ಮಡಿಲು ತುಂಬಿತ್ತಾದರೂ ಮನಸು ಭಗ್ನವಾಗಿತ್ತು:ಮಧುರಾಣಿ ಬರೆಯುವ ಅಂತರಂಗದ ಪುಟಗಳು
”ಮೂರು ದಿನ ಕಳೆದು ಮನೆಗೆ ಹೋದರೂ ಮಗುವನ್ನು ನೋಡಲು ಬರದ ಬಕ್ಕತಲೆಯವನ ಸುತ್ತಲೂ ಕತೆಗಳು ಹುಟ್ಟ ತೊಡಗಿದ್ದವು.ಅಳಿಯಂದಿರು ಕೆಲಸದ ಮೇಲೆ ಹೋಗಿರುವರೆಂದೂ ಬರಲು ನಾಲ್ಕೈದು ದಿನ ತಡವಾಗುವುದೆಂದೂ ಅಮ್ಮ ಬರುಹೋಗುವ ಎಲ್ಲರೊಡನೆ ಸಮರ್ಥಿಸಿಕೊಳ್ಳಲು ಶುರುವಿಟ್ಟಳು.
Read More
