ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ
“ನಿರಾಳ ನಿಶ್ಶಬ್ದ ನಿಗೂಢ
ಕತ್ತಲು
ಕತ್ತಲೊಳಗಿನ ಸದ್ದಲ್ಲದ
ಸದ್ದುಗಳು
ಜೀವಜಂತುಗಳ ಸಲಹಿ
ಜೋಗುಳ ಸಂತೈಸುತ್ತಿತ್ತು…..”- ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ
Posted by ವಿಜಯಶ್ರೀ ಹಾಲಾಡಿ | May 16, 2023 | ದಿನದ ಕವಿತೆ |
“ನಿರಾಳ ನಿಶ್ಶಬ್ದ ನಿಗೂಢ
ಕತ್ತಲು
ಕತ್ತಲೊಳಗಿನ ಸದ್ದಲ್ಲದ
ಸದ್ದುಗಳು
ಜೀವಜಂತುಗಳ ಸಲಹಿ
ಜೋಗುಳ ಸಂತೈಸುತ್ತಿತ್ತು…..”- ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ
Posted by ಎಸ್. ಜಯಶ್ರೀನಿವಾಸ ರಾವ್ | May 15, 2023 | ದಿನದ ಕವಿತೆ |
“ಇಂದಲ್ಲ ನಾಳೆ
ಮೂಲ ಪದವು
ಒಡೆದು ಉಪಪದಗಳಾಗಿ ಚೂರುಚೂರಾಗುತ್ತೆ.
ಹಾಗೆಯೇ, ದೇವರು
ಒಡೆದು ಮನುಜರಾಗಿ ಚೂರುಚೂರಾಗುತ್ತಾನೆ.”
Posted by ಕೆಂಡಸಂಪಿಗೆ | May 11, 2023 | ದಿನದ ಕವಿತೆ |
“ಓ… ಕುಸುಮಾಕರ
ವರುಷಕ್ಕೊಮ್ಮೆ ಸುಮ್ಮನೆ
ಎಬರೇಶಿಯಂಗ ಹೂವುಗಳನ್ನು ಎರಚುತ್ತಾ
ಪೆದ್ದು ಪೆದ್ದಾಗಿ ಅರಚುತ್ತಾ ಬರುವುದಲ್ಲ!”- ಚೈತ್ರಾ ಶಿವಯೋಗಿಮಠ ಅನುವಾದಿಸಿದ ಎಡ್ನಾ ವಿನ್ಸನ್ಟ್ ಮಿಲ್ಲಾಯ್ ಕವಿತೆಗಳು
Posted by ಕೆಂಡಸಂಪಿಗೆ | May 9, 2023 | ದಿನದ ಕವಿತೆ |
“ಇದೊಂದು
ತೊಟ್ಟು ಕಳಚುವ ಆಟ.
ಗಾಳಿ ಬೀಸಿದಂತೆಲ್ಲಾ
ರೂಪಾಂತರಗೊಳ್ಳುವ
ಅಂಗಿ…”- ಗೀತಾ ಡಿ.ಸಿ. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 5, 2023 | ದಿನದ ಕವಿತೆ |
“ನೆನಪುಗಳನ್ನು ಮಡಿಚಬೇಕಾಗಿತ್ತು
ಬೆಟ್ಟಕ್ಕೊ ಬಾಲ್ಯದ ಬಳ್ಳಿ ಅಪ್ಪಿಕೊಳ್ಳಬೇಕಾಗಿತ್ತು
ಸೀತಾಫಲ ದಿಕ್ಕು ತಪ್ಪಬಾರದಿತ್ತು
ದನಕಾಯ್ವ ಹುಡುಗನ ಕಳೆ ಕಳೆಗುಂದಬಾರದಿತ್ತು”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More