ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ
“ಆ ನೀಲಿಯೊಡಲ ಕಡಲ ಬಿಂಬ
ಮನದ ಅಂತರಾಳದ ಮಡಿಲು
ಕಟ್ಟಿಲ್ಲ ಬಂಧವಿಲ್ಲ ಅಲೆಯ ಉಬ್ಬರಕೆ
ಯೋಚನೆಗಳ ಅಬ್ಬರಕೆ
ಯಾವ ಸುಳಿಗಾಳಿಗೂ ಸಿಗದು ಬಗೆದು”- ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 13, 2018 | ದಿನದ ಕವಿತೆ |
“ಆ ನೀಲಿಯೊಡಲ ಕಡಲ ಬಿಂಬ
ಮನದ ಅಂತರಾಳದ ಮಡಿಲು
ಕಟ್ಟಿಲ್ಲ ಬಂಧವಿಲ್ಲ ಅಲೆಯ ಉಬ್ಬರಕೆ
ಯೋಚನೆಗಳ ಅಬ್ಬರಕೆ
ಯಾವ ಸುಳಿಗಾಳಿಗೂ ಸಿಗದು ಬಗೆದು”- ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 11, 2018 | ದಿನದ ಕವಿತೆ |
“ನಿನಗೆ ನೋವಾಗಿದ್ದು ನಿಜವಿರಬಹುದು
ಇರಲಿ
ಸುಮ್ಮನೆ ಗೀರುಬಿದ್ದ ಅದೃಶ್ಯ ಕೈಗಳನ್ನು ದೂರುವುದು ಬೇಡ
ನಿನ್ನ ಮೈಯೊಳಗಿನ ಮೂಳೆಗಳು ಲಟಲಟನೆ ಮುರಿಸಿಕೊಂಡಿರಬಹುದು
ಆದರೆ ನೀನು ಒಳಗೇ ಹದಗೊಂಡಿದ್ದು ಸುಳ್ಳಲ್ಲವಲ್ಲ!”-ಸಂದೀಪ್ ಈಶಾನ್ಯ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Dec 3, 2018 | ದಿನದ ಕವಿತೆ |
ಕೌಲಾಲುಂಪುರದ ಈ ಮಳೆಗಾಲದ
ಮಬ್ಬು ಸಂಜೆಯಲ್ಲಿ
ಮನೆಯ ಬಾಲ್ಕನಿಯಲ್ಲಿ ಕುಳಿತು
ಚಳಿಮೋಡಗಳ ಅಲೆದಾಟ ನೋಡುವುದು
ಒಂದು ಮುದ.
ಕೆಂಪು ಪೊಟ್ಟಣದ ಒಳಗುಳಿದ
ಉಪ್ಪು ಸವರಿ ಮೆತ್ತಗೆ ಹುರಿದ
ಮಂಗೋಲಿಯಾದ ಸೂರ್ಯಕಾಂತಿ ಬೀಜಗಳು
ಸಿಪ್ಪೆ ಕಳೆದು ಬಾಯಲ್ಲಿ ಬಿದ್ದಾಗ!…. ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Nov 29, 2018 | ದಿನದ ಕವಿತೆ |
ದಿಕ್ಕೆಟ್ಟು ನಿಂತ ಮರದಮೇಲೆ
ತಲೆಕೆಟ್ಟು ಕುಳಿತ ಕೋಗಿಲೆಯ
ಸಂಗೀತಶಾಲೆ
ಟೊಂಗೆ ಟೊಂಗೆಗೂ ಜೋತುಬಿದ್ದ
ಅಪಸ್ವರದ ಬಾವಲಿಗಳು
ಎತ್ತೆತ್ತಲು ಕತ್ತಲೇ ಕತ್ತಲು ಕತ್ತೆತ್ತಲು
ಸದ್ಧಿರದ ರಾತ್ರಿಯಲಿ ಕೇಳಿಬರುತ್ತದೆ
ಸದ್ಧು….. ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ.
Posted by ಚಾಂದ್ ಪಾಷ ಎನ್. ಎಸ್. | Nov 26, 2018 | ದಿನದ ಕವಿತೆ |
ಅವಳ ಕಣ್ಣಿನ ಮುಗಿಲಿಂದ ಬೆಳದಿಂಗಳು ತೊಟ್ಟಿಕ್ಕುತಿದೆ,
ನೆಲವೆಲ್ಲವೂ ಕ್ಷೀರ ಸಾಗರ.
ಪರ್ವತಗಳ ತಪ್ಪಲಲಿ ಹಾಲುಣಿಸುವ ಬಳ್ಳಿ.
ಕೀಟದ ತಾಯ್ತನಕೆ ಗೂಡು ಗೂಡಲ್ಲೂ ಹೋಳಿಗೆ ಊಟ, ಬೆಳಕಿನ ಕೀರು ಪಾಯಸ.
ನಟ್ಟಿರುಳಲಿ ನಶೆ ಏರಿಸಿಕೊಂಡ ತೋರು ಬೆರಳ ನಗ್ನ ನರ್ತನ…… ಚಾಂದ್ ಪಾಷ ಎನ್. ಎಸ್ ಬರೆದ ಎರಡು ಹೊಸ ಕವಿತೆಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More