Advertisement

Category: ಸರಣಿ

ಸದ್ದೇ ಇಲ್ಲದಂತಿದ್ದ ಬದುಕೊಂದು ಈಗ ಬರೀ ಸಂತಸದ ಕಿಂಕಿಣಿಯೇ ತುಂಬಿ ಸದ್ದು ಮಾಡುತಿರುವುದು

“ಅಮ್ಮನ ಕಾಟನ್ ಸೀರೆಯೊಂದು ಗಪ್ಪೆಂದು ಅಮ್ಮನ ಸಿಟ್ಟಿನ ಹಾಗೇ ಕೂತಿದೆ. ಮಗಳು ಕೊಡಿಸಿದ ಬಣ್ಣಬಣ್ಣದ ಸೀರೆಗಳು ಹರಡಿ ಕಿಲಕಿಲ ನಗುತ್ತಿವೆ. ಅದರಲ್ಲೇ ಒಂದನ್ನು ಎತ್ತಿಕೊಂಡು ಹೊರಬಂದರೆ ಮಾಗಿಯಲ್ಲಿ ಮೈಯೆಲ್ಲಾ ಕಜ್ಜಿಯಾಗಿದ್ದ ಮರವೊಂದು ಈಗ ಚೈತ್ರದಲ್ಲಿ ಅರಳಿ ನಳನಳಿಸುತ್ತಾ ನರ್ತಿಸುವುದು ಮನೆಯ ಕಿಟಕಿಯಿಂದ ಕಂಡು ಪುಳಕ ಹುಟ್ಟಿಸುತ್ತದೆ.”

Read More

`ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ’

“ನಾನು ವಿಜ್ಞಾನಕ್ಕಿಂತ ಹೆಚ್ಚು ಸಾಹಿತ್ಯಿಕ ವ್ಯಕ್ತಿ ಅನ್ನಿಸುತ್ತೆ. ಉದಾಹರಣೆಗೆ ಹೇಳಬೇಕೆಂದರೆ ನಂಗೆ ಸಂಖ್ಯೆಗಳನ್ನು ಸರಿಯಾಗಿ ಬರೆಯೋಕೆ ಬರಲ್ಲ. ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ. ಕಾರು ಕಲಿಯುವುದಂತೂ ಅಸಾಧ್ಯ. ಸಾಧಾರಣವಾದ ಸ್ಟಿಲ್ ಕ್ಯಾಮೆರ ಬಳಸುವುದು ಕೂಡ ಗೊತ್ತಿಲ್ಲ.”

Read More

ಹಾವಿನ ಹೊಡೆತಕ್ಕೆ ಬೆಂಡಾದ ಬಸ್ಸು!: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

“ಒಮ್ಮೆ ಆಡುತ್ತಿರಬೇಕಾದರೆ ಯಾರೋ ಹುಡುಗ ಚೆಂಡು ದೂರ ಬಾರಿಸಿ ಹೊಡೆದ. ಚೆಂಡು ತೇಲಿಕೊಂಡು ಸಿಕ್ಸರ್ ಸೀಮೆ ದಾಟಿ ಮುಂದೆ ಹೋಯಿತು. ಹಾಗೇ ಬೌಂಡರಿ ಲೈನಿನಲ್ಲಿ ಫಿಲ್ಡಿಂಗ್ ನಲ್ಲಿ ನಿಂತಿದ್ದ ನಾನು ಚೆಂಡು ಹುಡುಕಲು ಹೊರಟೆ. “

Read More

ಶೇಷಣ್ಣನ ಮಡದಿ ಸರಸೋತಕ್ಕ ಬಾವಿಯಲ್ಲಿ ತೇಲಿ ಹೋದಳು

“ಅವರೆಲ್ಲರೂ ಬಾವಿಯ ಸುತ್ತ ಜಮಾಯಿಸಿ ಆಗಿತ್ತು. ‘ಶೀ.. ಅದಕ್ಕೆಂತ ಮಳ್ಳೇ.. ಆ ಜಾತಿಗೆಟ್ಟವನ ಮನೆಯ ತೋಟದ ಬಾವಿಗೆ ಹೋಗಿ ಸತ್ತಲಾ ಅದು..’, ‘ಅಲ್ಲ… ಅದಕ್ಕೂ ಇವನ ತೋಟದ ಬಾವಿಗೂ ಎಂತ ಸಂಬಂಧ ಹೇಳಿ, ಅಂದರೆ ಒಬ್ರನ್ನೂ ಬಿಟ್ಟಿದ್ದಿಲ್ಲೆ ಹೇಳಾತಲಿ.. ಖರ್ಮ..’, ‘ಸದ್ಯ.. ಅಂತೂ ಸತ್ತುಹೋತಲಿ.”

Read More

ಬದುಕಿನ ನರಕದ ಗೋಡೆಗಳನ್ನು ಸಂತಸದ ಕ್ಷಣಗಳಿಂದ ಒಡೆಯುತ್ತಾ ಖುಷಿಯಾಗಿ….

”ಈಗ ನಾನೂ ಮಗುವೂ ಸಂಜೆಯ ಇಳಿಬೆಳಕಲ್ಲಿ ವಾಕಿಂಗು ನಡೆದು ಹೋಗುವ ಅಭ್ಯಾಸ ಮಾಡಿಕೊಂಡಿದ್ದೆವು. ಮನೆಯ ಹಿಂದಿನ ಪೊದರುಗಳಲ್ಲಿ ಜೊಂಪೆ ಜೊಂಪೆ ಸಿಗುತ್ತಿದ್ದ ‘ಮುಟ್ಟಿದರೆ ಮುನಿ’ಯನ್ನು ನಾಚಿಸುವುದು ಅವಳ ಇಷ್ಟದ ಆಟವಾಗಿತ್ತು. ಹಾಗೇ ಬಣ್ಣಬಣ್ಣದ ಸಂಜೆಮಲ್ಲಿಗೆಯ ರಾಶಿಯನ್ನೇ ಕಿತ್ತು ತಂದು ರಂಗೋಲೆಯ ಮೇಲೆ ಸಿಂಗರಿಸುವುದು ಅವಳ ಹವ್ಯಾಸ.’

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ