ದೇವರಾಜ ಹುಣಸಿಕಟ್ಟಿ ಬರೆದ ಈ ದಿನದ ಗಜಲ್
“ಆ ರಸ್ತೆ ಆ ತಿರುವು ಆ ನೆರಳು ಆ ಬಿಸಿಲು ಈಗಿಲ್ಲ ಆ… ಸವಿ
ಏಸು ಕನಸುಗಳು ಸುಟ್ಟು ಕರಕಲಾದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ
ಆ ನಗು, ಆ ನೋಟ, ಆ ಮೌನ, ಆ ಹಿಡಿಯಷ್ಟು ಹುಂ ಹಾಂ ಅಷ್ಟೇ
ಏಸು ಉಸಿರುಗಳು ಅಸುನೀಗಿದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ” -ದೇವರಾಜ ಹುಣಸಿಕಟ್ಟಿ ಬರೆದ ಈ ದಿನದ ಗಜಲ್

