ಯಾರಿಗಾಗಿ ಬರೆಯುತ್ತೀರಿ ಅನ್ನುವ ಅನುಗಾಲದ ಪ್ರಶ್ನೆ!
”ಇಂದಿನ ಸಾಹಿತ್ಯಕ ಲೇಖಕರು ಏನನ್ನೂ ಓದದ ತಮ್ಮ ಬಹುಸಂಖ್ಯಾತ ರಾಷ್ಟ್ರೀಯರಿಗಾಗಿ ಬರೆಯುವ ಬದಲಾಗಿ ಜಗತ್ತಿನಲ್ಲಿರುವ ಅಲ್ಪ ಸಂಖ್ಯಾತ ಸಾಹಿತ್ಯಕ ಓದುಗರಿಗಾಗಿ ಬರೆಯುತ್ತಾರೆ. ಅಂದರೆ ಈ ಸಾಮಾನ್ಯರೂಪದ ಪ್ರಶ್ನೆಗೆ ವಿವರಣೆ ಇದು.”
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | Jul 31, 2018 | ಸಂಪಿಗೆ ಸ್ಪೆಷಲ್ |
”ಇಂದಿನ ಸಾಹಿತ್ಯಕ ಲೇಖಕರು ಏನನ್ನೂ ಓದದ ತಮ್ಮ ಬಹುಸಂಖ್ಯಾತ ರಾಷ್ಟ್ರೀಯರಿಗಾಗಿ ಬರೆಯುವ ಬದಲಾಗಿ ಜಗತ್ತಿನಲ್ಲಿರುವ ಅಲ್ಪ ಸಂಖ್ಯಾತ ಸಾಹಿತ್ಯಕ ಓದುಗರಿಗಾಗಿ ಬರೆಯುತ್ತಾರೆ. ಅಂದರೆ ಈ ಸಾಮಾನ್ಯರೂಪದ ಪ್ರಶ್ನೆಗೆ ವಿವರಣೆ ಇದು.”
Read MorePosted by ಡಾ. ಗೀತಾ ವಸಂತ | Jul 27, 2018 | ಸಂಪಿಗೆ ಸ್ಪೆಷಲ್ |
ಹದಿಹರೆಯದ ದಿನಗಳಲ್ಲಿ ಓದಿನ ಕಿಚ್ಚುಹಚ್ಚಿದವರು ವೈದೇಹಿ.ಹಾಗೆ ಅವರು ಒಂದಷ್ಟು ಪಾತ್ರಗಳನ್ನು ಎದೆಯಲ್ಲಿ ಊರಿಬಿಟ್ಟರು. ಅವುಗಳ ಒಡಲ ಉರಿ ಒಳಗೊಳಗೇ ಸದಾ ಉರಿಯುತ್ತ ಪ್ರಖರ ಸಂವೇದನೆಯೊಂದನ್ನು ರೂಪಿಸಿದ್ದು ಸುಳ್ಳಲ್ಲ ಆ ಪಾತ್ರಗಳಾದರೂ ಎಂಥವು? ಅಕ್ಕು, ಅಮ್ಮಚ್ಚಿ, ಸಿರಿ, ಸೌಗಂಧಿ, ಕಮಲಾವತಿ, ಸುಬ್ಬಕ್ಕ ಇಂಥವೇ.”
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | Jul 23, 2018 | ಸಂಪಿಗೆ ಸ್ಪೆಷಲ್ |
“ಎಷ್ಟೋ ದಿನ, ತಿಂಗಳು, ವರ್ಷ ನನ್ನ ಟೇಬಲ್ಲಿನ ಮುಂದೆ ಕೂತು, ಖಾಲಿ ಹಾಳೆಯ ಮೇಲೆ ಒಂದೊಂದೇ ಹೊಸ ಪದ ಸೇರಿಸುತ್ತ, ನಾನು ಹೊಸ ಲೋಕ ಸೃಷ್ಟಿಸುತ್ತಿದ್ದೇನೆ ಅನ್ನುವ ಭಾವ, ನನ್ನೊಳಗಿರುವ ಇನ್ನೊಬ್ಬ ವ್ಯಕ್ತಿಗೆ ಜೀವ ಕೊಡುತ್ತಿದ್ದೇನೆ ಅನ್ನುವ ಭಾವ ಅನುಭವಿಸಿದ್ದೇನೆ.”
Read MorePosted by ಭಾರತಿ ಹೆಗಡೆ | Jul 20, 2018 | ಸಂಪಿಗೆ ಸ್ಪೆಷಲ್ |
ಅವತ್ತು ಹೊತ್ತು ಕಂತುವ ಮೊದಲೇ ದಿಗ್ಭ್ರಮೆ ವೆಂಕಟ್ರಮಣನಿಗೆ ನಿಧಿ ಸಿಕ್ಕಿದ ಸುದ್ದಿ ಊರೆಲ್ಲ ಹರಡಿ ಕೆಲವು ಹೆಂಗಸರು ಮತ್ತು ಹುಡುಗರು ಅವನ ಮನೆಯ ಬಳಿ ಜಮಾಯಿಸಿ ಬಿಟ್ಟಿದ್ದರು. ಆಗೆಲ್ಲ ಅಲ್ಲಿ ಕೊಪ್ಪರಿಗೆ ಚಿನ್ನ ಸಿಕ್ಕಿತಂತೆ, ಇಲ್ಲಿ ಸಿಕ್ಕಿತಂತೆ ಎಂಬ ಸುದ್ದಿ ದಟ್ಟವಾಗಿತ್ತು
Read MorePosted by ಸಿಂಧುರಾವ್ ಟಿ. | Jul 16, 2018 | ಸಂಪಿಗೆ ಸ್ಪೆಷಲ್ |
“ಈ ಕವಿತೆಗಳನ್ನು ಓದುತ್ತಿದ್ದರೆ ಉಗುಳು ನುಂಗುವ ಹಾಗಾಗುತ್ತದೆ. ಎಷ್ಟೆಲ್ಲ ಸೊಗಸಿದೆ ಈ ಲೋಕದಲ್ಲಿ ಭಗವಂತಾ…ಸಖ್ಯವೆಂದರೆ ಇದೆಯೋ ಎನಿಸುತ್ತದೆ. ಇದನ್ನು ಬರೆದ ಕಾಲಕ್ಕೆ ಇದನ್ನು ಬರೆದವಳು ಖಂಡಿತ ಹೆಣ್ಣಲ್ಲ, ಹೆಣ್ಣು ಹೀಗೆ ಬರೆಯಲೇ ಆರಳು ಎಂದೆಲ್ಲ ವಾಗ್ವಾದಗಳಾಗಿದ್ದವು. “
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More