Advertisement

Category: ದಿನದ ಕವಿತೆ

ಮಂಜುನಾಥ ವಿ ಎಂ ಬರೆದ ಎರಡು ಹೊಸ ಕವಿತೆಗಳು

ತಾನೇ ಬೀಸಿದ ಬಲೆಯಲ್ಲಿ ಸಿಕ್ಕು ಮೃತಗೊಂಡವನ ಅಸ್ತವ್ಯಸ್ತ ಮುಖ, ಕೆಸರಿನಾಳದಲ್ಲಿ ಹೂತ ಅವನ `ಎಡ’ಗಾಲಿನ ಚಪ್ಪಲಿ, ಮೀನುಗಳ ತುಂಬಿಕೊಳ್ಳಲೆಂದು ತಂದ ಟಿನ್ನಿನಲ್ಲಿ ವಡ್ರ್ಸ್ವರ್ತ್ನ ಮೋಹಕ ಗಿರಾಕಿಯರು; ಬುಡ್ಡೆಸೊಪ್ಪಿನ ಕಳಂಕಿತ ನೀಲಿಹೂಗಳು, ಸಿಗಡಿ; ಜಿನುಗಿ ಭೂಪಟವಾದ ರಕ್ತ, ರಕ್ತ, ರಕ್ತ… ಮಂಜುನಾಥ ವಿ ಎಂ ಬರೆದ ಎರಡು ಹೊಸ ಕವಿತೆಗಳು

Read More

ಮೇಘನಾ ಸುಧೀಂದ್ರ ಬರೆದ ಹೊಸ ಕವಿತೆ

ಅಲ್ಲೆಲ್ಲೋ ಚೆಂದದ ಹುಡುಗ ಕಂಡರೆ ನಾಚಿಕೆಯಾಗಬೇಕೆಂದು
ಪರಿತಪಿಸುವ ಮನಸ್ಸಿಗೆ ಅವಳ ವಯಸ್ಸಿನ ಪದೇ ಪದೇ ನೆನಪು
ನಾಗರಹಾವಿನ ವಿಷ್ಣುವರ್ಧನನೂ ಅವಳ ಕೆನ್ನಯನ್ನ
ಕೆಂಪು ಮಾಡಲಿಲ್ಲ!…. ಮೇಘನಾ ಸುಧೀಂದ್ರ ಬರೆದ ಹೊಸ ಕವಿತೆ

Read More

ಶ್ರೀ ತಲಗೇರಿ ಬರೆದ ಎರಡು ಹೊಸ ಪದ್ಯಗಳು

ನಾನೇಕೆ ಕುಳಿತಿದ್ದೇನೆ ಅಪರಾತ್ರಿ ಜಗದ ಮಾತಿಗಾಗಿ..
ಹೊರನಡೆಯುವವರು ಯಾರಿರಬಹುದೀಗ
ಕಟ್ಟಡದ ಸಮಗ್ರ ಶಿಸ್ತಿನಲ್ಲಿ ಎದ್ದು ಕೂತವರಲ್ಲಿ.. !
ಇನ್ನೇನು ಹೊಸ ನೆರಳು ಬರುತ್ತದೆ ರಸ್ತೆ ಪಕ್ಕದ
ಉದ್ಯಾನದ ತುದಿಗಿಟ್ಟ ಬುದ್ಧ ಮೂರ್ತಿಗೆ….. ಶ್ರೀ ತಲಗೇರಿ ಬರೆದ ಎರಡು ಹೊಸ ಪದ್ಯಗಳು

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ