Advertisement

Category: ಸರಣಿ

ಬದುಕಿನ ನರಕದ ಗೋಡೆಗಳನ್ನು ಸಂತಸದ ಕ್ಷಣಗಳಿಂದ ಒಡೆಯುತ್ತಾ ಖುಷಿಯಾಗಿ….

”ಈಗ ನಾನೂ ಮಗುವೂ ಸಂಜೆಯ ಇಳಿಬೆಳಕಲ್ಲಿ ವಾಕಿಂಗು ನಡೆದು ಹೋಗುವ ಅಭ್ಯಾಸ ಮಾಡಿಕೊಂಡಿದ್ದೆವು. ಮನೆಯ ಹಿಂದಿನ ಪೊದರುಗಳಲ್ಲಿ ಜೊಂಪೆ ಜೊಂಪೆ ಸಿಗುತ್ತಿದ್ದ ‘ಮುಟ್ಟಿದರೆ ಮುನಿ’ಯನ್ನು ನಾಚಿಸುವುದು ಅವಳ ಇಷ್ಟದ ಆಟವಾಗಿತ್ತು. ಹಾಗೇ ಬಣ್ಣಬಣ್ಣದ ಸಂಜೆಮಲ್ಲಿಗೆಯ ರಾಶಿಯನ್ನೇ ಕಿತ್ತು ತಂದು ರಂಗೋಲೆಯ ಮೇಲೆ ಸಿಂಗರಿಸುವುದು ಅವಳ ಹವ್ಯಾಸ.’

Read More

ಮೆಯ್ಜಿಯ ಕಂಪು, ತಾಯ್ಶೋದ ಕಲರವ:ಕುರಸೋವ ಆತ್ಮಕತೆಯ ಕಂತು

”ನನ್ನ ಬಾಲ್ಯದ ನೆನಪುಗಳಿಂದ ಈ ಸದ್ದುಗಳನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ಇವೆಲ್ಲ ಬೇರೆ ಬೇರೆ ಋತುಗಳಿಗೆ ಸಂಬಂಧಿಸಿದವು. ಅವು ತಣ್ಣಗೆ, ಬೆಚ್ಚಗೆ, ಬಿಸಿಯಾಗಿ ಇಲ್ಲವೇ ತಂಪಾಗಿರುತ್ತಿದ್ದ ಸದ್ದುಗಳು. ಖುಷಿಯ ಸದ್ದುಗಳು, ಒಂಟಿತನದ ಸದ್ದುಗಳು, ನೋವಿನ ಸದ್ದುಗಳು, ಭಯದ ಸದ್ದುಗಳು.ನಂಗೆ ಬೆಂಕಿ ಕಂಡರೆ ಆಗಲ್ಲ.”

Read More

ಪ್ರಳಯದ ಮೊದಲಿನ ಮೃತ್ಯುಭಯಂಕರ ಮೌನ:ಮಧುರಾಣಿ ಬರೆಯುವ ಅಂತರಂಗದ ಪುಟಗಳು

ನನಗೆ ಹೊಸ ಕಥೆಯೊಂದು ಶುರುವಾಗುವ ಮುನ್ಸೂಚನೆ ಮುದ ನೀಡಿತ್ತು.ನಾಳಿನ ಬೆಳಗು ನನಗೂ ನನ್ನ ಮಗುವಿಗೂ ಅಗೋಚರ ಸಂತುಷ್ಟಿಯ ಬದುಕನ್ನು ಕಟ್ಟಿಕೊಡುವ ಮೊದಲ ದಿನವಾಗಬೇಕೆಂಬ ಗಟ್ಟಿ ಬಯಕೆಯೊಂದು ನನ್ನ ಮೊಗದಲ್ಲಿ ನಗುವಾಗಿ ಹುಟ್ಟಿ ಶ್ರೀಧನರನ ಕಣ್ಣುಗಳಲ್ಲೂ ಮಿಂಚಿ ಮರೆಯಾಯಿತು.

Read More

ಪಾರ್ಲರ್ ಲಲಿತಕ್ಕನೂ,ಪ್ಯಾಂಟು ಹಾಕಿದ ತಿಮ್ಮಣ್ಣನೂ:ಭಾರತಿ ಹೆಗಡೆ ಕಥಾನಕ

ಮದುವೆಯಾಗಿ ಅವನ ಮನೆಗೆ ಹೋದವಳೇ ಲಲಿತಕ್ಕ ಮಾಡಿದ ಮೊದಲ ಕೆಲಸವೆಂದರೆ,ಒಂದು ದಿನ ಗಡದ್ದಾಗಿ ಊಟಮಾಡಿ ರಾತ್ರಿ ಇತ್ಲಾಗಿನ ಪರಿವೆಯೇ ಇಲ್ಲದವನಂತೆ ಮಲಗಿದ ತಿಮ್ಮಣ್ಣನ ಜುಟ್ಟ ಕತ್ತರಿಸಿ, ಅಲ್ಲೇ ಕುಳಿತು ಅವನ ಕೂದಲನ್ನು ಕ್ರಾಪ್ ಮಾಡಿ, ಚೆನ್ನಾಗಿ ಬಾಚಿ, ನೋಡುತ್ತ ಕುಳಿತಳು.

Read More

ತಟ್ಟೆಗೆ ಮೀನು ಬಡಿಸಲೂ ಒಂದು ವಿಧಾನವಿತ್ತು: ಕುರಸೋವ ಆತ್ಮಕತೆಯ ಮತ್ತೊಂದು ಅಧ್ಯಾಯ

“ಮಸುಕು ಮಸುಕಾಗಿ ಕಾಣುತ್ತಿದ್ದ ಪರದೆಯ ಮೇಲೆ, ಆ ತಂಡದವನೊಬ್ಬ ಆ ನಾಯಿಯನ್ನು ಇಳಿಜಾರಿನತ್ತ ಕರೆದುಕೊಂಡು ಹೋದ. ಬಹುಶಃ ಅಲ್ಲಿ ಕೊಂದಿರಬೇಕು. ಗುಂಡಿನ ಸದ್ದು ಕೇಳಿಸಿತು. ಉಳಿದ ನಾಯಿಗಳನ್ನು ಹೆದರಿಸಿ ಕಣಿವೆ ಹಾರಿ ಮುಂದೆ ಹೋಗುವಂತೆ ಮಾಡಲು ಗುಂಡು ಹಾರಿಸಿರಬೇಕು. ಬಿಕ್ಕಿಬಿಕ್ಕಿ ಅಳಲು ಶುರುಮಾಡಿದೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ