Advertisement

Category: ದಿನದ ಕವಿತೆ

ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

“ಕಳೆದ ಜಾತ್ರೆಯಲ್ಲಷ್ಟೆ ಖರೀದಿಸಿದ ಹೊಸ ಬಟ್ಟೆಯೊಳಗೆ
ಎಂಥೆಂತೆಹ ವಿಪರೀತ ಬಣ್ಣಗಳು
ತೊಳೆದಷ್ಟು ಬದುಕು ಚರಿತ್ರೆ ಚಹರೆ ಬಿಡಿಸುವಂತೆ
ಮೊಳೆತ ಬೀಜಗಳ ಮುಸುಕುವ ವ್ಯಾಮೋಹ
ಇರುಳ ಮೈಯೊಳಗೆ ಬಂದಿದ್ದಾದರು ಹೇಗೆ!
ಬೆರಗಾದಳು”- ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

Read More

ಸಂಧ್ಯಾ ಹೊನಗುಂಟಿಕರ್ ಬರೆದ ಎರಡು ಕವಿತೆಗಳು

“ತೊಟ್ಟಿಲಲ್ಲಿ ಬೆಳದಿಂಗಳು
ಮಡಿಲಲ್ಲಿ ಬೆಳ್ಮುಗಿಲು
ಮನೆಯಂಗಳದಿ ಇಂದ್ರಚಾಪ
ಸೂರ್ಯ ಚಂದ್ರರಿಗೆ ಅನುಮಾನ
ನಾವಿಲ್ಲಿರಬೇಕೋ… ಇಲ್ಲಾ ಆಗಸದಲ್ಲೋ..”- ಸಂಧ್ಯಾ ಹೊನಗುಂಟಿಕರ್ ಬರೆದ ಎರಡು ಕವಿತೆಗಳು

Read More

ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ

“ಆಚೆ ಈಚೆಯದರಾಚೆಗೂ ಒಂದು ಮಾತಿದೆ
ಹೊಗಳಿದರೆ ಹಬ್ಬವಾದೀತು
ಒಳಗಿನ ಒಳಗೆ ಒಳಗಾಗಿರುವ ಒಂದು ವಿಷಯ
ತೆಗಳಿದ್ದಕ್ಕೆ ಮಾತೇ ಹೊರಬರುತ್ತಿಲ್ಲ”- ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ

Read More

ಅರ್.ದಿಲೀಪ್ ಕುಮಾರ್ ಬರೆದ ಎರಡು ಗಜಲುಗಳು

ಕಾಣದೆಲೆ ಹೋಗುವ ಕಾಲ ಕೈತಾಕಿ ನಿಂತಿದ್ದು ನೀ ಬಂದ ಮೇಲೆ
ಕೈ ತಾಕಿ ಮೈ ಸೋಕಿ ಓಡದೆಲೆ ಪಕ್ಕ ಕುಳಿತಿದ್ದು ನೀ ಬಂದ ಮೇಲೆ…… ಅರ್.ದಿಲೀಪ್ ಕುಮಾರ್ ಬರೆದ ಎರಡು ಗಜಲುಗಳು

Read More

ಭುವನಾ ಹಿರೇಮಠ ಅನುವಾದಿಸಿದ ‘ನಿಝಾರ್ ಖಬ್ಬಾನಿ’ ಕವಿತೆ

“ನಾವು ಭಯೋತ್ಪಾನೆಯ ಶಾಪಕ್ಕೆ ತುತ್ತಾಗುವೆವು:
ನಮ್ಮ ತಾಯ್ನೆಲದ ಚಿಂದಿಗೊಂಡ ನಿಶ್ಶಕ್ತ
ಅವಶೇಷಗಳ ಕುರಿತು ಬರೆದರೆ…
ವಿಳಾಸವಿಲ್ಲದ ತಾಯ್ನೆಲ
ಹೆಸರುಗಳೇ ಇಲ್ಲದ ಒಂದು ದೇಶ ನನ್ನದು”- ಭುವನಾ ಹಿರೇಮಠ ಅನುವಾದಿಸಿದ ‘ನಿಝಾರ್ ಖಬ್ಬಾನಿ’ ಕವಿತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ