ್ತಲೆಂದರೂ ಭಯ, ನಿಶ್ಯಬ್ದತೆಯೂ ಭಯ.. ಕೆಲಸದ ಬೆನ್ನೇರಿ ನಗರಗಳಲ್ಲಿ ಬಂದು ಕುಳಿತ ನಾವು ಪ್ರಕೃತಿಯಿಂದ ದೂರವುಳಿದು ನಮ್ಮದೇ ಕೃತಕ ಜಗತ್ತನ್ನು ಸೃಷ್ಟಿಸಿಕೊಂಡಿದ್ದೇವೆ. ನಾವು ಮಲಗುವ ಹೊತ್ತಿಗೆ ಪೂರ್ಣ ಕತ್ತಲೂ ಇಲ್ಲ, ನಿಶ್ಯಬ್ದತೆಯೂ ಇಲ್ಲ… ಅರೆಬರೆ ಕತ್ತಲಿಗೆ ಹೊಂದಿಕೊಂಡು ಮಲಗುತ್ತಿದ್ದೇವೆ. ಯಾವೊಂದೂ ಸದ್ದಿಲ್ಲದೇ….”

Read More

ಎನ್.ಬಿ. ಚಂದ್ರಮೋಹನ್‌ ಅನುವಾದಿಸಿದ ಚಾರ್ಲಿ ಚಾಪ್ಲಿನ್ ನ ‘ದಿ ಗ್ರೇಟ್ ಡಿಕ್ಟೇಟರ್’ ನ ಮುಕ್ತಾಯದ ಭಾಷಣ

“ನಮಗೆ ಸಿರಿತನವನ್ನು ತಂದುಕೊಟ್ಟ ಯಂತ್ರಗಳು ನಮ್ಮನ್ನು ದೀನರನ್ನಾಗಿಸಿ ಬೇಡುವ ಸ್ಥಿತಿಗಿಳಿಸಿವೆ. ನಮ್ಮ ಜ್ಞಾನ ನಮ್ಮನ್ನು ಸಿಡುಕರನ್ನಾಗಿಸಿದೆ. ನಮ್ಮ ಜಾಣತನ, ನಮ್ಮನ್ನು ಕಟುಕರನ್ನಾಗಿ, ನಿರ್ದಯಿಗಳನ್ನಾಗಿ ಮಾಡಿದೆ. ನಾವು ಅತಿಯಾಗಿ ಆಲೋಚಿಸುತ್ತೇವೆ; ತುಂಬಾ ಕಡಿಮೆ ಸಂವೇದಿಸುತ್ತೇವೆ. ನಮಗೀಗ ಯಂತ್ರಜ್ಞಾನಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಬೇಕಾಗಿದೆ. ಜಾಣತನಕ್ಕಿಂತ ಹೆಚ್ಚಿಗೆ ಕರುಣೆ ಮತ್ತು ಮಾರ್ದವತೆಗಳ ಅಗತ್ಯವಿದೆ.”

Read More

ತೆಲುಗಿನ ಚಾಟು ಕವಿತೆಗಳು: ಆರ್. ವಿಜಯರಾಘವನ್ ಬರೆದ ಲೇಖನ

“ದಕ್ಷಿಣ ಭಾರತದಲ್ಲಿ ಶತಶತಮಾನಗಳಿಂದ ಮೌಖಿಕವಾಗಿ ಪ್ರಸಾರವಾದ ಚಾಟು ಎಂದು ಕರೆಯಲ್ಪಡುವ ಕವನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಕೃತಿ ಅಂಥ ಕವನಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತದೆ. ಕವಿತೆಗಳಲ್ಲಿನ ಬೌದ್ಧಿಕತೆ ಮತ್ತು ನಿಖರತೆ, ಸಾಮಾನ್ಯ ಸಂಗತಿಗಳ ಕುರಿತ ಭಾವಗೀತಾತ್ಮಕ ಒಳನೋಟ, ಐಂದ್ರಿಯಕ ಅನುಭವದ ಮೇಲಿನ ಮೋಹ ಮತ್ತು ಭಾಷೆ ಮತ್ತು ಬಯಕೆಯ ನಡುವಿನ ಸಂಬಂಧದ ಅನ್ವೇಷಣೆ ಇವೇ ಮೊದಲಾದುವುಗಳಿಂದ…”

Read More

ಫ್ಯದೊರ್ ಮಿಖಾಯ್ಲೊವಿಚ್ ದಾಸ್ತಯೆವ್ಸ್ಕಿ: ಓ.ಎಲ್.‌ ನಾಗಭೂಷಣ ಸ್ವಾಮಿ ಬರೆದ ಲೇಖನ

“ದಾಸ್ತಯೇವ್ಸ್ಕಿ ಧರ್ಮನಿಷ್ಠ ಕುಟುಂಬದ ಮಗು. ಅವರಪ್ಪ ಮಾತ್ರ ಅಸಮಾನ ಕ್ರೂರಿ, ಅಮ್ಮ ಅಪಾರ ಕರುಣೆಯವಳು. ಅವನ ಹತ್ತು ಹನ್ನೊಂದನೆಯ ವಯಸಿನ ಹೊತ್ತಿಗೆ ಅಮ್ಮ ತೀರಿಕೊಂಡಳು, ದಾಸ್ತಯೇವ್ಸ್ಕಿಗೆ ಹತ್ತೊಂಬತ್ತು ಆಗುವ ಹೊತ್ತಿಗೆ ಅಪ್ಪನ ಕೊಲೆಯಾಯಿತು. ಶ್ರೀಮಂತಿಕೆಯೇನೂ ಇರದಿದ್ದ ದಾಸ್ತಯೇವ್ಸ್ಕಿಯ ಮನಸ್ಸು ದೇಹ ಎರಡೂ ಅಸ್ಥಿರವಾಗಿದ್ದವು, ಮೂರ್ಛೆ ರೋಗಕ್ಕೆ ತುತ್ತಾಗಿದ್ದ ಅನ್ನುವ ವಿವರಗಳು ದೊರೆಯುತ್ತವೆ…”

Read More

ಪ್ರಾಚೀನ ಚೀನೀ ಕವಿತೆಗಳ ಸಂಕಲನದ ಕನ್ನಡ ನಿರೂಪಣೆ: ಓ.ಎಲ್. ನಾಗಭೂಷಣ ಸ್ವಾಮಿ

“ಚೀನಾದ ಕಾವ್ಯ ಪರಂಪರೆಯಲ್ಲಿ ಹಳೆಯ ಕವಿತೆ ಹತ್ತೊಂಬತ್ತು ಬಹಳ ಮುಖ್ಯ ಸ್ಥಾನವನ್ನು ಪಡೆದಿವೆಯಾದರೂ ಇವುಗಳ ಕವಿ, ಕಾಲದ ಬಗ್ಗೆ ಇಂದಿಗೂ ವಾಗ್ವಾದ, ಚರ್ಚೆಗಳು ನಡೆದೇ ಇವೆ. ಪ್ರಾಚೀನ ಸಂಕಲನಕಾರರು ಸರಳವಾಗಿ ಇವನ್ನು ಗುಶಿ ಅಥವಾ ಹಳೆಯ ಕವಿತೆಗಳು ಎಂದು ಕರೆದಿದ್ದರೆ ಆನಂತರದ ವಿದ್ವಾಂಸರು ಇವನ್ನು ಒಬ್ಬನಲ್ಲ ಇನ್ನೊಬ್ಬ ಕವಿಯ ರಚನೆಗಳು ಎಂದು ವಾದ ಮಾಡುತ್ತ ಬಂದಿದ್ದಾರೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ